ನನ್ನ ಹತ್ತಿರ ಬಾ ಗೆಳತಿ
ನನ್ನ ಹತ್ತಿರ ಬಾ ಗೆಳತಿನಯನವು ನೋಟದಿ ಸೆಳೆಯುತ್ತಿದೆ ನಿನ್ನನ್ನುಎದೆಯು ಉಬ್ಬುತ್ತದೆ ಒಲವಿನ ಜೆಂಕಾರದಿ ಕರೆಯುತ್ತುದೇನಿನ್ನ ನನ್ನೆದುರಿಗೆನೀ ಮುಡಿದ ಮಲ್ಲಿಗೆ ಘಮ ಘಮ ನೀಡುವ ಪರಿಮಳವು ನನ್ ಅದರವ ಬಿಗಿ ಯಾಗಿ ನಿನ್ನ ಎದುರು ನೋಡು ತ.ನನ್ನೀ ಹೃದಯ ಲವ್ ಡವ್ ಎಂಬ…
ABC News India
ನನ್ನ ಹತ್ತಿರ ಬಾ ಗೆಳತಿನಯನವು ನೋಟದಿ ಸೆಳೆಯುತ್ತಿದೆ ನಿನ್ನನ್ನುಎದೆಯು ಉಬ್ಬುತ್ತದೆ ಒಲವಿನ ಜೆಂಕಾರದಿ ಕರೆಯುತ್ತುದೇನಿನ್ನ ನನ್ನೆದುರಿಗೆನೀ ಮುಡಿದ ಮಲ್ಲಿಗೆ ಘಮ ಘಮ ನೀಡುವ ಪರಿಮಳವು ನನ್ ಅದರವ ಬಿಗಿ ಯಾಗಿ ನಿನ್ನ ಎದುರು ನೋಡು ತ.ನನ್ನೀ ಹೃದಯ ಲವ್ ಡವ್ ಎಂಬ…
ಹೊನ್ನಾಳಿ : ಕೊರೊನಾ ಎರಡನೇ ಅಲೆ ಸುನಾಮಿ ರೀತಿ ಅಪ್ಪಳಿಸುತ್ತಿದ್ದು, ಪ್ರತಿಹಳ್ಳಿಹಳ್ಳಿಗಳಲ್ಲೂ ಜನರಿಗೆ ಕೊರೊನಾ ಜಾಗೃತಿ ಮೂಡಿಸುವ ಕೆಲಸವನ್ನು ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು, ಮುಖಂಡರು ಮಾಡ ಬೇಕಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.ತಾಲೂಕಿನ ಕುಂಬಳೂರು ಹಾಗೂ ಕುಂದೂರು ಗ್ರಾಮಗಳಿಗೆ…
ನ್ಯಾಮತಿ : ಕೊರೊನಾ ಹೆಮ್ಮಾರಿ ಹಳ್ಳಿಹಳ್ಳಿಗೂ ವ್ಯಾಪಿಸುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ರಣಕೇರೆ ಹಾಕುತ್ತಿದೇ. ಇನ್ನಾದರೂ ಗ್ರಾಮೀಣ ಭಾಗದ ಜನರು ಹೆಚ್ಚೆತ್ತುಕೊಂಡು ಮನೆಯಿಂದ ಹೊರ ಬಾರದೇ ಕೊರೊನಾದಿಂದ ದೂರ ಉಳಿಯುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮನವಿ ಮಾಡಿದರು.ತಾಲೂಕಿನ ಚೀಲೂರು, ದೊಡ್ಡೇರಿ,ಚಿ.ಕಡದಕಟ್ಟೆ,ದಿಡಗೂರು…
ಕರ್ನಾಟಕದ ರಾಜಧಾನಿ? ? ಬೆಂಗಳೂರು ಬೆಂಗಳೂರಿನ ಹಳೆಯ ಹೆಸರು? ಬೆಂದಕಾಳೂರು ಕರ್ನಾಟಕದ ಒಟ್ಟು ವಿಸ್ತೀರ್ಣ? 1,91,791 ಚ.ಕಿ.ಮೀ ಕರ್ನಾಟಕದ ಒಟ್ಟು ಜನಸಂಖ್ಯೆ? 6,11,30,704(2011 ಜನಗಣತಿ ) ಕರ್ನಾಟಕದ ಒಟ್ಟು ಜಿಲ್ಲೆಗಳು? 30 ಕರ್ನಾಟಕದ ಒಟ್ಟು ವಿಧಾನಸಭಾ ಸ್ಥಾನಗಳು ? 224 +…
ಬೆಂಗಳೂರು : ರಾಜ್ಯದಲ್ಲಿ ಮೇ.24ರಿಂದ ಮತ್ತೆ 14 ದಿನ ರಾಜ್ಯಾಧ್ಯಂತ ಕೊರೋನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ವಿಸ್ತರಣೆ ಮಾಡಿ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.
ಕೋವಿಡ್ -19ರ ಹಿನ್ನಲೆಯಲ್ಲಿ ಮಕ್ಕಳು ಹಾಗೂ ವಿದ್ಯಾರ್ಥಿಗಳು ಮನೆಯಲ್ಲಿಯೇ ಇರುವ ಕಾರಣ ಸರಿಯಾದ ಮಾರ್ಗದರ್ಷಿ ಹಾಗೂ ಆತ್ಮ ವಿಶ್ವಾಸದ ಕೊರತೆಇರುವುದರಿಂದ ಇವರಿಗೆ ಟೆಲಿ ಕೌನ್ಸಿಲಿಂಗ್ ಸಂಭಾಷಣೆಯ ಅಗತ್ಯತೆ ಇರುವ ಕಾರಣ ಸೂಕ್ತ ಸಲಹೆ ಮತ್ತು ಆತ್ಮ ವಿಶ್ವಾಸವನ್ನು ಭರಿಸಬೇಕಾಗಿದೆ. ಆದ್ದರಿಂದ ಪೋಷಕರು…
ಇಂದು ರಾಜ್ಯ ನಾಗರಿಕರ ರಕ್ಷಣಾ ಸಮಿತಿ ವತಿಯಿಂದ ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ರೋಗಿಗಳ ಸಂಬಂಧಿಕರಿಗೆ ಆಹಾರ ವಿತರಣೆಯನ್ನು ಮಾಡಲಾಯಿತು ಈ ಸಂದರ್ಭದಲ್ಲಿ ಸಮಿತಿಯ ರಾಜ್ಯ ಮಹಿಳಾ ಅಧ್ಯಕ್ಷೆ ಉಷಾ ಉತ್ತಪ್ಪ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್ ರಾಘವೇಂದ್ರ ಖಜಾಂಚಿ…
‘ದೇಶದಲ್ಲಿ ಎಲ್ಲ ಕಡೆಗೆ ‘ಕೊರೋನಾ’ ವಿಷಾಣುವಿನ ಸೋಂಕು ಹೆಚ್ಚಾಗುತ್ತಾ ಹೋಗುತ್ತಿದೆ ಮತ್ತು ಅದರಿಂದ ಅನೇಕ ಜನರು ಸಾವನ್ನಪ್ಪುತ್ತಿದ್ದಾರೆ. ಈ ಸೋಂಕಿನಿಂದ ಯಾರಾದರೂ ಮೃತಪಟ್ಟರೆ ಅವರ ಕುಟುಂಬದವರಿಗೆ ಮೃತದೇಹವನ್ನು ಕೊಡುವುದಿಲ್ಲ. ಸರಕಾರಿ ಸಿಬ್ಬಂದಿಗಳು ಅದನ್ನು ದಹನ ಮಾಡುತ್ತಾರೆ. ಆದುದರಿಂದ ಮೃತ ದೇಹದ ಎಲುಬುಗಳೂ…
ಹೊನ್ನಾಳಿ : ಅವಳಿ ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು ನೂರು ಹಾಸಿಗೆಗಳ ಮೂರನೇ ಕೋವಿಡ್ ಕೇರ್ ಸೆಂಟರ್ ಆರಂಭ ಮಾಡಲಿದ್ದು, ಅದಕ್ಕೆ ಬೇಕಾದ ನೂರು ಹಾಸಿಗೆ ಹಾಗೂ ನೂರು ಕಾಟ್‍ಗಳನ್ನು ಉಚಿತವಾಗಿ ನೀಡುತ್ತೇನೆಂದು ಸಿಎಂ ರಾಜಕೀಯ ಕಾರ್ಯದರ್ಶಿ…
ಹೊನ್ನಾಳಿ : ಆಕ್ಸಿಜನ್ ಎಲ್ಲಿ ಖಾಲಿಯಾಗುತ್ತದೋ ಎಂದು ಪ್ರತಿನಿತ್ಯ ಕೊರೊನಾ ಸೋಂಕಿತರು ಆತಂಕ ಪಡುತ್ತಿದ್ದು, ಇದೀಗ ಆಸ್ಪತ್ರೆಯ ಆವರಣದಲ್ಲೇ ಆಕ್ಸಿಜನ್ ಉತ್ಪಾದನಾ ಘಟಕ ಆರಂಭವಾಗುತ್ತಿದ್ದು ಕೊರೊನಾ ಸೋಂಕಿತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.ತಾಲೂಕು ಆಸ್ಪತ್ರೆಯ…