ಪುಸ್ತಕ, ಸ್ಟೇಷನರಿ ಹಾಗೂ ಮೊಬೈಲ್ ಅಂಗಡಿಗಳು
ತೆರೆಯಲು ಅನುಮತಿ ಜಿಲ್ಲೆಯಲ್ಲಿ ಜೂನ್ 21 ರಿಂದ ಲಾಕ್‍ಡೌನ್ ಮುಂದುವರಿದಿದ್ದು ಕೆಲಸೇವೆಗಳಿಗಾಗಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಅಂಗಡಿತೆರೆಯಲು ಅನುಮತಿ ನೀಡಲಾಗಿತ್ತು. ಇವುಗಳ ಜೊತೆಗೆ ಇದೀಗಪುಸ್ತಕ ಮತ್ತು ಸ್ಟೇಷನರಿ ಅಂಗಡಿಗಳು ಹಾಗೂ ಮೊಬೈಲ್ಅಂಗಡಿಗಳು ತೆರೆಯಲು ಕೂಡ ಅವಕಾಶ ನೀಡಲಾಗಿದೆ…
