ಚುನಾವಣಾ ಮತ ಎಣಿಕೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ತುಷಾರ್ ಬಿ ಹೊಸೂರಾ.
ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ದಿ 30ರಂದು ನಡೆದ ಶಾಂತಿಯುತ ಚುನಾವಣಾ ಮತ ಎಣಿಕೆಗೆ ಸಹಕರಿಸಿದ ತಾಲೂಕಿನ ಎಲ್ಲಾ ನೌಕರ ಸಿಬ್ಬಂದಿ ವರ್ಗಕ್ಕೂ ಮತ್ತು ಜನ ಪ್ರತಿನಿಧಿಗಳಿಗು ಹಾಗೂ ಮತದಾರ ಭಾಂದವರಿಗೂ, ಪತ್ರಿಕಾ ಮಿತ್ರರಿಗೂ ಹೊನ್ನಾಳಿ ತಾಲೂಕಿನ ದಂಡಾಧಿಕಾರಿಗಳಾದ ತುಷಾರ್ ಬಿ…
