ತಿಮ್ಲಾಪುರ ಗ್ರಾಮ ಪಂಚಾಯಿತಿ ಕ್ರ.ಸಂ ೦5 “ಹಣ್ಣುಗಳು ಇರುವ ಬಾಸ್ಕೆಟ್ ” ಗುರುತಿಗೆ ನಿಮ್ಮ ಮತ “ಶೋಭಾ ಮಹೇಶ್ವರಪ್ಪ”
ದಿನಾಂಕ : 22-12-2020ನೇ ಮಂಗಳವಾರದಂದು ನಡೆಯಲಿರುವ ತಿಮ್ಮಾಪುರ ಗ್ರಾಮ ಪಂಚಾಯಿತಿ ಚುನಾವಣೆಗೆ, ತಿಮ್ಲಾಪುರ ಕ್ಷೇತ್ರದಿಂದ “ಸಾಮಾನ್ಯ ವರ್ಗ” ಅಭ್ಯಾರ್ಥಿಯಾಗಿ ಶ್ರೀಮತಿ “ಶೋಭಾ ಮಹೇಶ್ವರಪ್ಪ”ಆದ ನಾನು ಸ್ಪರ್ಧಿಸಿರುತ್ತೇನೆ. ನನ್ನ ಗುರುತಾದ “ಹಣ್ಣುಗಳು ಇರುವ ಬಾಸ್ಕೆಟ್ “ಗುರುತಿಗೆ ತಮ್ಮ ಅಮೂಲ್ಯವಾದ ಮತವನ್ನು ಕೊಟ್ಟು ನನ್ನನ್ನು…
