Month: April 2022

ನ್ಯಾಮತಿ ತಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಲ್ಲಿಗೇನಹಳ್ಳಿ ಗ್ರಾಮದ ಕಸಾಪ ನಿರ್ದೇಶಕ ಜಿ. ಕುಬೇರಪ್ಪಅವರ ಮನೆಯ ಮೇಲೆ ಕಸಾಪ ಶಾಶ್ವತ ಕನ್ನಡ ಧ್ವಜವನ್ನು ಹಾರಿಸಿದರು.

ನ್ಯಾಮತಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಲ್ಲಿಗೇನಹಳ್ಳಿ ಗ್ರಾಮದ ಕಸಾಪ ನಿರ್ದೇಶಕ ಜಿ. ಕುಬೇರಪ್ಪಅವರ ಮನೆಯ ಮೇಲೆ ಕಸಾಪ ಪದಾಧಿಕಾರಿಗಳು ಶುಕ್ರವಾರ ಶಾಶ್ವತಕನ್ನಡಧ್ವಜವನ್ನು ಹಾರಿಸಿದರು.ಕರ್ನಾಟಕದಲ್ಲಿಕನ್ನಡಕ್ಕೆಅಗ್ರಸ್ಥಾನಮಲ್ಲಿಗೇನಹಳ್ಳಿ(ನ್ಯಾಮತಿ):ಕರ್ನಾಟಕದಲ್ಲಿಕನ್ನಡಕ್ಕೆಅಗ್ರಸ್ಥಾನವೇ ಹೊರತು ಬೇರೆ ಭಾಷೆಗಳಿಗಲ್ಲ ಎಂದುಕನ್ನಡ ಸಾಹಿತ್ಯ ಪರಿಷತ್ತು ನಿರ್ದೇಶಕ ರಾಮೇಶ್ವರಚಂದ್ರೇಗೌಡ ಹೇಳಿದರು.ನ್ಯಾಮತಿತಾಲ್ಲೂಕುಕನ್ನಡ ಸಾಹಿತ್ಯ ಪರಿಷತ್ತು…

ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕೃತ್ಯ ಎಸಗಿದ ಆರೋಪಿ ಚೇತನ್ ನನ್ನು ಬಂಧಿಸಿದ ಹೊನ್ನಾಳಿ ಪೊಲೀಸರು.

ಹೊನ್ನಾಳಿ:- ಏಪ್ರಿಲ್- 30 :-ತಾಲೂಕಿನ ಕೆಂಗನಹಳ್ಳಿ ಗ್ರಾಮದಲ್ಲಿ ಸುಮಾರು 5 ತಿಂಗಳಿಂದ ಚೇತನ್ ಬೀನ್ ಬಸಲಿಂಗಪ್ಪ 22 ವರ್ಷದ ಯುವಕ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎ ಸಗಿರುವ ಹಿನ್ನಲೆಯಲ್ಲಿ ಆ ಯುವತಿಯು 4 ತಿಂಗಳ ಗರ್ಭ ಧರಿಸಲಿಕ್ಕೆ ಕಾರಣರಾಗಿದ್ದಾನೆ…

“ವಿಶ್ವ ಪಶು ವೈದ್ಯಕೀಯ ದಿನ” ಆಚರಣೆ

ಜಿಲ್ಲಾ ಪಂಚಾಯತ್, ಪಶು ಪಾಲನಾ ಮತ್ತು ಪಶು ವೈದ್ಯಕೀಯಸೇವಾ ಇಲಾಖೆ ದಾವಣಗೆರೆ ಹಾಗೂ ಕರ್ನಾಟಕ ಪಶು ವೈದ್ಯಕೀಯಸಂಘ ಜಿಲ್ಲಾ ಶಾಖೆ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಪಶುಆಸ್ಪತ್ರೆ ಆವರಣದ ಉಪನಿರ್ದೇಶಕರ ಕಚೇರಿಯ ಸಭಾಭವನದಲ್ಲಿ‘ವಿಶ್ವ ಪಶು ವೈದ್ಯಕೀಯ ದಿನಾಚರಣೆಯ ಅಂಗವಾಗಿ 2022-23ನೇಸಾಲಿನ ರಾಷ್ಟ್ರೀಯ ಜಾನುವಾರು…

ಶಿಕ್ಷಣದಿಂದ ಮಾತ್ರ ದಲಿತರ ಉದ್ಧಾರ ಸಾಧ್ಯ’ ಗಿರಿ ಸಿದ್ದೇಶ್ವರ ಶಿವಾಚಾರ್ಯ.

ಶಿಕ್ಷಣದಿಂದ ದಲಿತರ ಪ್ರಗತಿ ಸಾಧ್ಯ ಎಂದು ಹೊಟ್ಯ ಪುರ ಹಿರೇಮಠದ ಗಿರಿ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಹೇಳಿದರು. ಅವರು ಸಾಸ್ವೆಹಳ್ಳಿ ಸಮೀಪದ ಬಾಗೇವಾಡಿ ಗ್ರಾಮದಲ್ಲಿ ಅಂಬೇಡ್ಕರ್ ಅವರ 131ನೇ ಜಯಂತಿ ಹಾಗೂ ಅಂಬೇಡ್ಕರ್ ಅವರ ಪುತ್ತಳಿ ಅನಾವರಣದ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ…

ರಾಜೀವ್‍ಗಾಂಧಿ ಪಂಚಾಯತ್‍ರಾಜ್ ಸಂಘಟನೆಗೆ ನೇಮಕ
ಗ್ರಾಮಾಂತರ ಪ್ರದೇಶಗಳಲ್ಲಿ ಕಾಂಗ್ರೆಸ್ ಪಕ್ಷ
ಸಂಘಟನೆಗೆ ಹೆಚ್ಚಿನ ಒತ್ತು: ರಾಘವೇಂದ್ರ ಗೌಡ

ದಾವಣಗೆರೆ: ರಾಜೀವ್‍ಗಾಂಧಿ ಪಂಚಾಯತ್‍ರಾಜ್ ಸಂಘಟನೆ ಮೂಲಕ ಕಾಂಗ್ರೆಸ್ ಪಕ್ಷವನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಇನ್ನಷ್ಟು ಬಲಪಡಿಸಲಾಗುವುದು ಎಂದು ಜಿಲ್ಲಾ ಸಂಚಾಲಕರಾದ ಜಿ.ಆರ್. ರಾಘವೇಂದ್ರ ಗೌಡ ಉರಲಕಟ್ಟೆ ತಿಳಿಸಿದರು.ಇಂದು ಬೆಳಿಗ್ಗೆ ರಾಜೀವ್‍ಗಾಂಧಿ ಪಂಚಾಯತ್‍ರಾಜ್ ಸಂಘಟನ್ ಪದಾಧಿಕಾರಿಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.ಈ ಸಂಘಟನೆಯು ಕಾಂಗ್ರೆಸ್ ಪಕ್ಷದ…

ನವಮಾಧ್ಯಮಗಳ ಸಮರ್ಥ ಬಳಕೆಗೆ ಆದ್ಯತೆ
ವಾರ್ತಾ ಇಲಾಖೆ ಆಯುಕ್ತ ಡಾ.ಪಿ.ಎಸ್.ಹರ್ಷ

ಬಾಗಲಕೋಟೆಯ ಪತ್ರಿಕಾ ಭವನದಲ್ಲಿ ಶುಕ್ರವಾರದಂದುನಡೆದ ಸರ್ಕಾರದ ಯೋಜನೆಗಳು, ಅಭಿವೃದ್ಧಿಕಾರ್ಯಕ್ರಮಗಳನ್ನು ನಾಡಿನ ಜನತೆಗೆ ತಲುಪಿಸಲು ಸಾಮಾಜಿಕಜಾಲತಾಣಗಳು,ನವ ಮಾಧ್ಯಮಗಳ ಸಮರ್ಥ ಬಳಕೆಗೆ ಆದ್ಯತೆನೀಡಲಾಗುತ್ತಿದೆ. ಮಾಧ್ಯಮಗಳಿಗೆ ಮಾಹಿತಿ ಪೂರೈಕೆಯಲ್ಲಿಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯಕ್ಷಮತೆಹೆಚ್ಚಿಸಿಕೊಳ್ಳಬೇಕು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕಇಲಾಖೆಯ ಆಯುಕ್ತ ಡಾ.ಪಿ.ಎಸ್.ಹರ್ಷ ಹೇಳಿದರು.ಪತ್ರಿಕಾ…

ಹೊನ್ನಾಳಿ SDMC ಅಧ್ಯಕ್ಷ ಶಿವಲಿಂಗಪ್ಪ ಹುಣಸಘಟ್ಟ ನೇತೃತ್ವದಲ್ಲಿ SDMC ಸಂಸ್ಥಾಪನ ದಿನಾಚರಣೆ ಮಾಡಲಾಯಿತು.

ಹೊನ್ನಾಳಿ:-ಏ-28;- ಪಟ್ಟಣದ ದೇವನಾಯಕನಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ನೌಕರರ ಭವನದಲ್ಲಿ ಇಂದು ಕರ್ನಾಟಕ ರಾಜ್ಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ತಾಲೂಕು ಎಸ್ಡಿಎಂಸಿ ಇವರ ವತಿಯಿಂದ SDMC ಸಂಸ್ಥಾಪನ ದಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಇದರ ಉದ್ಘಾಟನೆಯನ್ನು ತಾಲೂಕು SDMC ಅಧ್ಯಕ್ಷರಾದ…

ಮಾತು ಸಾಧನೆಯಾಗ ಬಾರದು, ಸಾಧನೆ ಮಾತಾಗ ಬೇಕು, ಎಂ.ಪಿ.ರೇಣುಕಾಚಾರ್ಯ.

ಹೊನ್ನಾಳಿ : ಮಾತು ಸಾಧನೆಯಾಗ ಬಾರದು ಸಾಧನೆ ಮಾತಾಗ ಬೇಕು, ನಾನು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಹೊನ್ನಾಳಿ ನ್ಯಾಮತಿ ಅವಳಿ ತಾಲೂಕನ್ನು ಮಾದರಿ ತಾಲೂಕುಗಳನ್ನಾಗು ಮಾಡುತ್ತೇನೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.ತಾಲೂಕಿನ ಕುಂದೂರು ಗ್ರಾಮದಲ್ಲಿ 7.70 ಕೋಟಿ ವೆಚ್ಚದಲ್ಲಿ…

ಹೊಸ ನ್ಯಾಯಬೆಲೆ ಅಂಗಡಿ ಮಂಜೂರಾತಿಗೆ ಅರ್ಜಿ ಆಹ್ವಾನ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕು ವ್ಯಾಪ್ತಿಯಲ್ಲಿರುವಯಲವಟ್ಟಿ ತಾಂಡದ ಪಡಿತರ ಚೀಟಿದಾರರ ಹಿತದೃಷ್ಠಿಯಿಂದ ಮತ್ತುಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಪರಿಣಾಮಕಾರಿಗೊಳಿಸುವದೃಷ್ಠಿಯಿಂದ ಈ ವ್ಯಾಪ್ತಿಯಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿಮಂಜೂರು ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದೃಢೀಕೃತದಾಖಲೆಗಳೊಂದಿಗೆ ಪ್ರಕಟಣೆ ಹೊರಡಿಸಿದ ದಿನಾಂಕದಿಂದ 30ದಿವಸದೊಳಗಾಗಿ…

ಬಸವ ಜಯಂತಿ, ರಂಜಾನ್ ಹಬ್ಬಗಳ ನಾಗರಿಕ ಸೌಹಾರ್ದ ಸಭೆ
ದಾವಣಗೆರೆ ನಗರದಲ್ಲಿ ಸೌಹಾರ್ದ ವಾತಾವರಣವಿದೆ
ಸಿ.ಬಿ.ರಿಷ್ಯಂತ್.

ದಾವಣಗೆರೆ ನಗರದಲ್ಲಿ ಉತ್ತಮ ರೀತಿಯ ಸೌಹಾರ್ದವಾತಾವರಣವಿದ್ದು, ಪದ್ದತಿಯಂತೆ ಹಬ್ಬಗಳ ಸೌಹಾರ್ದ ಸಭೆನಡೆಸಲಾಗುತ್ತದೆ. ಎಲ್ಲಾ ಧರ್ಮ ಕೋಮುಗಳ ಮುಖಂಡರುಪ್ರತಿ ಹಬ್ಬಗಳಲ್ಲಿ ತಾವೇ ಮುಂದೆ ನಿಂತು ಹಬ್ಬಗಳ ಯಶಸ್ಸಿಗೆಕಾರಣರಾಗುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ಹೇಳಿದರು.ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿಯಲ್ಲಿ ಗುರುವಾರ ನಡೆದಬಸವ ಜಯಂತಿ,…