ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‍ರಾಜ್
ಸಚಿವರ ಜಿಲ್ಲಾ ಪ್ರವಾಸ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರಾದಕೆ.ಎಸ್ ಈಶ್ವರಪ್ಪ ಇವರು ಜೂ.18 ಮತ್ತು 19 ರಂದು ದಾವಣಗೆರೆಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.ಜೂ.18 ರಂದು ಸಂಜೆ 5 ಗಂಟೆಗೆ ಬೆಂಗಳೂರಿನಿಂದ ಹೊರಟುರಾತ್ರಿ 8.30ಕ್ಕೆ ದಾವಣಗೆರೆ ಆಗಮಿಸಿ ವಾಸ್ತವ್ಯ ಮಾಡುವರು.ಹಾಗೂ ಜೂ.19 ರಂದು…
