ತಾಲ್ಲೂಕು ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು:ಡಿ.ಸಿ
ಜು.12 ರಂದು ಜಿಲ್ಲಾಧಿಕಾರಿಗಳು ದಾವಣಗೆರೆ ತಾಲ್ಲೂಕುಕಚೇರಿಗೆ ಭೇಟಿ ನೀಡಿ, ಸಾರ್ವಜನಿಕರ ಕುಂದುಕೊರತೆಗಳಅಹವಾಲುಗಳನ್ನು ಸ್ವೀಕರಿಸುವರು.ಅಂದು ದಾವಣಗೆರೆ ತಾಲ್ಲೂಕಿನ ಸಾರ್ವಜನಿಕರು ತಮ್ಮಕುಂದು ಕೊರತೆಗಳನ್ನು ಪರಿಹರಿಸಿಕೊಳ್ಳಬಹುದು.ದಾವಣಗೆರೆ ತಾಲ್ಲೂಕಿನ ಸಾರ್ವಜನಿಕರು ಜು.12 ರಂದುತಮ್ಮಗಳ ಅಹವಾಲುಗಳೊಂದಿಗೆ ತಾಲ್ಲೂಕು ಕಚೇರಿಗೆಭೇಟಿ ನೀಡಬಹುದೆಂದು ತಹಶೀಲ್ದಾರ್ ಬಸವನಗೌಡ ಕೋಟೂರುಪ್ರಕಟಣೆಯಲ್ಲಿ ತಿಳಿಸಿದ್ದಾರೆ.
