Month: April 2024

ಏಪ್ರಿಲ್ 12 ರಿಂದ ನಾಮಪತ್ರ ಸಲ್ಲಿಕೆ ಆರಂಭ,ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಾಮಪತ್ರ ಸಲ್ಲಿಕೆ, ಅಭ್ಯರ್ಥಿ ಸೇರಿ 5 ಜನರಿಗೆ ಅವಕಾಶ; ಚುನಾವಣಾಧಿಕಾರಿ ಡಾ; ವೆಂಕಟೇಶ್ ಎಂ.ವಿ

ಲೋಕಸಭಾ ಚುನಾವಣೆಏಪ್ರಿಲ್ 12 ರಿಂದ ನಾಮಪತ್ರ ಸಲ್ಲಿಕೆ ಆರಂಭ, ಬೆಳಗ್ಗೆ 11 ರಿಂದ ಮ.3 ರ ವರೆಗೆ ಅವಕಾಶಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಾಮಪತ್ರ ಸಲ್ಲಿಕೆ, ಅಭ್ಯರ್ಥಿ ಸೇರಿ 5 ಜನರಿಗೆ ಒಮ್ಮೆಗೆ ಅವಕಾಶ; ಚುನಾವಣಾಧಿಕಾರಿ ಡಾ; ವೆಂಕಟೇಶ್ ಎಂ.ವಿ.ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ…

ಜಗಳೂರು ವಿಧಾನಸಭಾ ಕ್ಷೇತ್ರದ ಜಿಕ್ಕುಜ್ಜನಿ ಹಾಗೂ ಮರಿಕಟ್ಟೆ ಗ್ರಾಮದ ಮುಖಂಡರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ.

ದಾವಣಗೆರೆ : ಜಗಳೂರು ವಿಧಾನಸಭಾ ಕ್ಷೇತ್ರದ ಜಿಕ್ಕುಜ್ಜನಿ ಹಾಗೂ ಮರಿಕಟ್ಟೆ ಗ್ರಾಮದ ಮುಖಂಡರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು. ಚಿಕ್ಕುಜ್ಜನಿ, ಮರಿಕಟ್ಟೆ ಗ್ರಾಮದ ಸುಪುತ್ರಪ್ಪ, ನಂಜುಂಡ ಸ್ವಾಮಿ, ಮಡಿವಾಳರ ಉಮೇಶ್, ಬಣವಿಕಲ್ಲು ಸಿದ್ದೇಶ್, ಪತ್ರೇಶ್, ಬಿ.ಅಜ್ಜಯ್ಯ, ಗ್ರಾ.ಪಂ.ಸದಸ್ಯ ಹನುಮಂತಪ್ಪ, ಬಸಲಿಂಗಪ್ಪ, ಗ್ರಾ.ಪಂ.…

ಬಿಜೆಪಿ ಪಕ್ಷದಲ್ಲಿ ನೊಂದವರ ಪರ ಧ್ವನಿಯಾಗಿ ನನ್ನ ಸ್ಪರ್ಧೆ: ಕೆ.ಎಸ್‌.ಈಶ್ವರಪ್ಪ

ಸೊರಬ:ಬಿಜೆಪಿ ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಯಿಂದ ಅನೇಕ ನಾಯಕರ ಮನಸ್ಸಿಗೆ ನೋವಾಗಿದೆ. ಕಾರ್ಯಕರ್ತರು ನಲುಗಿಹೋಗಿದ್ದಾರೆ. ಹೀಗಾಗಿ ಪಕ್ಷದ ಪುನಶ್ಚೇತನ ಬಯಸುತ್ತಿದ್ದಾರೆ. ಇವರ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಪಕ್ಷೇತರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ತಿಳಿಸಿದರು.ಸೊರಬ ವಿಧಾನ ಸಭಾ ಕ್ಷೇತ್ರದಲ್ಲಿ ಶನಿವಾರ ಚುನಾವಣಾ…

ಬಿಸಿಲಿನ ತಾಪ ಹೆಚ್ಚಳ, ಪಕ್ಷಿಗಳ ನೀರಿನ ದಾಹ ತೀರಿಸಲು ಸರ್ಕಾರಿ ಕಟ್ಟಡಗಳ ಮೇಲೆ ಮಣ್ಣಿನ ಕುಡಿಕೆಗಳಲ್ಲಿ ನೀರು ಶೇಖರಣೆಗೆ ಆದೇಶ

ದಾವಣಗೆರೆ,ಏಪ್ರಿಲ್.06 ಬರ, ಬಿಸಿಲಿ ತಾಪ ಹೆಚ್ಚಳ, ಮತ್ತೊಂದೆಡೆ ನೀರಿನ ಅಭಾವ, ಇದರಿಂದ ಜನ, ಜಾನುವಾರುಗಳ ಜೊತೆಗೆ ಪ್ರಾಣಿ, ಪಕ್ಷಿಗಳಿಗೂ ಜೀವಜಲದ ಅಭಾವ ಕಾಡುತ್ತಿದೆ. ಪಕ್ಷಿಗಳಿಗೂ ಜೀವ ಜಲ ನೀಡಲು ಎಲ್ಲಾ ಸರ್ಕಾರಿ ಕಟ್ಟಡಗಳ ಮೇಲೆ ಮಣ್ಣಿನಿಂದ ಮಾಡಿದ ಮಡಿಕೆ, ಪಾತ್ರೆಗಳಲ್ಲಿ ನೀರು…

ಹರಿಹರ : ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಅವರ ವಿಜಯ ಪತಾಕೆ ಹಾರಿಸಲು ಜೆಡಿಎಸ್-ಬಿಜೆಪಿ ಸಮ್ಮಿಲನ ಸಮಾವೇಶದಲ್ಲಿ ಶಿವಶಂಕರ್ ಕರೆ.

ಹರಿಹರ : ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಅವರ ವಿಜಯ ಪತಾಕೆ ಹಾರಿಸಲು ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಸಜ್ಜಾಗಬೇಕು. ಈಗಾಗಲೇ ನಾವು ಗೆದಿದ್ದೇವೆ. ಇನ್ನೇನಿದ್ದರೂ ಭಾವುಟ ಹಾರಿಸುವುದೊಂದೆ ಬಾಕಿ ಎಂದು ಹರಿಹರ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಕರೆ ನೀಡಿದರು. ಹರಿಹರ ನಗರದ…

ಸವಳಂಗ chek post ನಲ್ಲಿ ದಾಖಲೆಯಿಲ್ಲದ 1ಲಕ್ಷ ರೂ ಎಫ್ ಎಸ ಟಿ ಮತ್ತು ಎಸ್ ಎಸ್ ಟಿ ತಂಡದವರು ವಶಪಡಿಸಿಕೊಂಡಿದ್ದಾರೆ.

ನ್ಯಾಮತಿ: ತಾಲೂಕಿನ ಸೌಳಂಗ ಚೆಕ್ ಪೆÇೀಸ್ಟ್‍ನಲ್ಲಿ ಶುಕ್ರವಾರ ಮಧ್ಯಾಹ್ನ ವಾಹನ ತಪಾಸಣೆ ಮಾಡುವಾಗ ಆಡಿ, ಕ್ಯೂ ಎಸ್ ಕಾರಿನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಒಂದು ಲಕ್ಷ ರೂಗಳು ಪತ್ತೆಯಾಗಿವೆ. ರೂ. 1 ಲಕ್ಷ ರೂಪಾಯಿಗಳನ್ನು ಮೊತ್ತವನ್ನು ವಶಕ್ಕೆ ಪಡೆದು ಎಸ್ ಎಸ್…

ದಾವಣಗೆರೆ ಜಿಲ್ಲೆಯಲ್ಲಿ ಇಂಡಸ್ಟ್ರಿಯಲ್ ಕಾರಿಡಾರ್ ಮೊಲದ ಆದ್ಯತೆಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ಧೇಶ್ವರ್ ಭವರಸೆ | ಮಹಿಳಾ ಮತದಾರರ ಜೊತೆ ಮನದಾಳದ ಮಾತು 

ದಾವಣಗೆರೆ : ನಮ್ಮ ಜಿಲ್ಲೆ ಮಧ್ಯ ಕರ್ನಾಟಕದಲ್ಲಿದ್ದು ಅಕ್ಕಪಕ್ಕದ ಎರಡು ಮೂರು ಜಿಲ್ಲೆಗಳು ಆರೋಗ್ಯ, ಶಿಕ್ಷಣ, ಕೈಗಾರಿಕೆ ವಿಚಾರದಲ್ಲಿ ನಮ್ಮನ್ನು ಆಶ್ರಯಿಸಿದ್ದಾವೆ. ಹೀಗಾಗಿ ದಾವಣಗೆರೆ ಜಿಲ್ಲೆಯಲ್ಲಿ ಇಂಡಸ್ಟ್ರಿಯಲ್ ಕಾರಿಡಾರ್ ನಿರ್ಮಾಣ ಮಾಡಬೇಕು ಅನ್ನೋದು ನಮ್ಮ ಮಹದಾಸೆ. ಸಂಸದ ಜಿ.ಎಂ.ಸಿದ್ದೇಶ್ವರ್ ಅವರು ಜಿಲ್ಲೆಯಲ್ಲಿ…

ನ್ಯಾಮತಿ; ಸೌಳಂಗ ಚೆಕ್ ಪೆÇೀಸ್ಟಿನಲ್ಲಿ ಬಳಿ ದಾಖಲೆ ಇಲ್ಲದೆ ಸಾಗರಿಸುತ್ತಿದ್ದ 83,500 ರೂಗಳನ್ನು ಎಸ್ ಎಸ್ ಟಿ ಮತ್ತು ಎಫ್ ಎಸ್ ಟಿ ತಂಡದವರು ವಸಪಡಿಸಿಕೊಂಡ ಹಣ

ನ್ಯಾಮತಿ: ತಾಲೂಕು ಸೌಳಂಗ ಚೆಕ್ ಪೆÇೀಸ್ಟ್ ಬಳಿ ಗುರುವಾರ ಬೆಳಗ್ಗೆ 11:45 ಸಮಯಕ್ಕೆ ವಾಹನ ತಪಾಸಣೆ ಮಾಡುವಾಗ ಬೈಕಿನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 83 ,500 ರೂ ಪತೆಯಾಗಿದೆ. ಎಸ್ ಎಸ್ ಟಿ ಮತ್ತು ಎಫ್ ಎಸ್ ಟಿ ತಂಡದವರು ಉಪಖಜಾನೆ…

ನ್ಯಾಮತಿ: ಪೊಲೀಸ್ ಠಾಣೆ ಬುಧವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಶಾಂತಿಸಭೆಯಲ್ಲಿ ಜಿಲ್ಲಾ ವರಿಷ್ಠಾಧಿಕಾರಿ ಉಮಾ ಪ್ರಶಾಂತ .

ನ್ಯಾಮತಿ:ಧಾರ್ಮಿಕ ಆಚರಣೆಗಳನ್ನು ಒಗ್ಗಟ್ಟಾಗಿ ಆಚರಿಸಿ ಗ್ರಾಮಗಳಲ್ಲಿ ಶಾಂತಿ ಸೌಹಾರ್ಧತೆ ಇರಬೇಕು, ಪ್ರಚೋದನೆ ಸಲ್ಲದು ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ ಹೇಳಿದರು.ಪಟ್ಟಣದ ಬನಶಂಕರಿ ಸಮುದಾಯ ಭವನದಲ್ಲಿ ಬುಧವಾರ ನ್ಯಾಮತಿ ಪೊಲೀಸ್ ಠಾಣೆ ಬುಧವಾರ ಆಯೋಜಿಸಿದ್ದ ಚನ್ನಗಿರಿ ಉಪವಿಭಾಗದ ತಾಲ್ಲೂಕು…

ಎಲ್ಲರ ಮತ, ಪ್ರಜಾಪ್ರಭುತ್ವದ ಶಕ್ತಿ, ಮೇ.7 ರಂದು ತಪ್ಪದೇ ಮತಗಟ್ಟೆಗೆ ಬನ್ನಿ

ಜಿಲ್ಲೆಯಲ್ಲಿರುವ ಎಲ್ಲ ಮತದಾರರು ಮತದಾನ ಮಾಡುವುದರ ಮೂಲಕ ಪ್ರಜಾಪ್ರಭುತ್ವ ಶಕ್ತಿ, ಸಾಮಥ್ರ್ಯವನ್ನು ಹೆಚ್ಚಿಸಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ವೆಂಕಟೇಶ್.ಎಂ.ವಿ ಕರೆ ನೀಡಿದರು. ಅವರು ಗುರುವಾರ ನಗರದ ರೈಲ್ವೆ ನಿಲ್ದಾಣದ ಆವರಣದಲ್ಲಿ ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ…