ಆಕ್ಸಿಜನ್ ಸರಬರಾಜು ಮಾಡುವ ಬಗ್ಗೆ ಮತ್ತೊಮ್ಮೆ ಒತ್ತಾಯ ಎಮ್ ಡಿ ಲಕ್ಷ್ಮಿ ನಾರಾಯಣ್
ಕರ್ನಾಟಕದಲ್ಲಿ ಪ್ರತಿದಿನ ಎಂಟು ನೂರು ಮೆಟ್ರಿಕ್ ಟನ್ ಆಮ್ಲಜನಕ ಉತ್ಪಾದನೆ ಮಾಡಲಾಗುತ್ತಿದೆ ಎಂದು ಮಾಹಿತಿಯಿದ್ದು ಈ ಉತ್ಪಾದನೆಯಲ್ಲಿ ದಿನಕ್ಕೆ ಕೇವಲ ಸುಮಾರು ಮುನ್ನೂರು ಮೆಟ್ರಿಕ್ ಟನ್ ಆಕ್ಸಿಜನ್ ಅನ್ನು ಸರ್ಕಾರಿ ಹಾಗೂ ಎಲ್ಲಾ ಆರೋಗ್ಯ ಕೇಂದ್ರಗಳು ಮತ್ತು ಖಾಸಾಗಿ ಆಸ್ಪತ್ರೆಗಳು ಸೇರಿದಂತೆ…
