ಎಲ್.ಎಲ್ ಮತ್ತು ಡಿ.ಎಲ್ ಅರ್ಜಿಗಳ ಮರು ಸ್ಲಾಟ್
ನಿಗದಿ ಏ.28 ರಿಂದ ಜೂ.21 ರವರೆಗೆ ಕಲಿಕಾ ಅನುಜ್ಞಾಪತ್ರ ಮತ್ತುಚಾಲನಾ ಅನುಜ್ಞಾ ಪತ್ರಕ್ಕೆ ದಿನಾಂಕ ನಿಗದಿಪಡಿಸಿ ಸ್ಲಾಟ್ಪಡೆದುಕೊಂಡ ಅರ್ಜಿದಾರರಿಗೆ ಕೋವಿಡ್-19 ಹಿನ್ನಲೆಯಲ್ಲಿಸ್ಲಾಟ್‍ಗಳನ್ನು ಮರು ನಿಗದಿಸಿಗೊಳಿಸಲಾಗುತ್ತಿದ್ದು, ಮರುನಿಗದಿ ದಿನಾಂಕವನ್ನು ಮೊಬೈಲ್ ಸಂದೇಶವನ್ನುರವಾನಿಸಲಾಗುವುದು.ಮತ್ತು ಹೊಸ ಅರ್ಜಿಗಳನ್ನು ಲಾಕ್‍ಡೌನ್ ಅವಧಿಯಲ್ಲಿನಿಗದಿಯಾಗಿದ್ದ ಸ್ಲಾಟ್‍ಗಳು ಸಂಪೂರ್ಣವಾಗಿ ಮುಗಿದ ನಂತರಹೊಸ…
