Month: March 2022

ಮಕ್ಕಳಿಗೆ ಉತ್ತಮವಾದ ಶಿಕ್ಷಣ ಕೊಡಿಸುವ ಮೂಲಕ ಪ್ರಜ್ಞಾವಂತರನ್ನಾಗಿಸುವ ಹೊಣೆ ಪೋಷಕರ ಮೇಲಿದೆ ಎಂದು ಮಾಜಿ ಶಾಸಕ ಡಿ.ಜಿ. ಶಾಂತನಗೌಡ

ಹೊನ್ನಾಳಿ:ಮಕ್ಕಳಿಗೆ ಉತ್ತಮವಾದ ಶಿಕ್ಷಣ ಕೊಡಿಸುವ ಮೂಲಕ ಪ್ರಜ್ಞಾವಂತರನ್ನಾಗಿಸುವ ಹೊಣೆ ಪೋಷಕರ ಮೇಲಿದೆ ಎಂದು ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.ತಾಲೂಕಿನ ಬಳ್ಳೇಶ್ವರ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡ ಶಾಲಾ ಬ್ಯಾಗ್‍ಗಳ ವಿತರಣಾ ಸಮಾರಂಭದಲ್ಲಿ ಮಾಜಿ ಶಾಸಕ ಡಿ.ಜಿ.…

ಬಿ.ಎಸ್.ಎನ್.ಎಲ್ ವತಿಯಿಂದ ಸಿಮ್ ಫೆಸ್ಟ್

ಬಿ.ಎಸ್.ಎನ್.ಎಲ್ ದಾವಣಗೆರೆ ಟೆಲಿಕಾಂ ಜಿಲ್ಲೆ ವತಿಯಿಂದ ಮಾ.28 ರವರೆಗೆಸಿಮ್‍ಗಳ ಉಚಿತ ವಿತರಣೆಗಾಗಿ, ಎಲ್ಲಾ ಸಿ.ಎಸ್.ಸಿ ಸ್ಥಳಗಳಲ್ಲಿ &quoಣ;ಬಿ.ಎಸ್.ಎನ್.ಎಲ್ಸಿಮ್ ಫೆಸ್ಟ್&quoಣ; ಅನ್ನು ಆಯೋಜಿಸುತ್ತಿದೆ. ಕರ್ನಾಟಕ ಸರ್ಕಲ್‍ನಲ್ಲಿರುವ ಎಲ್ಲಾ ಈಖಿಖಿಊ ಬ್ರಾಡ್‍ಬ್ಯಾಂಡ್ಯೋಜನೆಗಳಾದ್ಯಂತ ಮೊದಲ ಸ್ಥಿರ ಮಾಸಿಕ ಶುಲ್ಕಗಳಲ್ಲಿ (ಈಒಅ)ರೂ. 500/- ವರೆಗೆ 90% ರಿಯಾಯಿತಿ…

ಪಟ್ಟಣದಲ್ಲಿ ಶಾಸಕ ಎಂ.ಪಿರೇಣುಕಾಚಾರ್ಯ ಅವರ ಹುಟ್ಟುಹಬ್ಬದ ಸಮಾರಂಭವನ್ನು ಉದ್ಘಾಟಿಸಿದ ಸಚಿವ ಕೆ.ಎಸ್.ಈಶ್ವರಪ್ಪ .

ಹೊನ್ನಾಳಿಃ- ಇಡೀ ದೇಶದಲ್ಲಿ ಧರ್ಮ-ಜಾತಿಗಳನ್ನು ಒಡೆದು ಛಿದ್ರ ಛಿದ್ರ ಮಾಡಿದ ಪಕ್ಷಗಳು ಇಂದು ದೇಶದಲ್ಲಿ ನಿರ್ನಾಮವಾಗಿವೆ ಇಂದು ಇಡೀ ವಿಶ್ವವೇ ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನು ನಾಯಕ ಎಂದು ಗುರುತಿಸುವಂತಾಗಿದೆ ಎಂದು ಗ್ರಾಮೀಣಾಭಿವೃದ್ದಿ, ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ್ ಹೇಳಿದರು.ಅವರು…

ಹೊನ್ನಾಳಿ ನಗರದಲ್ಲಿ ನೂತನ ಬ್ಯಾಂಕ್‍ಗಳ ಶಾಖೆಗಳು ದಿನೇ ದಿನೇ ಆರಂಭಗೊಳ್ಳುತ್ತಿದ್ದು, ಹೊನ್ನಾಳಿ ಮುಂದುವರೆದಿದೇ ಎಂಬುದಕ್ಕೆ ಸಾಕ್ಷಿ ಎಂದು ಎಂ.ಪಿ,ರೇಣುಕಾಚಾರ್ಯ

ಹೊನ್ನಾಳಿ : ಹೊನ್ನಾಳಿ ನಗರದಲ್ಲಿ ನೂತನ ಬ್ಯಾಂಕ್‍ಗಳ ಶಾಖೆಗಳು ದಿನೇ ದಿನೇ ಆರಂಭಗೊಳ್ಳುತ್ತಿದ್ದು, ಹೊನ್ನಾಳಿ ಮುಂದುವರೆದಿದೇ ಎಂಬುದಕ್ಕೆ ಸಾಕ್ಷಿಯಾಗಿದೇ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ,ರೇಣುಕಾಚಾರ್ಯ ಹೇಳಿದರು.ನಗರದಲ್ಲಿ ಎಚ್‍ಡಿಎಫ್‍ಸಿ ಬ್ಯಾಂಕಿನ ನೂತನ ಖಾತೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸಾರ್ವಜನಿಕರು ಬ್ಯಾಂಕ್‍ಗಳಲ್ಲಿ ಯಾವ ರೀತಿ…

ಸಮಯ ಪ್ರಜ್ಞೆಯಿಂದ ವಿದ್ಯುತ್ ಅನಾಹುತ ತಪ್ಪಿಸಿದ ಗ್ರಾಮ ಪಂಚಾಯಿತಿ ಸದಸ್ಯ ಕೆ ದಿನೇಶ್.

ಹೊನ್ನಾಳಿ -ಮಾರ್ಚ್ :-2- ತಾಲೂಕಿನ ಯರೇಹಳ್ಳಿ ಹಾಗೂ ಚಿಕ್ಕ ಹಾಲಿವಾಣ ಗ್ರಾಮಕ್ಕೆ ಸಂಪರ್ಕವನ್ನು ಕಲ್ಪಿಸುವ ರಸ್ತೆಯಲ್ಲಿ ಇಂದು ಮಧ್ಯಾಹ್ನ ಸುಮಾರು 2-30ಕ್ಕೆ ಸರಿಯಾಗಿ ಹಗಲು ಹೊತ್ತಿನಲ್ಲಿ ತೆಂಗಿನ ಮರ ವಿದ್ಯುತ್ ತಂತಿಗಳ ಮೇಲೆ ಬಿದ್ದಿರುವ ಕಾರಣ ಸುಮಾರು ಆರು ವಿದ್ಯುತ್ ಕಂಬಗಳು…

ಶರಣರನ್ನರಿಯದವರು ನಿಜ ಶರಣರಾಗಲಾರರು.ಸಾಬೀರ್ ಜಯಸಿಂಹ ಅಭಿಪ್ರಾಯ.

ನ್ಯಾಮತಿ.ಪ್ರಸ್ತುತ ಸಮಾಜದಲ್ಲಿ ವಚನಗಳ ಅರಿವು ಬಹು ಮುಖ್ಯ ವಚನ ಎಂದರೆ ಮಾತು ನಾವು ಆಡುವ ಮಾತುಗಳು ಮತ್ತೊಬ್ಬರಿಗೆ ದಾರಿದೀಪ ಅಗಬೇಕೆ ವಿನಃ ದಾರಿ ತಪ್ಪುವ ಮಾತಾಗಿರಬಾರದು ಎಂದು ಬಸವ ತತ್ವ ಪ್ರಚಾರಕ ಸಾಬೀರ್ ಜಯಸಿಂಹ ಅಭಿಪ್ರಾಯ ಪಟ್ಟರು. ತಾಲೂಕಿನ ಯರಗನಾಳು ಗ್ರಾಮದಲ್ಲಿ…

ವಿದ್ಯಾಸಿರಿ ಯೋಜನೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

2021-22ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳುಹಾಗೂ ಅಲೆಮಾರಿ/ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ, ಮೆಟ್ರಿಕ್ ನಂತರದವಿದ್ಯಾರ್ಥಿವೇತನ, ಶುಲ್ಕವಿನಾಯಿತಿ, ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ ಸೌಲಭ್ಯಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿಯನ್ನುಅಹ್ವಾನಿsಸಲಾಗಿದೆ. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯದಿನಾಂಕವನ್ನು ಫೆ. 28 ಕ್ಕೆ ನಿಗಧಿಪಡಿಸಲಾಗಿತ್ತು. ಆದರೆವಿದ್ಯಾರ್ಥಿಗಳು…

ನೂತನ ಅಧ್ಯಕ್ಷ ಡಿ ಬಿ ಯೋಗೇಶ್ವರ್ರಿಗೆ ಮಾಜಿ ಅಧ್ಯಕ್ಷರಾದ ಕೆಂಚಿಕೊಪ್ಪ ಈಶ್ವರಪ್ಪ ಗೌಡರವರಿಂದ ಮಾಲಾರ್ಪಣೆ .

ಹೊನ್ನಾಳಿ-ಮಾ;- 2- ಹೊನ್ನಾಳಿ ಪಟ್ಟಣಕ್ಕೆ ಹೊಂದಿಕೊಂಡಿರುವ ದೇವನಾಯಕನಹಳ್ಳಿ ಗ್ರಾಮದಲ್ಲಿರುವ ಟಿಎಪಿಸಿಎಂಎಸ್ ಸೊಸೈಟಿಗೆ ಮೂರನೆಯ ಅವಧಿ ಅಧ್ಯಕ್ಷರಾಗಿ ಡಿ ಬಿ ಯೋಗೇಶ್ವರ್ ರವರು ದಿನಾಂಕ 24/ 2 /20 22ರಂದು ಅಧ್ಯಕ್ಷರಾದ ಹಿನ್ನೆಲೆಯಲ್ಲಿ ಅಂದಿನ ದಿವಸ ಮಾಜಿ ಈ ಸೊಸೈಟಿ ಅಧ್ಯಕ್ಷರಾದ ಕೆಂಚಿಕೊಪ್ಪ…

ರೇಣುಕಾಚಾರ್ಯ ಅವರ 60 ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ಸೇಫ್ ಫೌಡೇಷನ್‍ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ.

ರೇಣುಕಾಚಾರ್ಯ ಅವರ 60 ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ಸೇಫ್ ಫೌಡೇಷನ್‍ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ನನ್ನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸೇಫ್ ಫೌಂಡೇಷನ್ ಅವರು ಸ್ವಯಂ ಪ್ರೇರಣೆಯಿಂದ ಉಚಿತ ಆರೋಗ್ಯ ತಪಾಸಣಾ…

ಶ್ರೀ ತೀರ್ಥರಾಮೇಶ್ವರ ಪುಣ್ಯ ಕ್ಷೇತ್ರದಲ್ಲಿ ಮಹಾಶಿವರಾತ್ರಿ ಜಾಗರಣೆ ಆಚರಣೆ ಪ್ರಯುಕ್ತ ಭಜನೆ ಕಾರ್ಯಕ್ರಮ ವಚನಗಾಯನ ಭರತನಾಟ್ಯ. ಮಹಾರುದ್ರಾಭಿಷೇಕ ಬಿಲ್ಲವಾಬಿಷೇಕ.

ಶ್ರೀ ಕ್ಷೇತ್ರ ಧರ್ಮಸ್ಥಳ ಸ್ವಸಹಾಯ ಸಂಘ ಸದಸ್ಯರಿಂದ ಸ್ವಚ್ಛತಾ ಕಾರ್ಯಕ್ರಮ…. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ದೇವಸ್ಥಾನದ ನೂತನ ಆಡಳಿತ ಮಂಡಳಿ ಹಾಗೂ ಒಕ್ಕೂಟದ ಸಹಕಾರದೊಂದಿಗೆ ದಿನಾಂಕ 28 2 2022ರ ಸೋಮವಾರದಂದು ಶಿವರಾತ್ರಿಯ ಹಬ್ಬದ ಪ್ರಯುಕ್ತ ಐತಿಹಾಸಿಕ…