ಔಷಧಿ ಹಾಗೂ ವೈದ್ಯಕೀಯ ಪರಿಕರಗಳ ಖರೀದಿಗೆ
ದರಪಟ್ಟಿ ಆಹ್ವಾನ ಕೋವಿಡ್ ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವಹಿನ್ನೆಲೆಯಲ್ಲಿ ಜಿಲ್ಲೆಗೆ ಅಗತ್ಯವಿರುವ ವಿವಿಧ ಔಷಧಿಗಳು,ರಾಸಾಯನಿಕ, ಪರಿಕರ, ಸಲಕರಣೆಗಳು, ವೈದ್ಯಕೀಯಸಾಮಗ್ರಿಗಳನ್ನು ಎಸ್‍ಡಿಆರ್‍ಎಫ್ ನಿಧಿಯಿಂದ ಖರೀದಿಸಲಾಗುತ್ತಿದ್ದು,ಪೂರೈಕೆ ಸಂಸ್ಥೆಗಳಿಂದ ಜಿಲ್ಲಾಧಿಕಾರಿಗಳು ದರಪಟ್ಟಿಆಹ್ವಾನಿಸಿರುತ್ತಾರೆ.ಕೋವಿಡ್ ಸೋಂಕು ತಡೆಗಟ್ಟುವಿಕೆಗೆ ಹಾಗೂ ನಿಯಂತ್ರಣಕ್ಕೆಬೇಕಾಗುವ ಅವಶ್ಯ ಸಾಮಗ್ರಿಗಳನ್ನು ಎಸ್‍ಡಿಆರ್‍ಎಫ್ ನಿಧಿಯಿಂದನೇರವಾಗಿ ಖರೀದಿಸಲು ಸರ್ಕಾರ ಕೆಟಿಪಿಪಿ…
