ಎಸ್ಸೆಸ್,ಎಸ್ಸೆಸ್ಸೆಂ ಉಚಿತ ಲಸಿಕಾ ಶಿಬಿರಕ್ಕೆ ಭೇಟಿ ಶಾಮನೂರು ಕುಟುಂಬದ ಹೆಸರು ಚಿರಸ್ಥಾಯಿ ಮುನಿಯಪ್ಪ ಶ್ಲಾಘನೆ
ದಾವಣಗೆರೆ: ಶಾಸಕ ಡಾ|| ಶಾಮನೂರುಶಿವಶಂಕರಪ್ಪನವರು ಮತ್ತು ಎಸ್.ಎಸ್. ಮಲ್ಲಿಕಾರ್ಜುನ್ಅವರುಗಳು ಮಾಡುತ್ತಿರುವ ಜೀವ ಉಳಿಸುವಕಾರ್ಯಕ್ರಮದಿಂದಾಗಿ ಅವರ ಕುಟುಂಬದ ಹೆಸರು ಇತಿಹಾಸದಲ್ಲಿಚಿರಸ್ಥಾಯಿಯಾಗಿ ಉಳಿಯಲಿದೆ ಎಂದು ಮಾಜಿ ಕೇಂದ್ರಸಚಿವರಾದ ಕೆ.ಹೆಚ್.ಮುನಿಯಪ್ಪನವರು ಶ್ಲಾಘಿಸಿದರು.ಇಂದು ದಾವಣಗೆರೆಗೆ ಆಗಮಿಸಿದ ಮುನಿಯಪ್ಪನವರುದಾವಣಗೆರೆಯ ಎಪಿಎಂಸಿ ಮಾರುಕಟ್ಟೆಯ ಹೊಲ್‍ಸೆಲ್ ತರಕಾರಿವ್ಯಾಪಾರಸ್ಥರಿಗೆ ಏರ್ಪಡಿಸಿದ್ದ ಉಚಿತ ಲಸಿಕಾ…
