ಆಮ್ಲಜನಕ ಕನ್ಸಲೇಟರ್ ಹಸ್ತಾಂತರ
ದಾವಣಗೆರೆಯ ಕೆಜಿಡಿ ಹಾಲಪ್ಪ ಚಂದ್ರಮೌಳಿ ಸಿ.ಎಂ ರಾಜಶೇಖರ್ಗೌಡ ಸಿ.ಎಂ ಚಿಗಟೇರಿ ಸರ್ವಮಂಗಳ ಸಿ.ಎಂ ಹಾಗೂ ತಿಪ್ಪೇಸ್ವಾಮಿಟಿ.ಈ ಕುಡಿನೀರು ಕಟ್ಟೆ ಇವರುಗಳು 05 ಲೀಟರ್‍ನಾ 04ಆಮ್ಲಜನಕ ಕನ್ಸಲೇಟರ್‍ನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರು.
ABC News India
ದಾವಣಗೆರೆಯ ಕೆಜಿಡಿ ಹಾಲಪ್ಪ ಚಂದ್ರಮೌಳಿ ಸಿ.ಎಂ ರಾಜಶೇಖರ್ಗೌಡ ಸಿ.ಎಂ ಚಿಗಟೇರಿ ಸರ್ವಮಂಗಳ ಸಿ.ಎಂ ಹಾಗೂ ತಿಪ್ಪೇಸ್ವಾಮಿಟಿ.ಈ ಕುಡಿನೀರು ಕಟ್ಟೆ ಇವರುಗಳು 05 ಲೀಟರ್‍ನಾ 04ಆಮ್ಲಜನಕ ಕನ್ಸಲೇಟರ್‍ನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರು.
ಸಂತಾಪ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ, ನಾಡಿಗೆಚಿರಪರಿಚಿತರಾಗಿದ್ದ ಹೆಚ್.ಎಸ್ ದೊರೆಸ್ವಾಮಿಯವರು ಇಂದುನಮ್ಮನ್ನೆಲ್ಲಾ ಅಗಲಿದ ಸುದ್ದಿ ತಿಳಿದು ತೀವ್ರ ದುಃಖವಾಯ್ತು.ಅವರ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ.ಸ್ವಾತಂತ್ರ್ಯ ಚಳವಳಿಯ ಒಂದು ಹಿರಿಯ ಕೊಂಡಿಯನ್ನುಕಳೆದುಕೊಂಡಂತಾಗಿದೆ. ಭಗವಂತ ಅವರ ಆತ್ಮಕ್ಕೆಚಿರಶಾಂತಿ ನೀಡಲಿ. ಅವರ ಕುಟುಂಬಕ್ಕೆ ಮತ್ತು ಅಪಾರಅಭಿಮಾನಿಗಳ ಬಳಗಕ್ಕೆ…
ಕಡ್ಡಾಯ ಕೋವಿಡ್ ಲಸಿಕೆ ಜೀವ ರಕ್ಷಕ, ಲಸಿಕೆ ಪಡೆಯಲು ಹಿಂಜರಿಯಬೇಡಿ : ಪ್ರವೀಣ್ ನಾಯಕ್ ಕೋವಿಡ್-19 ಕೊರೋನಾ ಸೋಂಕು ತಡೆಗಟ್ಟಲುಜಿಲ್ಲೆಯಲ್ಲಿರುವ 18 ವರ್ಷ ಮೇಲ್ಪಟ್ಟ ಎಲ್ಲಾ ವಿಕಲಚೇತನರಿಗೆಹಾಗೂ ವಿಕಲ ಚೇತನರ ಆರೈಕೆದಾರರಿಗೆ ಆದ್ಯತೆಯಮೇರೆಗೆ ಕೋವಿಡ್-19 ಲಸಿಕೆ ನೀಡಲಾಗುತ್ತಿದ್ದು, ಅದರಸದುಪಯೋಗ ಪಡೆದುಕೊಳ್ಳಬೇಕು ಎಂದು…
ಮಾಜಿ ಸಚಿವರಾದ ಶ್ರೀ ಅಭಯಚಂದ್ರ ಜೈನ್ ಹಾಗೂ ಯುವ ನಾಯಕ ಶ್ರೀ ಮಿಥುನ್ ರೈ ಅವರ ನೇತ್ರತ್ವದಲ್ಲಿ ಕೊರೋನಾ ವೈರಸ್ ನಿಂದ ಜನತೆಯನ್ನು ರಕ್ಷಿಸುವ ಉದ್ದೇಶದಿಂದ ಮಿಥುನ್ ರೈ ವಿತರಿಸಲ್ಪಟ್ಟ ಹೋಮ್ ಐಸೊಲೇಷನ್ ಕಿಟ್ ಅನ್ನು ಇಂದು ಬೆಳುವಾಯಿ ಗ್ರಾಮದಲ್ಲಿ ಆಶಾ…
?ನೊಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ➖ ರವೀಂದ್ರನಾಥ ಟ್ಯಾಗೋರ್ ? ಯುನೆಸ್ಕೋ ಕಳಿಂಗ ಪ್ರಶಸ್ತಿ ಪಡೆದ ಮೊದಲ ಭಾರತೀಯ ➖ ಜಗ್ಜಿತ್ ಸಿಂಗ್ ? ಬುಕರ್ ಪ್ರಶಸ್ತಿ ಪಡೆದ ಭಾರತೀಯ ಮೂಲದ ಮೊದಲ ವ್ಯಕ್ತಿ ➖ ಸಲ್ಮಾನ್ ರಶ್ದಿ (ಬ್ರಿಟಿಷ್…
ಕೊರೋನಾ ಸೋಂಕು ನಿಯಂತ್ರಿಸುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು, ಇದರಿಂದ ಕೂಲಿ ಕಾರ್ಮಿಕರು, ನಿರ್ಗತಿಕರು, ಬಡವರ್ಗದವರು ಸಂಕಷ್ಟಕ್ಕೀಡಾಗಿರುವ ಹಿನ್ನೆಲೆಯಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳು, ಶಿವಮೊಗ್ಗ ಶಾಖೆಯ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಯವರ…
MRPL ಉದ್ಯೋಗ ನೇಮಕಾತಿಯಲ್ಲಿ ಕರ್ನಾಟಕ ಮತ್ತು ತುಳುನಾಡಿಗೆ ಆದ ಅನ್ಯಾಯದ ವಿರುದ್ಧ ಮಾಜಿ ಸಚಿವರಾದ ಶ್ರೀ ಅಭಯಚಂದ್ರ ಜೈನ್ ಹಾಗೂ ಯುವ ನಾಯಕ ಶ್ರೀ ಮಿಥುನ್ ರೈ ಇಂದು ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ನೇಮಕಾತಿಯನ್ನು ತಕ್ಷಣವೇ ಅಧಿಕೃತವಾಗಿ ತಡೆ…
ಸಂಯುಕ್ತ ಕಿಸಾನ್ ಮೋರ್ಚಾ ರೈತ ಹೋರಾಟ ಸಮಿತಿ ಕೇಂದ್ರ ಸರ್ಕಾರ ತಂದಿರುವ 3 ಕೃಷಿ ಕಾಯ್ದೆಗಳನ್ನು ವಿರೋಧಿಸಿ ಮತ್ತು ಕನಿಷ್ಠ ಬೆಂಬಲ ಬೆಲೆಯನ್ನು ಶಾಸನ ಬದ್ದಗೊಳಿಸಲು ಒತ್ತಾಯಿಸಿ ದೆಹಲಿ ಸಿಂಗ್, ಟಿಕ್ರಿ, ಗಾಜಿಪೂರ ಗಡಿಗಳಲ್ಲಿ ಕಳೆದ ನವೆಂಬರ್ 26ರಿಂದ ಚಳುವಳಿ ನಡೆಸುತ್ತಿದ್ದು…
ಮಾನವ ಹಕ್ಕುಗಳ ಕಮಿಟಿ, ಮಲೆನಾಡು ಗೆಳೆಯರ ಬಳಗ, ಮಲೆನಾಡು ಕನ್ನಡ ಸಂಘ ಜಂಟಿಯಾಗಿ ಇಂದು ಶಿವಮೊಗ್ಗ ನಗರದ ಕೊರೊನಾ ವಾರಿಯರ್ಸ್‌ಗಳಾದ ಪೊಲೀಸರಿಗೆ, ಆರೋಗ್ಯ ಇಲಾಖೆ ಹಾಗೂ ನಿರಾಶ್ರಿತರಿಗೆ ಊಟ ವನ್ನು ವಿತರಿಸಿದರು. ಈ ಸಂದರ್ಭದಲ್ಲಿ ಕಮಿಟಿಯ ರಾಜ್ಯಾಧ್ಯಕ್ಷ ಕೆ.ನಾಗರಾಜ್, ಕನ್ನಡ ಸಾಹಿತ್ಯ…
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2020-21ನೇಸಾಲಿನಲ್ಲಿ 6 ರಿಂದ 10ನೇ ತರಗತಿಯ ಪ್ರತಿಭಾವಂತ ಮಾಧ್ಯಮಿಕಹಾಗೂ ಪ್ರೌಢಶಾಲಾ ವಿದ್ಯಾರ್ಥಿ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದಕ್ರೀಡಾ ವಿದ್ಯಾರ್ಥಿ ವೇತನ ಯೋಜನೆಯಡಿ ವಾರ್ಷಿಕ ರೂ. 10 ಸಾವಿರದÀಂತೆಕ್ರೀಡಾ ವಿದ್ಯಾರ್ಥಿವೇತನ ನೀಡಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು,…