Author: Aravind S

ಶ್ರೀಮತಿ ಆಶಾ ರಮೇಶ್ ಗ್ರಾಮ ಪಂಚಾಯಿತಿ ಸದಸ್ಯರು ಅರಕೆರೆ . ನನ್ನನ್ನು ಆಯ್ಕೆ ಮಾಡಿದ ಮತ ಬಾಂದವರಿಗೆ ಹೊಸ ವರ್ಷದ ಶುಭಾಶಯಗಳೊಂದಿಗೆ ಹೃದಯಪೂರ್ವಕ ಧನ್ಯವಾದಗಳು.

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಅರಕೆರೆ ಗ್ರಾಮ ಪಂಚಾಯತಿ ಚುನಾವಣೆ ದಿನಾಂಕ 22 -12 -2020 ನೇ ಮಂಗಳವಾರ ದಂದು ನಡೆದ ಗ್ರಾಮ ಪಂಚಾಯಿತಿ ಚುನಾವಣೆಗೆ ಅರಕೆರೆ ವಾರ್ಡ್ ನಂಬರ್ 02 ಮತಕ್ಷೇತ್ರದಿಂದ ಶ್ರೀಮತಿ ಆಶಾ ರಮೇಶ್ ಸಾಮಾನ್ಯ ಮಹಿಳಾ ಅಭ್ಯರ್ಥಿಯಾಗಿ…

ಶ್ರೀ ಎ.ಬಿ ರಂಗಪ್ಪ. ಗ್ರಾಮ ಪಂಚಾಯಿತಿ ಸದಸ್ಯರು ಅರಕೆರೆ . ನನ್ನನ್ನು ಆಯ್ಕೆ ಮಾಡಿದ ಮತ ಬಾಂದವರಿಗೆ ಹೊಸ ವರ್ಷದ ಶುಭಾಶಯಗಳೊಂದಿಗೆ ಹೃದಯಪೂರ್ವಕ ಧನ್ಯವಾದಗಳು.

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಅರಕೆರೆ ಗ್ರಾಮ ಪಂಚಾಯತಿ ಚುನಾವಣೆ ದಿನಾಂಕ 22 -12 -2020 ನೇ ಮಂಗಳವಾರ ದಂದು ನಡೆದ ಗ್ರಾಮ ಪಂಚಾಯಿತಿ ಚುನಾವಣೆಗೆ ಅರಕೆರೆ ವಾರ್ಡ್ ನಂಬರ್ 01 ಮತಕ್ಷೇತ್ರದಿಂದ ಶ್ರೀ ಎ.ಬಿ ರಂಗಪ್ಪ ಸಾಮಾನ್ಯ ಪುರುಷ ಅಭ್ಯರ್ಥಿಯಾಗಿ…

ಶ್ರೀ ಈಶ್ವರಪ್ಪ ಎಸ್. ಆರ್. ಗ್ರಾಮ ಪಂಚಾಯಿತಿ ಸದಸ್ಯರು ಕುಂಬಳೂರು. ನನ್ನನ್ನು ಆಯ್ಕೆ ಮಾಡಿದ ಮತ ಬಾಂದವರಿಗೆ ಹೊಸ ವರ್ಷದ ಶುಭಾಶಯಗಳೊಂದಿಗೆ ಹೃದಯಪೂರ್ವಕ ಧನ್ಯವಾದಗಳು.

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕುಂಬಳೂರು ಗ್ರಾಮ ಪಂಚಾಯತಿ ಚುನಾವಣೆ ದಿನಾಂಕ 22 -12 -2020 ನೇ ಮಂಗಳವಾರ ದಂದು ನಡೆದ ಗ್ರಾಮ ಪಂಚಾಯಿತಿ ಚುನಾವಣೆಗೆ ಕುಂಬಳೂರು ವಾರ್ಡ್ ನಂಬರ್ 02 ಮತಕ್ಷೇತ್ರದಿಂದ ಶ್ರೀ ಈಶ್ವರಪ್ಪ ಎಸ್.ಆರ್ ಸಾಮಾನ್ಯ ಪುರುಷ ಅಭ್ಯರ್ಥಿಯಾಗಿ…

ಪೊಲೀಸ್ ಇಲಾಖೆಯಲ್ಲಿ ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿ ಪೊಲೀಸ್ ಪದಕ ಪುರಸ್ಕೃತರಾದ ಜಿ.ಎ.ಜಗದೀಶ್ :

ಶ್ರೀ ಜಿ.ಎ ಜಗದೀಶ್ ಅವರು 1985 ನೇಯ ಇಸವಿಯಲ್ಲಿ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಪದಾರ್ಪಣೆ ಮಾಡಿ,ಅತ್ಯುತ್ತಮ ಕಾನೂನು ಶಾಂತಿ ಪಾಲನೆ ಸುವ್ಯವಸ್ಥೆ,ಅಪರಾಧ ಪತ್ತೆ ಮತ್ತು ತಡೆ, ಸುಗಮ ಸಂಚಾರ ಸುವ್ಯವಸ್ಥೆ, ಅತ್ಯುತ್ತಮ ಸಾರ್ವಜನಿಕ ಸಂಬಂಧ,ಹೀಗೆ ಸರ್ವತೋಮುಖವಾಗಿ ಸಾಧನೆಗೈದು…

ಅಖಿಲ ಭಾರತ ರೆಡ್ಡಿ ಒಕ್ಕೂಟ(ರಿ) ಕರ್ನಾಟಕ ರಾಜ್ಯ ಘಟಕ ವತಿಯಿಂದ 2 ನೇ ರಾಜ್ಯಮಟ್ಟದ ಕಾರ್ಯಕಾರಿಣಿ ಸದಸ್ಯರ ಸಭೆ

ಬೆಂಗಳೂರು ದಿ 17-01-2021ರಂದು ಅಖಿಲ ಭಾರತ ರೆಡ್ಡಿ ಒಕ್ಕೂಟ(ರಿ) ಕರ್ನಾಟಕ ರಾಜ್ಯ ಘಟಕ ವತಿಯಿಂದ 2 ನೇ ರಾಜ್ಯಮಟ್ಟದ ಕಾರ್ಯಕಾರಿಣಿ ಸದಸ್ಯರ ಸಭೆ ಮತ್ತು ರೆಡ್ಡಿ ಕ್ಷೇಮಾಭಿವೃದ್ಧಿ ಸಂಘ(ರಿ) ಬೆಂಗಳೂರು .ವತಿಯಿಂದ 2021 ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ರಾಜ್ಯಮಟ್ಟದ ಎರಡನೆಯ…

ಜನವರಿ 26 ರಂದು ಗಣರಾಜ್ಯೋತ್ಸವ ನಡೆಯುವ ಅಂಗವಾಗಿ ಮಾನ್ಯ ತಾಲೂಕು ದಂಡಾದಿಕಾರಿಗಳಾದ ತುಷರ್ ಬಿ ಹೊಸೂರವರ ನೇತೃತ್ವದಲ್ಲಿ ಇಂದು ಪೂರ್ವ ಬಾವಿ ಸಭೆ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಆಫೀಸ್‍ನ ಸಭಾಂಗಣದಲ್ಲಿ ಜನವರಿ 26 ರಂದು ಗಣರಾಜ್ಯೋತ್ಸವ ನಡೆಯುವ ಅಂಗವಾಗಿ ಮಾನ್ಯ ತಾಲೂಕುದಂಡಾದಿಕಾರಿಗಳಾದ ತುಷರ್ ಬಿ ಹೊಸೂರವರ ನೇತೃತ್ವದಲ್ಲಿ ಇಂದು ಪೂರ್ವ ಬಾವಿ ಸಭೆ ನಡೆಯಿತು. ನಂತರ ಮಾತನಾಡಿದ ದಂಡಾದ್ದಿಕಾರಿಗಳು ಅಂದಿನ ದಿನ ಆ ಕಾರ್ಯಕ್ರಮಕ್ಕೆ…

ರಾಜ್ಯ ಮಹಿಳಾ ಅಭಿವೃದ್ದಿ ನಿಗಮದ
ಅಧ್ಯಕ್ಷರ ಜಿಲ್ಲಾ ಪ್ರವಾಸ

ದಾವಣಗೆರೆ ಜ. 19ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದಶಶಿಕಲಾ ವಿ. ಟೆಂಗಳಿ ಇವರು ಜ. 20 ರಂದು ಜಿಲ್ಲಾ ಪ್ರವಾಸಕೈಗೊಳ್ಳಲಿದ್ದಾರೆ.ಜ.20ರ ಬೆಳಿಗ್ಗೆ 11 ಗಂಟೆಗೆ ನಿಗಮದ ವಿವಿಧ ಯೋಜನೆಗಳಫಲಾನುಭವಿ ಘಟಕಗಳಿಗೆ ಭೇಟಿ ನೀಡಿ, ಸಂವಾದಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಧ್ಯಾಹ್ನ ನಿಗಮದಯೋಜನೆಗಳ ಪ್ರಗತಿ…

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್

ರಾಜ್ ಸಚಿವರ ಜಿಲ್ಲಾ ಪ್ರವಾಸ ದಾವಣಗೆರೆ ಜ. 19 ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರಾದಕೆ.ಎಸ್ ಈಶ್ವರಪ್ಪ ಇವರು ಜ. 20 ರಂದು ಜಿಲ್ಲಾ ಪ್ರವಾಸಕೈಗೊಳ್ಳಲಿದ್ದಾರೆ. ಜ.20 ರ ಮಧ್ಯಾಹ್ನ 3.30 ಕ್ಕೆ ದಾವಣಗೆರೆಗೆ ಆಗಮಿಸಿ ಸ್ಥಳೀಯಕಾರ್ಯಕ್ರಮದಲ್ಲಿ ಭಾಗವಹಿಸುವರು. ರಾತ್ರಿ 7…

ಡಿಎಸ್‍ಟಿ/ಪಿಹೆಚ್‍ಡಿ ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನ

ದಾವಣಗೆರೆ ಜ. 19 2020-21ನೇ ಸಾಲಿನಲ್ಲಿ ಈ ಯೋಜನೆಯಡಿ ಶಿಷ್ಯವೇತನಪಡೆಯಲು ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಷಯಗಳಲ್ಲಿಕರ್ನಾಟಕದಲ್ಲಿರುವ ಮಾನ್ಯತೆ ಪಡೆದ ವಿಶ್ವವಿದ್ಯಾಲಯ /ಸಂಸ್ಥೆ /ಕಾಲೇಜುಗಳಲ್ಲಿ ಈಗಾಗಲೇ ಪಿಹೆಚ್‍ಡಿ ಪದವಿಗೆನೋಂದಾಯಿತರಾಗಿರುವ ಅರ್ಹ ಸಂಶೋಧನಾ ವಿದ್ಯಾರ್ಥಿಗಳಿಂದಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು…

ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕ್ಷೇಪಣೆ

ದಾವಣಗೆರೆ ಜ. 19 ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಜಿಲ್ಲಾ ಆರೋಗ್ಯಮತ್ತು ಕುಟುಂಬ ಕಲ್ಯಾಣ ಸಂಘದ ವತಿಯಿಂದ ನವಂಬರ್ 21,2020 ರಂದು ಅರ್ಜಿ ಸಲ್ಲಿಸಿ ಹಾಗೂ ಡಿಸೆಂಬರ್ 15,2020 ರಂದು ನೇರಸಂದರ್ಶನ ನಡೆಸಿ ದಾಖಲಾತಿ ಪರೀಶೀಲಿಸಿ ಆಯ್ಕೆಯಾದಅಭ್ಯರ್ಥಿಗಳ ತಾತ್ಕಾಲಿ ಆಯ್ಕೆ ಪಟ್ಟಿಯನ್ನುಶುಶ್ರೂಷಕಿಯರು ಮಾನಸಿಕ…