Author: Aravind S

ವಿಕಲಚೇತನರಿಗೆ ಶಾಸಕ ಎಸ್ಸೆಸ್‍ರಿಂದ ದ್ವಿಚಕ್ರ ವಾಹನಗಳ ವಿತರಣೆ

ದಾವಣಗೆರೆ: ಜಿಲ್ಲಾ ವಿಕಲಚೇತನರ ಕಲ್ಯಾಣ ಇಲಾಖೆಯ2021-2022 ನೇ ಸಾಲಿನಅನುದಾನದಡಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ 6ವಿಕಲಚೇತನ ಫಲಾನುಭವಿಗಳಿಗೆ ಯಂತ್ರಚಾಲಿತದ್ವಿಚಕ್ರ ವಾಹನಗಳನ್ನು ಶಾಸಕರಾದ ಡಾ|| ಶಾಮನೂರುಶಿವಶಂಕರಪ್ಪನವರು ವಿತರಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಡಾ||ಕೆ.ಕೆ.ಪ್ರಕಾಶ್ ಮತ್ತು ಸಿಬ್ಬಂದಿವರ್ಗದವರುಉಪಸ್ಥಿತರಿದ್ದರು.

ಹುಣಸಘಟ್ಟ ಗ್ರಾಮದಲ್ಲಿ ನೂತನ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡವನ್ನು ಉದ್ಘಟಿಸಿದ ಎಂ.ಪಿ.ರೇಣುಕಾಚಾರ್ಯ .

ತಾಲೂಕಿನ ಹುಣಸಘಟ್ಟ ಗ್ರಾಮದಲ್ಲಿ 12 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡವನ್ನು ಉದ್ಘಟಿಸಿ ಅವರು ಮಾತನಾಡಿದರು.ಹೈನುಗಾರಿ ಸಾಕಷ್ಟು ಜನರ ಬೆನ್ನಲುಬಾಗಿದ್ದು ಅದರಿಂದ ಸಾಕಷ್ಟು ಜನರ ಜೀವನ ನಿರ್ವಹಣೆಯಾಗುತ್ತಿದೆ ಎಂದ ರೇಣುಕಾಚಾರ್ಯ, ಮನೆಗೊಂದು ಹಸು ಸಾಕುವ…

ಹೊನ್ನಾಳಿ ಬಿ. ಡಿ.ಹಿರೇಮಠ ಅವರನ್ನು ಅಜ್ಞಾತ ಸ್ಥಳಕ್ಕೆ ಕೊಂಡುಹೊಯ್ದಿರುವುದನ್ನ ಖಂಡಿಸಿದ ಬೇಡ ಜಂಗಮ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ.

ಹೊನ್ನಾಳಿ ಃ ಬಿ.ಡಿ. ಹಿರೇಮಠ ಅವರನ್ನು ಅಜ್ಞಾತ ಸ್ಥಳಕ್ಕೆ ಕೊಂಡೊಯ್ದಿರುವುದನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಆಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟದಿಂದ ಹೊನ್ನಾಳಿ ಮತ್ತು ನ್ಯಾಮತಿ ಮೌನ ಪ್ರತಿಭಟನೆಯನ್ನು ಬುಧವಾರ ನಡೆಸಿದರು.ಮೌನ ಪ್ರತಿಭಟನೆಯ ಮೆರವಣಿಗೆ ಶ್ರೀ…

 ಜುಲೈ 05 ರ ಮಳೆ ವಿವರ

ದಾವಣಗೆರೆ ಜು.06ಜಿಲ್ಲೆಯಲ್ಲಿ ಜುಲೈ 05 ರಂದು ಬಿದ್ದ ಮಳೆಯ ವಿವರದನ್ವಯ9.4 ಮಿ.ಮೀ. ಸರಾಸರಿ ಮಳೆಯಾಗಿದ್ದು, 0.60 ಲಕ್ಷ ರೂ ಅಂದಾಜು ನಷ್ಟ ಸಂಭವಿಸಿದೆ. ತಾಲ್ಲೂಕುವಾರು ಮಳೆ ಹಾಗೂ ಹಾನಿ ವಿವರ ಈಕೆಳಕಂಡಂತಿದೆ.ಚನ್ನಗಿರಿಯಲ್ಲಿ ವಾಡಿಕೆ ಮಳೆ 7.3 ಮಿ.ಮೀ ಹಾಗೂ ವಾಸ್ತವ ಮಳೆ9.0…

ಪ್ರವೇಶಾತಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತುಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ವತಿಯಿಂದ 2022-23ನೇ ಸಾಲಿಗೆನೂತನ ಶಿಕ್ಷಣ ನೀತಿ ಪ್ರಕಾರ (ಎನ್‍ಇಪಿ) ವಿವಿಧ ಕೋರ್ಸ್‍ಗಳಿಗೆಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾವ್ಯವಸ್ಥೆ (ಯುಯುಸಿಎಂಎಸ್) ಮೂಲಕ ಆನ್‍ಲೈನ್ ಹಾಗೂ ನೇರವಾಗಿವಿಶ್ವವಿದ್ಯಾಲಯದ ಹೆಲ್ಪ್‍ಡೆಸ್ಕ್ ಮೂಲಕ…

ಮಾಜಿ ಸೈನಿಕರಿಗೆ ಆಪದ್ ಮಿತ್ರ ತರಬೇತಿ

ದಾವಣಗೆರೆ ಜು.06ಭಾರತ ಸರ್ಕಾರದ ಆಪದ್ ಮಿತ್ರ ಯೋಜನೆಯನ್ನು ಕರ್ನಾಟಕರಾಜ್ಯದ 11 ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಿ ವಿಪತ್ತುಗಳುಸಂಭವಿಸಿದಾಗ ಸಾರ್ವಜನಿಕ ಪ್ರಾಣ ಮತ್ತು ಆಸ್ತಿಯನ್ನು ರಕ್ಷಿಸಲು 12ದಿನಗಳ ತರಬೇತಿಯನ್ನು ಆಯೋಜಿಸಲಾಗಿದೆ.ಶಿವಮೊಗ್ಗ ಜಿಲ್ಲೆಯಲ್ಲಿ ಜುಲೈ 18 ರಿಂದ 30 ರವರೆಗೆ ಜೆ.ಎನ್.ಸಿ.ಇಕಾಲೇಜು, ಶಿವಮೊಗ್ಗ ಇಲ್ಲಿ ತರಬೇತಿ ಆಯೋಜಿಸಲಾಗಿದೆ.…

ನ್ಯಾಮತಿ ತಾಲ್ಲೂಕಿಗೆ ಜಿಲ್ಲಾಧಿಕಾರಿ ಭೇಟಿ

ದಾವಣಗೆರೆ ಜು.05ಮಂಗಳವಾರ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರುನ್ಯಾಮತಿ ತಾಲ್ಲೂಕಿನ ಪುರಸಭೆ, ಸರ್ಕಾರಿ ಆಸ್ಪತ್ರೆ ಹಾಗೂಇನ್ನಿತರೇ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಕಾರ್ಯಚಟುವಟಿಕೆಯ ಕುರಿತು ಪರಿಶೀಲನೆ ನಡೆಸಿದರು.

ಜುಲೈ ೦೪ ರ ಮಳೆ ವಿವರ

ದಾವಣಗೆರೆ ಜು.೦೫ಜಿಲ್ಲೆಯಲ್ಲಿ ಜು.೦೪ ರಂದು ೪.೧ಮಿ.ಮೀ. ಸರಾಸರಿ ಮಳೆಯಾಗಿದ್ದು. ೮.೬೫ ಲಕ್ಷ ರೂ ಅಂದಾಜು ನಷ್ಟ ಸಂಭವಿಸಿದೆ. ತಾಲ್ಲೂಕುವಾರು ಮಳೆ ಹಾಗೂ ಹಾನಿ ವಿವರ ಈ ಕೆಳಕಂಡAತಿದೆ.ಚನ್ನಗಿರಿಯಲ್ಲಿ ವಾಡಿಕೆ ಮಳೆ ೪.೬ ಮಿ.ಮೀ ಹಾಗೂ ವಾಸ್ತವ ಮಳೆ ೪.೫ ಮಿ.ಮೀ, ದಾವಣಗೆರೆ…

ನ್ಯಾಮತಿ ತಾ ಪಲನಹಳ್ಳಿ ಗ್ರಾ ಪಂಚಾಯಿತಿ ಕಾಂಗ್ರೆಸ್ ಸದಸ್ಯರಿಗೆ ಮಾತಿನಂತೆ ಅಧ್ಯಕ್ಷರಗಾದೆ ಬಿಟ್ಟುಕೊಡದ ಮಾತು ತಪ್ಪಿದ ಅಧ್ಯಕ್ಷ ಅನಿತಾ.

ನ್ಯಾಮತಿ ಜುಲೈ 5 ತಾಲೂಕು ಪಲವನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಸಾಮಾನ್ಯ ಸಭೆಯನ್ನು ಕರೆಯಲು ತೀರ್ಮಾನಿಸಲಾಗಿತ್ತು .ಆ ಸಾಮಾನ್ಯ ಸಭೆಯು ಅಧ್ಯಕ್ಷರ ನೇತೃತ್ವದಲ್ಲಿ ಪ್ರಾರಂಭವಾಗುವುದಕ್ಕಿಂತ ಮುಂಚೆನೇ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರಾದ ನಾಗೇಶ್ ನಾಯ್ಕ್ ಈ ಸಾಮಾನ್ಯ ಸಭೆಯು ಪ್ರಾರಂಭವಾಗದಕ್ಕಿಂತ ಮುಂಚೇನೆ…

ಹೊನ್ನಾಳಿ ಜನತಾ ಉರ್ದು ಪ್ರೌಢಶಾಲೆಯಲ್ಲಿ ಅಸಂಕ್ರಾಮಿಕ ಆರೋಗ್ಯ ತಪಾಸಣೆ ಶಿಬಿರ.

ಹೊನ್ನಾಳಿ ಜುಲೈ 5 ಕೇಂದ್ರ ಮತ್ತು ರಾಜ್ಯ ಸರ್ಕಾರ ಆದೇಶದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಅಸಂಕ್ರಾಮಿಕ ಆರೋಗ್ಯ ತಪಾಸಣೆ ಕಾರ್ಯಕ್ರಮದ ಯೋಜನೆಯ ಅಡಿಯಲ್ಲಿ ಮಹಿಳಾ ಶಿಕ್ಷಕಿಯರಿಗೆ ಹಾಗೂ ಅಡುಗೆ ಮಾಡುವ ಸಿಬ್ಬಂದಿ ವರ್ಗಗಳಿಗೆ ಆರೋಗ್ಯ ತಪಾಸಣೆಯ ಶಿಬಿರವನ್ನು ನಡೆಸಲಾಯಿತು. ಹೊನ್ನಾಳಿ ಪಟ್ಟಣದ ಜನತಾ…