Author: Aravind S

ಆರುಂಡಿ ಕಾರ್ಯಕ್ಷೇತ್ರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪರಿಸರ ಕಾರ್ಯಕ್ರಮ ಆಯೊಜಿಸಿ 100 ಸಸಿಗಳನ್ನು ನಾಟಿ

ಹೊನ್ನಾಳಿ ತಾಲೂಕಿನ ಸವಳಂಗ ವಲಯದ ಆರುಂಡಿ ಕಾರ್ಯಕ್ಷೇತ್ರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪರಿಸರ ಕಾರ್ಯಕ್ರಮ ಆಯೊಜಿಸಿ 100 ಸಸಿಗಳನ್ನು ನಾಟಿ ಮಾಡಿಸಲಾಯಿತು ಈ ಸಂಧರ್ಭ ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕರಾದ ಶ್ರೀ ಹಾಲಪ್ಪ ಸರ್ ರವರು ಕಾರ್ಯಕ್ರಮ…

ಕಂದಾಯ ದಿನಾಚರಣೆಯ ಅಂಗವಾಗಿ ಹೊನ್ನಾಳಿ ತಾಲೂಕು ಆಫೀಸ್ ಆವರಣದಲ್ಲಿ ತಾಲೂಕು ದಂಡಾಧಿಕಾರಿಗಳಾದ ಬಸನಗೌಡ ಕೊಟೂರ್ ಅವರು ಸಸಿ ನೆಡುವುದರ ಮೂಲಕ ಚಾಲನೆ

ಹೊನ್ನಾಳಿ ದಿನಾಂಕ 1/7/2021 ರಂದು ಇಂದು ಕಂದಾಯ ದಿನಾಚರಣೆಯ ಅಂಗವಾಗಿ ಹೊನ್ನಾಳಿ ತಾಲೂಕು ಆಫೀಸ್ ಆವರಣದಲ್ಲಿ ತಾಲೂಕು ದಂಡಾಧಿಕಾರಿಗಳಾದ ಬಸನಗೌಡ ಕೊಟೂರ್ ಅವರು ಸಸಿ ನೆಡುವುದರ ಮೂಲಕ ಚಾಲನೆ ಕೊಟ್ಟರು.ಉಪಸ್ಥಿತಿಯಲ್ಲಿ ತಾಲೂಕ್ ದಂಡಾಧಿಕಾರಿಗಳು ಬಸನಗೌಡ ಕೊಟೂರ ಮತ್ತು ಗ್ರೇಟ್ 2 ತಾಸಿಲ್ದಾರರು…

ಲಸಿಕೆ ನೀಡಿ ಅಭಿಯಾನ: ಕಾಂಗ್ರೆಸ್‍ನಿಂದ ದಾವಣಗೆರೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮುಂದೆ ಪ್ರತಿಭಟನೆ

ದಾವಣಗೆರೆ ಜಿಲ್ಲೆಯ ಜನಸಂಖ್ಯೆಗೆ ಅನುಗುಣವಾಗಿ ಸಮರ್ಪಕ ಲಸಿಕೆ ನೀಡಬೇಕೆಂದು ಆಗ್ರಹಿಸಿ ಜುಲೈ 3 ರಂದು ದಾವಣಗೆರೆ ನಗರದ 9 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮುಂಭಾಗ ಪ್ರತಿಭಟನೆ ನಡೆಸಲಾಗುವುದು ಎಂದು ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ತಿಳಿಸಿದ್ದಾರೆ. ಅಂದು ಬೆಳಿಗ್ಗೆ…

ವೈದ್ಯರು ರೋಗಿಗಳಿಗೆ ದೇವರ ಸಮಾನ ಜಿ ಕೆ ಹೆಬ್ಬಾರ್

“ವೈದ್ಯೋ ನಾರಾಯಣೋ ಹರಿ” ಎಂಬ ಮಾತಿದೆ. ಮನುಷ್ಯನಿಗೆ ಒಂದಲ್ಲಾ ಒಂದು ಕಾರಣಕ್ಕೆ ಅನಾರೋಗ್ಯ ಅಥವಾ ಆರೋಗ್ಯಕ್ಕೆ ಸಂಬಂಧಿಸಿದ ತೊಂದರೆಗಳು ಉಂಟಾಗುವುದು ಸಹಜ. ಅದಕ್ಕೆ ಸರಿಯಾದ ಉಪಚಾರ ಹಾಗೂ ಆರೈಕೆಯ ಕ್ರಮ ಕೈಗೊಂಡಾಗ ಬಹುಬೇಗ ವಾಸಿಯಾಗುವುದು. ಅಂತಹ ಒಂದು ಉತ್ತಮ ಆರೋಗ್ಯ ತಪಾಸಣೆ…

ಯುವ ಸಮೂಹ ನನ್ನ ದೇಶದ ಸಂಪತ್ತು, ಎಂ.ಪಿ.ರೇಣುಕಾಚಾರ್ಯ

ಹೊನ್ನಾಳಿ : ಯುವ ಸಮೂಹ ನನ್ನ ದೇಶದ ಸಂಪತ್ತು, ಅಂತಹ ಯುವ ಸಮೂಹಕ್ಕೆ ಲಸಿಕೆ ನೀಡುತ್ತಿದ್ದು ಯುವ ಸಮೂಹ ಕೊರೊನಾ ಪರೀಕ್ಷೆ ಮಾಡಿಸಿಕೊಂಡು ಪ್ರತಿಯೊಬ್ಬರೂ ಲಸಿಕೆ ಪಡೆಯುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕರೆ ನೀಡಿದರು.ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ…

ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ.

ಸಾಮಾನ್ಯ ಜನರಿಂದ ಹಿಡಿದು, ದೊಡ್ಡಶ್ರೀಮಂತರು ಮತ್ತು ವಿದ್ಯಾವಂತರುಧೂಮಪಾನ, ಮದ್ಯಪಾನ, ತಂಬಾಕುಸೇವನೆಯನ್ನ ರೂಡಿಮಾಡಿಕೊಂಡಿದ್ದಾರೆ,ಅದರಿಂದಾಗುವ ಅನಾಹುತಗಳ ಬಗ್ಗೆಜನಜಾಗೃತಿ ಹೆಚ್ಚಾಗಬೇಕು. ಸಿನಿಮಾ, ದೃಶ್ಯಮಾದ್ಯಮ ಧೂಮಪಾನದ ಬಗ್ಗೆಪ್ರಚಾರಮಾಡುತ್ತಿವೆ, ಇದರ ವಿರುದ್ಧಆರೋಗ್ಯ ಇಲಾಖೆ ಹೋರಾಟಮಾಡಬೇಕಾಗಿದೆ. ಜನರಿಗೆ ವೈಜ್ಞಾನಿಕಜ್ಞಾನವನ್ನ ಹೆಚ್ಚಿಸಿ, ಅವರ ಆರೋಗ್ಯವನ್ನಕಾಪಾಡಬೇಕು ಎಂದು ಕರ್ನಾಟಕ ಜ್ಞಾನವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ…

ಸರ್ಕಾರದ ನಿರ್ದೇಶನದಂತೆ ಲಸೀಕಾಕರಣ – ಡಿಸಿ

ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಕೋವಿಡ್ ಲಸಿಕಾಕರಣವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಾರ್ಗಸೂಚಿಯನ್ವಯ ಹಂಚಿಕೆಯಾದ ಲಸಿಕೆಯನ್ನು ಕೋವಿಡ್-19 ವಾರಿಯರ್ಗಳಿಗೆ ಕಾಲಮಿತಿಯಂತೆ ಒಂದು ಮತ್ತು ಎರಡನೇ ಡೋಸ್ ಲಸಿಕೆಯನ್ನು ನೀಡಲಾಗಿದೆ.45 ವರ್ಷ ಮೇಲ್ಪಟ್ಟವರಿಗೆ ಮೊದಲನೇ ಡೋಸ್ ನಿಗದಿಪಡಿಸಿದ ಅವಧಿ ಪೂರ್ಣಗೊಂಡ ನಂತರ ಎರಡನೇ…

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರ ಜಿಲ್ಲಾ

ಪ್ರವಾಸ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಸದಸ್ಯರಾದ ಡಾ. ಆರ್.ಜಿ. ಆನಂದ್ ರವರು ಜು. 01 ರÀಂದು ಜಿಲ್ಲಾ ಪ್ರವಾಸಕೈಗೊಳ್ಳಲಿದ್ದಾರೆ.ಡಾ. ಆರ್.ಜಿ. ಆನಂದ್ ಅವರು ಜು.01 ರಂದು ಬೆಳಿಗ್ಗೆ 9.30 ಕ್ಕೆಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ,ಮತ್ತು ಇತರೆ ಭಾಗಿದಾರರೊಂದಿಗೆ…

ಕೇವಲ 22 ವರ್ಷದ ಹುಡುಗ ದೇಶದ ಅತಿ ಕಿರಿಯ ಐಪಿಎಸ್ ಅಧಿಕಾರಿಯಾದ ಕಥೆ.

ಸಫಿನ್ ಗುಜರಾತ್‌ನ ಸೂರತ್ ಜಿಲ್ಲೆಯವರು. ಅವರ ಪೋಷಕರು ವಜ್ರ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಒಮ್ಮೆ ಜಿಲ್ಲಾಧಿಕಾರಿಯೊಬ್ಬರು ಸಫಿನ್‌ ಓದುತ್ತಿದ್ದ ಪ್ರಾಥಮಿಕ ಶಾಲೆಗೆ ಬಂದಾಗ ಎಲ್ಲರೂ ಅವರಿಗೆ ವಿಪರೀತ ಗೌರವ ಸಲ್ಲಿಸುತ್ತಿದ್ದರು. ಆ ಸಮಯದಲ್ಲಿ ಇದನ್ನು ನೋಡಿ ಸಫಿನ್ ಆಶ್ಚರ್ಯಚಕಿತನಾದ. ಈ ವಿಷಯದ…

ಕೇವಲ 22 ವರ್ಷದ ಹುಡುಗ ದೇಶದ ಅತಿ ಕಿರಿಯ ಐಪಿಎಸ್ ಅಧಿಕಾರಿಯಾದ ಕಥೆ.

ಸಫಿನ್ ಗುಜರಾತ್‌ನ ಸೂರತ್ ಜಿಲ್ಲೆಯವರು. ಅವರ ಪೋಷಕರು ವಜ್ರ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಒಮ್ಮೆ ಜಿಲ್ಲಾಧಿಕಾರಿಯೊಬ್ಬರು ಸಫಿನ್‌ ಓದುತ್ತಿದ್ದ ಪ್ರಾಥಮಿಕ ಶಾಲೆಗೆ ಬಂದಾಗ ಎಲ್ಲರೂ ಅವರಿಗೆ ವಿಪರೀತ ಗೌರವ ಸಲ್ಲಿಸುತ್ತಿದ್ದರು. ಆ ಸಮಯದಲ್ಲಿ ಇದನ್ನು ನೋಡಿ ಸಫಿನ್ ಆಶ್ಚರ್ಯಚಕಿತನಾದ. ಈ ವಿಷಯದ…