ವಿನೋಬನಗರದಲ್ಲಿ 24ನೇ ಕನ್ನಡ ರಾಜ್ಯೋತ್ಸವಹಾಗೂ ಪುನೀತ್‍ಗೆ ನುಡಿ ನಮನ ಎಸ್.ಎಸ್.ಕೇರ್ ಸೆಂಟರ್‍ನಿಂದ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ, ಉಚಿತ ಡಯಾಲಿಸಿಸ್ ಸೇವೆ: ಡಾ|| ಎಸ್ಸೆಸ್
ದಾವಣಗೆರೆ: ದಾವಣಗೆರೆ ವಿನೋಬಾ ನಗರದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ಕನ್ನಡರಾಜ್ಯೋತ್ಸವವನ್ನು ಆಚರಿಸಿದ್ದು, ಕನ್ನಡರಾಜ್ಯೋತ್ಸವದೊಂದಿಗೆ ಪುನೀತ್ ಗೆ ನಮನಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಕನ್ನಡ ಜ್ಯೋತಿ ಬೆಳಗಿಸಿದ ಶಾಸಕರಾದ ಡಾ||ಶಾಮನೂರು ಶಿವಶಂಕರಪ್ಪನವರು ಮಾತನಾಡಿ ಸತತ24ವರ್ಷಗಳಿಂದ ವಿನೋಬಾನಗರ ಸಾರ್ವಜನಿಕ ಸೇವಾ ಸಮಿತಿಕನ್ನಡ ರಾಜ್ಯೋತ್ಸವವನ್ನು ಆಚರಿಸಿಕೊಂಡುಬರುತ್ತಿದ್ದು, ಕೇವಲ ರಾಜ್ಯೋತ್ಸವಕ್ಕೆ…
