ಹೊನ್ನಾಳಿ :November 11:ಪತಂಜಲಿ ಯೋಗ ಸಮಿತಿಯ ವತಿಯಿಂದ ಸಂತೃಪ್ತಿ ಅಂದರ ಸೇವಾ ಸಂಸ್ಥೆಯ ವಿಶೇಷ ಚೇತನರಿಗೆ ದೀಪಾವಳಿ ಬಲಿಪಾಡ್ದಮಿ ಅಂಗವಾಗಿ ಅವರುಗಳಿಗೆ ಸಿಹಿ ತಿನಿಸುಗಳು, ರೊಟ್ಟಿ ಚಟ್ನಿ, ಹಣ್ಣು ಹಂಪಲು, ಟೀ ಶರ್ಟ್, ಹಂಚುವುದರ ಮುಖೇನ ವಿಶೇಷ ದೀಪಾವಳಿ ಹಬ್ಬವನ್ನು ಆಚರಿಸಿದರು
ಈ ಸಂದರ್ಭದಲ್ಲಿ:. ಪತಂಜಲಿ ಯೋಗ ಸಮಿತಿಯ ಅಧ್ಯಕ್ಷ ಪ್ರಕಾಶ್ ಹೆಬ್ಬಾರ್. ಉಪಾಧ್ಯಕ್ಷ ರಾಘವೇಂದ್ರ ವೈಸರ್, ಸಹ ಕಾರ್ಯದರ್ಶಿ ಸುರೇಶ್ ಕುಂಬಾರ. ಅರುಣ್ ಕುಮಾರ್, ಜಗದೀಶ್ ಬೆಲ್ಲದ, ರವಿಕುಮಾರ್ ಬಿ ವೈ, ಅಂಬಿಕಾ ಹೆಬ್ಬಾರ್,
ಸುಲೋಚನಾ ಉಡುಪ, ಪ್ರತಿಕ ಹೆಬ್ಬಾರ್, ಸಾತ್ವಿಕ ಹೆಬ್ಬಾರ್, ಅನುರಾಧ, ಹರಿಪ್ರಸಾದ್ ಹಾಗೂ ಸಂತೃಪ್ತಿ ಅಂದರ ಸೇವಾ ಸಂಸ್ಥೆಯ ಎಲ್ಲಾ ವಿಶೇಷ ಚೇತನರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *