ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ N-95 ಮಾಸ್ಕ್ಗಳನ್ನು ಬ್ಯಾಂಕ್ ಮ್ಯಾನೇಜರ್ ವಿಠ್ಠಲ್ sir ಅವರಿಗೆ ಮಾನ್ಯ ಯೋಜನಾಧಿಕಾರಿಗಳಾದ ಬಸವರಾಜ್ ಅಂಗಡಿಯವರು ಹಸ್ತಾಂತರಿಸಿದರು
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹೊನ್ನಾಳಿ ತಾಲೂಕಿನ ಸರ್ವಿಸ್ ಬ್ಯಾಂಕ ಆದ ಕೆನರಾ ಬ್ಯಾಂಕನ ಸಿಬ್ಬಂದಿ ವರ್ಗದವರಿಗೆ ಪೂಜ್ಯರು ಮಂಜೂರು ಮಾಡಿದ 15 N-95 ಮಾಸ್ಕ್ಗಳನ್ನು ಬ್ಯಾಂಕ್ ಮ್ಯಾನೇಜರ್ ವಿಠ್ಠಲ್ sir ಅವರಿಗೆ ಮಾನ್ಯ ಯೋಜನಾಧಿಕಾರಿಗಳಾದ ಬಸವರಾಜ್ ಅಂಗಡಿಯವರು…
