Month: April 2024

 ಶಿವಮೊಗ್ಗ:ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ದೆಹಲಿಗೆ ಕರೆದಾಗ ಅವರಿಗೆ ಗೌರವಕೊಟ್ಟು ನಾನು ದೆಹಲಿಗೆ ಹೋಗಿದ್ದೆ. ಸ್ವತಂತ್ರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ: ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ದೆಹಲಿಗೆ ಕರೆದಾಗ ಅವರಿಗೆ ಗೌರವಕೊಟ್ಟು ನಾನು ದೆಹಲಿಗೆ ಹೋಗಿದ್ದೆ. ಆದರೆ, ಅವರು ಭೇಟೆಯಾಗದೆ ನಾನು ಸ್ಪರ್ಧೆ ಮಾಡುವುದಕ್ಕೆ ಅಸ್ತು ಎಂದಿದ್ದಾರೆ ಎಂದು ಸ್ವತಂತ್ರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಗುರುವಾರ ಪತ್ರಿಕಾಗೋಷ್ಠಿಯಲ್ಲಿ…

ಇಂದು (ಏ.5 ರಂದು) ಮಾಡಾಳ್ ವಿರೂಪಾಕ್ಷಪ್ಪ ನೇತೃತ್ವದಲ್ಲಿಗಾಯಿತ್ರಿ ಸಿದ್ದೇಶ್ವರ್ ಪ್ರಚಾರ

ದಾವಣಗೆರೆ : ಲೋಕಸಭಾಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮತಿ ಗಾಯಿತ್ರಿ ಸಿದ್ದೇಶ್ವರ್ ಅವರು ಶುಕ್ರವಾರ ಬೆಳಗ್ಗೆ 9 ಗಂಟೆಯಿಂದಚನ್ನಗಿರಿ ವಿಧಾನಸಭಾಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನೇತೃತ್ವದಲ್ಲಿ ಪ್ರಚಾರ ನಡೆಸಲಿದ್ದಾರೆ. ಬೆಳಗ್ಗೆ 9 ಕ್ಕೆ ದೊಡ್ಡಣ್ಣಗೆರೆ, ಚಿಕ್ಕಣ್ಣಗೆರೆ, ಎಸ್.ಬಿ.ಆರ್ ಕಾಲೋನಿ,…

ನ್ಯಾಮತಿ: ಸವಳಂಗ ರಸ್ತೆ ಎಡಬದಿಯಲ್ಲಿರುವ ಸಾಲುಮರಗಳು ಇಟ್ಟಿಗೆ ಭಟ್ಟಿಗಳ ಬೆಂಕಿಯ ಶಾಖಕ್ಕೆ ಒಣಗುತ್ತಿರುವುದು

ನ್ಯಾಮತಿ: ಸವಳಂಗ -ನ್ಯಾಮತಿ ರಸ್ತೆಯ ಎಡ ಬದಿಯಲ್ಲಿ ಇಟ್ಟಿಗೆ ಭಟ್ಟಿಗಳಿದ್ದು, ಇದರಿಂದ ಹೊರಹೊಮ್ಮುವ ಬೆಂಕಿಯ ಶಾಖಕ್ಕೆ ಸಾಲುಮರಗಳು ಒಣಗುತ್ತಿವೆ ಎಂದು ತಾಲೂಕು ಬಣಜಾರ ಸಂಘದ ಅಧ್ಯಕ್ಷ ಮಂಜುನಾಯ್ಕ ದೂರಿದ್ದಾರೆ.ಇಟ್ಟಿಗೆ ಭಟ್ಟಿ ಮಾಲೀಕರು ಸುಡಲು ಬೆಂಕಿ ಹಾಕುವುದರಿಂದ ಅದರ ಶಾಖಕ್ಕೆ ರಸ್ತೆ ಬದಿಯ…

ನ್ಯಾಮತಿ ಪೊಲೀಸರು ಎಟಿಎಂಗೆ ಹಣತುಂಬುವ ವಾಹನವನ್ನು ವಶಪಡಿಸಿಕೊಂಡು ಹಣವನ್ನುಜಪ್ತಿ ಮಾಡಿದ್ದಾರೆ.ಪಿಐ ಎನ್.ಎಸ್.ರವಿ, ಪಿಎಸ್‍ಐ ಪ್ರವೀಣ, ತನಿಖಾ ದಳದ ಅಧಿಕಾರಿ ಮಾಲತೇಶಇದ್ದಾರೆ.

ನ್ಯಾಮತಿ:ಪಟ್ಟಣದ ವಿವಿಧ ಬ್ಯಾಂಕುಗಳ ಎಟಿಎಂಗೆ ಹಣತುಂಬಲು ಬಂದಿದ್ದ ವಾಹನವನ್ನು ವಶಪಡಿಸಿಕೊಂಡು ಅದರಲ್ಲಿಇದ್ದಇದ್ದರೂ. 73,98,400 ರೂಗಳನ್ನು ಜಪ್ತಿ ಮಾಡಲಾಗಿದೆಎಂದು ಪೊಲೀಸ್ ಇನ್ಸ್‍ಪೆಕ್ಟರ್ ಎನ್.ಎಸ್.ರವಿ ತಿಳಿಸಿದರು.ಪಟ್ಟಣದ ವಿವಿಧ ಬ್ಯಾಂಕುಗಳ ಎಟಿಎಂಗೆ ಹಣತುಂಬಲು ಬಂದಿದ್ದ ಸಿಎಂಎಸ್ ಕಂಪನಿಯ ವಾಹನ ಹಣ ತುಂಬುವ ಅವಧಿ ಉಲ್ಲಂಘನೆ ಮಾಡಿದ…

ನ್ಯಾಮತಿ ತಾಲೂಕಿನ ಮಾದನ ಬಾವಿ ಗ್ರಾಮದಲ್ಲಿ ಎರಡು ರೈತರಿಗೆ ಸೇರಿದ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ಬಿದ್ದು ಸುಟ್ಟು ಕರಕಲಾಗಿವೆ.

ನ್ಯಾಮತಿ: ತಾಲೂಕಿನ ಮಾದನಬಾವಿ ಗ್ರಾಮದ ಎರಡು ರೈತರಿಗೆ ಸೇರಿದ ಸ್ವಂತ ಕಣದ ಜಾಗದಲ್ಲಿ ಸಂಗ್ರಹಿಸಿಟ್ಟಿದ್ದ ಹುಲ್ಲಿನ ಬಣೆವೆಗೆ ಭಾನುವಾರ ರಾತ್ರಿ 8.30 ರ ಸಮಯಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಅವಘಡ ಸಂಭವಿಸಿದೆ.ರೈತರಾದ ಕಾಡಸಿದ್ದಪ್ಪ ಎಂ ಕೆ ಮತ್ತು ಎಂ,ಕೆ ಗೌರಪ್ಪ ಎಂಬುವರ…