ಐಎಎಸ್ ಮತ್ತು ಕೆಎಎಸ್ ಆನ್‍ಲೈನ್ ತರಬೇತಿ
ದಾವಣಗೆರೆ ನ.24ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಐಎಎಸ್ ಮತ್ತು ಕೆಎಎಸ್ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 60 ದಿನಗಳ ಆನ್‍ಲೈನ್ ತರಬೇತಿಆಯೋಜಿಸಲಾಗಿದೆ.ನ.27 ರ ಬೆಳಿಗ್ಗೆ 11 ಗಂಟೆಗೆ ಐಎಎಸ್ ಅಧಿಕಾರಿ ಕಾರ್ಮಿಕ ಇಲಾಖೆಆಯುಕ್ತರಾಗಿರುವ ಅಕ್ರಂಪಾಷ ಬೆಂಗಳೂರಿನಿಂದಲೇ ತರಬೇತಿಉದ್ಘಾಟಿಸಿ ಸ್ಪರ್ಧಾತ್ಮಕ ಪರೀಕ್ಷಾ…
