ನ್ಯಾಮತಿ ತಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಲ್ಲಿಗೇನಹಳ್ಳಿ ಗ್ರಾಮದ ಕಸಾಪ ನಿರ್ದೇಶಕ ಜಿ. ಕುಬೇರಪ್ಪಅವರ ಮನೆಯ ಮೇಲೆ ಕಸಾಪ ಶಾಶ್ವತ ಕನ್ನಡ ಧ್ವಜವನ್ನು ಹಾರಿಸಿದರು.
ನ್ಯಾಮತಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಲ್ಲಿಗೇನಹಳ್ಳಿ ಗ್ರಾಮದ ಕಸಾಪ ನಿರ್ದೇಶಕ ಜಿ. ಕುಬೇರಪ್ಪಅವರ ಮನೆಯ ಮೇಲೆ ಕಸಾಪ ಪದಾಧಿಕಾರಿಗಳು ಶುಕ್ರವಾರ ಶಾಶ್ವತಕನ್ನಡಧ್ವಜವನ್ನು ಹಾರಿಸಿದರು.ಕರ್ನಾಟಕದಲ್ಲಿಕನ್ನಡಕ್ಕೆಅಗ್ರಸ್ಥಾನಮಲ್ಲಿಗೇನಹಳ್ಳಿ(ನ್ಯಾಮತಿ):ಕರ್ನಾಟಕದಲ್ಲಿಕನ್ನಡಕ್ಕೆಅಗ್ರಸ್ಥಾನವೇ ಹೊರತು ಬೇರೆ ಭಾಷೆಗಳಿಗಲ್ಲ ಎಂದುಕನ್ನಡ ಸಾಹಿತ್ಯ ಪರಿಷತ್ತು ನಿರ್ದೇಶಕ ರಾಮೇಶ್ವರಚಂದ್ರೇಗೌಡ ಹೇಳಿದರು.ನ್ಯಾಮತಿತಾಲ್ಲೂಕುಕನ್ನಡ ಸಾಹಿತ್ಯ ಪರಿಷತ್ತು…