ಜಸ್ಟ್ ಇನ್ ಡೀಲ್ ಕಂಪನಿಯಿಂದ ವಂಚಿತರಾದವರು ಸಿಇಎನ್ ಠಾಣೆ ಸಂಪರ್ಕಿಸಿ
ದಾವಣಗೆರೆ ನ.05 ಸಾರ್ವಜನಿಕರು ಜಸ್ಟ್ ಇನ್ ಡೀಲ್ ಕಂಪನಿಯಲ್ಲಿ ಹಣ ಹೂಡಿಕೆಮಾಡಿದ್ದು, ಈ ಕಂಪನಿಯವರು ಸಾರ್ವಜನಿಕರ ಹಣವನ್ನುಪಡೆದು ಹೂಡಿಕೆದಾರರಿಗೆ ವಾಪಾಸ್ ನೀಡದೇಮೋಸಮಾಡಿರುತ್ತಾರೆಂದು ಸಿ.ಇ.ಎನ್ ಅಪರಾಧ ಪೊಲೀಸ್ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ. ಈ ಕಂಪನಿಯ ಮಾಲೀಕರು ಮತ್ತು ಇತರೆಯವರವಿರುದ್ದ ದಾವಣಗೆರೆ ಸಿ.ಇ.ಎನ್ ಅಪರಾಧ ಪೊಲೀಸ್…
