ಮಾದಕ ವಸ್ತುಗಳ ಸೇವನೆಗಿಂತ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ. ಎಚ್. ಕೆ. ವಿವೇಕಾನಂದ
ಲೈಬ್ರರಿಗಳಿಗೆ ಕಡಿಮೆ ವಿದ್ಯುತ್ತಿನ ಬೆಳಕನ್ನುನೀಡಿ, ಮದ್ಯದಂಗಡಿಗಳಿಗೆ, ಬಾರ್ ಮತ್ತುರೆಸ್ಟೋರೆಂಟ್‍ಗಳಿಗೆ ಹೆಚ್ಚು ವಿದ್ಯುತ್ತಿನಅಲಂಕಾರ ಮಾಡಿ ಜನರನ್ನುಸೆಳೆಯುತ್ತಿದ್ದೇವೆ. ಜನರು ದೈಹಿಕಶ್ರಮವನ್ನು ಸಹ ಕಡಿಮೆಮಾಡಿಕೊಳ್ಳುತ್ತಿದ್ದು, ಕ್ರೀಡೆಗಳಲ್ಲಿ, ಸಾಹಸಯಾತ್ರೆಗಳನ್ನ, ನೃತ್ಯ, ನಡಿಗೆಯನ್ನುಮರೆಯುತ್ತಿದ್ದಾರೆ. ಇನ್ನೂ ಹದಿನೈದುವರ್ಷಗಳಾದರು ನಾವು ಶ್ರಮಪಟ್ಟು,ಉತ್ತಮ ಸಮಾಜ ನಿರ್ಮಾಣ ಮಾಡಿ, ಮಕ್ಕಳನ್ನಸತ್ಪ್ರಜೆಗಳನ್ನಾಗಿ ಮಾಡಬೇಕು ಎಂದು ಶ್ರೀಎಚ್.…
