Author: Aravind S

ಕರ್ನಾಟಕ ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಡಾ. ಬಿ.ಎಸ್.

ಯಡಿಯೂರಪ್ಪ ಇವರಿಗೆ ರಾಹುದಶಾ-ಶುಕ್ರಭುಕ್ತಿ ಸರ್ಕಾರ ಪೂರ್ಣಾವಧಿಗೆ-ಸಾಗರ ಶ್ರೀ ಸಿ. ಕೊಟ್ರೇಶಯ್ಯಕಲ್ಯಾಣಮಠ ಭವಿಷ್ಯ ನೇಗಿಲಯೋಗಿ ನೇತಾರ, ಹುಟ್ಟು ಹೋರಾಟಗಾರ, ಸಂಘಟನಾ ಚತುರ,ಅಪ್ರತಿಮ ಸಾಧಕ, ಚಳವಳಿಯ ಮುಖಂಡ, ಅಪರಿಮಿತ ಶಕ್ತಿಯ ಪ್ರತೀಕ,ಮಹಾನ್ ಸಂಘಟಕ, ಸಾಮಾಜಿಕ-ಆರ್ಥಿಕ-ರಾಜಕೀಯ ಚಿಂತಕರಾದ ಮಹಾನ್ ಧೀಮಂತಬಿ.ಜೆ.ಪಿ. ನಾಯಕ 78ನೇ ಹರೆಯದ ಕರ್ನಾಟಕ…

8ನೇ ರಾಜ್ಯ ಮಟ್ಟದ ಪಂಜ ಕುಸ್ತಿ

ಚಿಕ್ಕಮಗಳೂರಿನಲ್ಲಿ ಭಾನುವಾರ ನಡೆದ 8ನೇ ರಾಜ್ಯ ಮಟ್ಟದ ಪಂಜ ಕುಸ್ತಿಯಲ್ಲಿಮಲೇಬೆನ್ನೂರಿನ ಅಫ್‍ಷನ್ ಖಾನಂ ಎಡಗೈ ಸ್ಪರ್ಧೆಯಲ್ಲಿ ಪ್ರಥಮ, ಬಲಗೈಯಲ್ಲಿದ್ವಿತೀಯ ಹಾಗೂ ದಾದಾಪೀರ್ ಎಡಗೈಯಲ್ಲಿ ಪ್ರಥಮ ಮತ್ತು ಅಬ್ರಾರ್ ಎಡಗೈಯಲ್ಲಿಮೂರನೇ ಸ್ಥಾನ ಪಡೆದು ಝಲಕ್ ಜಿಮ್‍ನ ತಂಡಕ್ಕೆ ಹಾಗೂ ತಂದೆ-ತಾಯಿಗಳುಮತ್ತು ಮಲೇಬೆನ್ನೂರಿಗೆ ಅಪಾರ…

ತುಂಗಭದ್ರ ಸಭಾಂಗಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ

ಬಾಬು ಜಗಜೀವನರಾಂ ಜಯಂತಿ ಸರಳ ಆಚರಣೆ ಕೋವಿಡ್ ನಿಯಮಾವಳಿಗಳ ಪಾಲನೆಯೊಂದಿಗೆ ಜಿಲ್ಲಾಡಳಿತಭವನದ ತುಂಗಭದ್ರ ಸಭಾಂಗಣದಲ್ಲಿ ಏಪ್ರಿಲ್ 14 ರಂದುಡಾ.ಬಿ.ಆರ್ ಅಂಬೇಡ್ಕರ್ ಜಯಂತಿಯ ವೇದಿಕೆಕಾರ್ಯಕ್ರಮವನ್ನು ಹಾಗೂ ಏಪ್ರಿಲ್ 05 ರಂದು ಡಿಸಿ ಕಚೇರಿಸಭಾಂಗಣದಲ್ಲಿ ಡಾ.ಬಾಬು ಜಗಜೀವನರಾಂ ಜಯಂತಿಯನ್ನುಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿಮಹಾಂತೇಶ…

ವಿಶ್ವ  ಕ್ಷಯರೋಗ ದಿನ-2021

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬಕಲ್ಯಾಣ ಇಲಾಖೆ, ದಾವಣಗೆರೆ, ವಿವಿಧ ಸ್ವಯಂ ಸೇವಾ ಸಂಸ್ಥೆಗಳುಇವರ ಸಂಯುಕ್ತಾಶ್ರಯದಲ್ಲಿ ಮಾ.24 ರಂದು ಬೆಳಿಗ್ಗೆ 10.30ಕ್ಕೆ ಕುವೆಂಪು ಕನ್ನಡ ಭವನ ದಾವಣಗೆರೆ ಇಲ್ಲಿ ವಿಶ್ವಕ್ಷಯರೋಗ ದಿನ-2021ನ್ನು ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿಉದ್ಘಾಟಿಸುವರು. ಜಿಲ್ಲಾ…

ಹಿರೇಕೆರೂರು ತಾಲೂಕು ಅಬಲೂರು ಗ್ರಾಮದಲ್ಲಿ ಶ್ರೀ ಬಸವೇಶ್ವರ ಮತ್ತು ಬ್ರಹ್ಮೇಶ್ವರ ರಥೋತ್ಸವ

ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕು ಅಬಲೂರು ಗ್ರಾಮದಲ್ಲಿ ದಿನಾಂಕ 21-3-2021 ರಂದು ಬೆಳಗ್ಗೆ ಸುಮಾರು ಎಂಟು ಗಂಟೆಗೆ ಶ್ರೀ ಬಸವೇಶ್ವರ ಮತ್ತು ಬ್ರಹ್ಮೇಶ್ವರ ರಥೋತ್ಸವದ ಜಾತ್ರೆಗೆ ಸಾವಿರಾರು ಭಕ್ತರು ಈ ಧಾರ್ಮಿಕ ಕಾರ್ಯಕ್ರಮಕ್ಕೆ ಭಾಗಿಯಾಗಿ ಶ್ರೀ ಬಸವೇಶ್ವರ ಭಕ್ತಿಗೆ ಪಾತ್ರರಾದರು. ನಂತರ…

“ಅಂಜಿಕೆ ಕಳವನು ಹನುಮಂತ” ಹನುಮನ 20 ಗೀತೆಗಳ ಎರಡನೆಯ ಧ್ವನಿ ಸುರುಳಿ ಬಿಡುಗಡೆ

ಹೊನ್ನಾಳಿ ತಾಲೂಕು ದಿಡಗೂರು ಗ್ರಾಮದ ಆಂಜನೇಯ ದೇವಸ್ಥಾನದ ಸಮುದಾಯ ಭವನದಲ್ಲಿ ಇಂದು ದಿಡಗೂರು ಗ್ರಾಮದವರಾದ ಶ್ರೀ ಮೋಹನ್ ಕುಮಾರ್ ಡಿ.ಎಂ ರವರು ಸಾಹಿತ್ಯ ರಚನೆ ಮಾಡಿ ಸುಮಾರು 2800 ಭಕ್ತಿಗೀತೆಗಳನ್ನು ರಚನೆಮಾಡಿ ಪುಸ್ತಕ ಭಂಡಾರ “ಅಂಜಿಕೆ ಕಳವನು ಹನುಮಂತ” ಹನುಮನ 20…

ರೈತರ ಮಕ್ಕಳಿಗೆ ತೋಟಗಾರಿಕೆ ತರಬೇತಿಗೆ

ಅರ್ಜಿ ಆಹ್ವಾನ ದಾವಣಗೆರೆ, ಮಾ.22ತೋಟಗಾರಿಕೆ ಇಲಾಖೆಯು ಚಿತ್ರದುರ್ಗ ಜಿಲ್ಲೆಯಹಿರೆಗುಂಟನೂರು ಹೋಬಳಿ ವ್ಯಾಪ್ತಿಯ ಐಯ್ಯನಹಳ್ಳಿಗ್ರಾಮದಲ್ಲಿನ ಐಯ್ಯನಹಳ್ಳಿ ತೋಟಗಾರಿಕೆ ತರಬೇತಿಕೇಂದ್ರದಲ್ಲಿ 2020-22 ನೇ ಸಾಲಿನಲ್ಲಿ 2021 ರ ಮೇ 03 ರಿಂದ 2022 ರಫೆಬ್ರವರಿವರೆಗೆ 10 ತಿಂಗಳ ಅವಧಿಗೆ ವಸತಿ ಸಹಿತವಾಗಿ ರೈತರಮಕ್ಕಳಿಗೆ ತೋಟಗಾರಿಕೆ…

ಪ್ರಚಾರಕ್ಕಾಗಿ ಗ್ರಾಮ ವಾಸ್ತವ್ಯ ಸಭೆ ಸಲ್ಲದು – ಎಂ.ಪಿ.ಆರ್.

ಸಾಸ್ವೆಹಳ್ಳಿ : ಜನರು ಸರ್ಕಾರದ ಕೆಲಸಗಳಿಗೆ ತಮ್ಮ ದಿನನಿತ್ಯದ ಕಾರ್ಯಗಳನ್ನ ಬಿಟ್ಟು ಕಚೇರಿಗಳಿಗೆಅಲೆಯುವುದನ್ನು ತಪ್ಪಿಸಲು ಸರ್ಕಾರ ಜಿಲ್ಲಾಡಳಿವನ್ನ ತಮ್ಮಗ್ರಾಮದ ಕಡೆ ಕರೆತಂದು ವಾಸ್ತವ್ಯದ ರೂಪದಲ್ಲಿಫಲಾನುಭವಿಗಳಿಗೆ ಸ್ಥಳದಲ್ಲೇ ಪರಿಹಾರ ಹಾಗೂಮಾಹಿತಿಯನ್ನ ನೀಡುವುದರಿಂದ ಇಂತಹಕಾರ್ಯಕ್ರಮಗಳು ಗ್ರಾಮೀಣ ಜನರಿಗೆ ಉಪಯುಕ್ತವಾಗಿದೆಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ…

ಮಾಜಿ ಶಾಸಕ ರಾದ ಡಿ ಜಿ ಶಾಂತನಗೌಡ್ರು ರವರು ನೂತನವಾಗಿ ಅಯ್ಕಯಾದ ವಾಲ್ಮೀಕಿ ಸಮಾಜದ ಮುಖಂಡರು ಗಳಿಗೆ ಸನ್ಮಾನ

ಹೊನ್ನಳ್ಳಿ ಮತ್ತು ನ್ಯಾಮತಿ ತಾಲೂಕಿನ ವಾಲ್ಮೀಕಿ ಸಮಾಜದ ನೂತನವಾಗಿ ಅಧ್ಯಕ್ಷರಾಗಿ ಕುಳಗಟ್ಟೆ ರಂಗಪ್ಪನವರು ಆಯ್ಕೆಯಾದರು .ವಾಲ್ಮೀಕಿ ಸಮುದಾಯ ಭವನದ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾಗಿ ಶಿವಾನಂದಪ್ಪ ಬೇಲಿಮಲ್ಲೂರು ಹಾಗೂ ತಿಮ್ಮಪ್ಪ ಟಿ ಮಾರಿಕೊಪ್ಪ ಇವರು ಹಾಗೂ ಸಮಾಜದ ಎಲ್ಲಾ ಹಿರಿಯ ಮತ್ತು ಕಿರಿಯ…