ಪ್ರತಿಕಾ ವಿತರಕರಿಗೆ ಆಹಾರ ಧಾನ್ಯಗಳ ಕಿಟ್ ನೀಡುವ ಮೂಲಕ ನೆರವಿನ ಹಸ್ತ ಚಾಚಿದ ವಿಧಾನ ಪರಿಷತ್ ಎಸ್. ರುದ್ರೇಗೌಡ್ರು
ಶಿವಮೊಗ್ಗ : ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲಿ ಸಂಕಷ್ಟಕೊಕ್ಕಳಗಾಗಿದ್ದಪ್ರತಿಕಾ ವಿತರಕರಿಗೆ ಆಹಾರ ಧಾನ್ಯಗಳ ಕಿಟ್ ನೀಡುವ ಮೂಲಕ ನೆರವಿನಹಸ್ತ ಚಾಚಿದ ವಿಧಾನ ಪರಿಷತ್ ಎಸ್. ರುದ್ರೇಗೌಡರಿಗೆ ಜಿಲ್ಲಾ ದಿನಪತ್ರಿಕೆ ವಿತರಕರಸಂಘದವರು ಕೃತಜ್ಞತೆಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಘದಅಧ್ಯಕ್ಷ ಸತ್ಯನಾರಾಯಣ ಹೆಚ್.ವಿ., ಉಪಾಧ್ಯಕ್ಷ ಉಮೇಶ್…
