ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಪಟ್ಟಿ
ಅನುಮೋದನೆ ಮ್ಯಾನ್ಯುಯಲ್ ಸ್ಕ್ಯಾವೆಂಜರ್‍ಗಳ ಜಿಲ್ಲಾ ಮಟ್ಟದ ಸಮೀಕ್ಷಾಸಮಿತಿಯಲ್ಲಿ 14 ಜನರು ಗ್ರಾಮೀಣ ಪ್ರದೇಶಕ್ಕೆ ಮತ್ತು 08ಜನರು ನಗರ ಪ್ರದೇಶಕ್ಕೆ ಸೇರಿದ ಮ್ಯಾನ್ಯುಯಲ್ಸ್ಕ್ಯಾವೆಂಜರ್‍ಗಳ ಪಟ್ಟಿಯನ್ನು ಅನುಮೋದಿಸಲಾಗಿದೆ. ಮಾ.22 ರಂದು ನಡೆದ ಮ್ಯಾನ್ಯುಯಲ್ ಸ್ಕ್ಯಾವೆಂಜರ್‍ಗಳಜಿಲ್ಲಾ ಮಟ್ಟದ ಸಮೀಕ್ಷಾ ಸಮಿತಿಯಲ್ಲಿ ಗ್ರಾಮೀಣಪ್ರದೇಶಗಳಲ್ಲಿ ಗುರುತಿಸಲ್ಪಟ್ಟ ಸ್ವಯಂ ಘೋಷಿತ…
