Author: Aravind S

ಹೊನ್ನಾಳಿಯ ಗೃಹರಕ್ಷಕದಳದ ವತಿಯಿಂದ ರಾಜಬೀದಿಗಳಲ್ಲಿ ಪಥಸಂಚಲನ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಹೊನ್ನಾಳಿಯಲ್ಲಿ ಇಂದು 65ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಗೃಹರಕ್ಷಕದಳದ ವತಿಯಿಂದ ಮಾನ್ಯ ತಹಸಿಲ್ದಾರ್, ಸರ್ಕಲ್ ಇನ್ಸ್ಪೆಕ್ಟರ್, ಗೃಹರಕ್ಷಕ ದಳದ ಅಧಿಕಾರಿಗಳು ಇವರಗಳ ನೇತೃತ್ವದಲ್ಲಿ ರಾಜಬೀದಿಗಳಲ್ಲಿ ಪಥಸಂಚಲನ ಮಾಡುವುದರ ಮುಖಾಂತರ ಮಾಸ್ಕ್ ಇಲ್ಲದವರಿಗೆ ಮಾಸ್ಕ್ ಗಳನ್ನು ಉಚಿತವಾಗಿ…

ಹೊನ್ನಾಳಿಯ ಯುವಶಕ್ತಿ ಒಕ್ಕೂಟ ನೊಂದಣಿ ಇವರ ವತಿಯಿಂದ 30ನೇ ವರ್ಷದ ಹಾಗೂ ಕರ್ನಾಟಕ ರಾಜ್ಯದ 65 ನೇ ಕನ್ನಡ ರಾಜ್ಯೋತ್ಸವ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಹೊನ್ನಾಳಿಯ ಯುವಶಕ್ತಿ ಒಕ್ಕೂಟ ನೊಂದಣಿ ಇವರ ವತಿಯಿಂದ 30ನೇ ವರ್ಷದ ಹಾಗೂ ಕರ್ನಾಟಕ ರಾಜ್ಯದ 65 ನೇ ಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತು. ಅಧ್ಯಕ್ಷರು ರಾಯಪ್ಪಗೌಡ, ಕಾರ್ಯದರ್ಶಿ ಚಿನ್ನಪ್ಪ ಕಾರ್ಯಾಧ್ಯಕ್ಷರು ಚಂದ್ರಪ್ಪ ಮಡಿವಾಳ ಗೌರವಾಧ್ಯಕ್ಷರು ಕತ್ತಿಗಿ…

ಹೊನ್ನಾಳಿಯ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 65ನೇ ಕನ್ನಡ ರಾಜ್ಯೋತ್ಸವ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಹೊನ್ನಾಳಿಯಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಇಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 65ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ದ್ವಜಾರೋಹಣ ಮಾಡುವುದರ ಮುಖಾಂತರ ಸರಳವಾಗಿ ಆಚರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಭಾಗಿಯಾದರು :-ಅಧ್ಯಕ್ಷರಾದ ಗಂಗಾಧರಪ್ಪ, ರೇವಣಸಿದ್ದಪ್ಪ, ಟೈಲರ್ ಬಸಣ್ಣ,…

ಹೊನ್ನಾಳಿ ಪೋಟೋ ಮತ್ತು ವಿಡಿಯೋಗ್ರಾಫರ್ ಗಳಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ.

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಪೋಟೋ ಮತ್ತು ವೀಡಿಯೋಗ್ರಾಫರ್ ಸಂಘದ ವತಿಯಿಂದ ಇಂದು ಅಂಗಡಿ ಬಂದ್ ಮಾಡುವುದರ ಮೂಲಕ ಬೆಂಗಳೂರಿನಲ್ಲಿ ನಡೆಯುವ ಪ್ರತಿಭಟನೆಗೆ ಬೆಂಬಲವನ್ನು ವ್ಯಕ್ತಪಡಿಸಿದರು. ಬೆಂಗಳೂರು ಛಾಯಾಗ್ರಾಹಕರಿಗೆ ಶುಭಕಾರ್ಯಗಳು ಮತ್ತು ಇನ್ನಿತರ ಕಾರ್ಯಕ್ರಮಗಳ ಸರಿಯಾಗಿ ನಡೆಯದೆ ಫೋಟೋಗ್ರಾಫರ್ಸ್ ಮತ್ತು ವಿಡಿಯೋಗ್ರಾಫರ್…

ಸಚ್ಚರಿತ್ರೆಯ ಹಾದಿಯಲಿ ಸಂಪನ್ನತೆಯ ಫಲವಿದೆ…

ಸಚ್ಚರಿತ ಹಾದಿಯಲಿ ಸಂಪನ್ನತೆಯ ಫಲವಿದೆಸಜ್ಜನಿಕೆಯ ಹಾದಿಯಲಿ ಶೀಲವಂತ ರೀಗೆ ಬೆಲೆ ಇದೆ. ಸಖ್ಯದ ಹಾದಿಯಲಿ ಸ್ನೇಹದ ಲಯವಿದೆಸಭ್ಯತೆಯ ಹಾದಿಯಲಿ ನ್ಯಾಯದ ಹೊನಲಿದೆ. ಪಥ್ಯದ ಹಾದಿಯಲಿ ಹಿತದ ಆರೋಗ್ಯ ಇದೆ.ಸಮ್ಮಿಲನದ ಹಾದಿಯಲಿ ಐಖ್ಯತೆಯ ಗೂಡಿದೆಸಮ್ಮಿಳಿತದ ಹಾದಿಯಲಿ ಜಗದ ನಲಿವಿದೆ ಕಂಪನದ ಹಾದಿಯಲಿ ಸಿದ್ಧಿಯು…

ಗಾಜನೂರಿನ ಕೆಂಚಮ್ಮ ದೇವಳದಲ್ಲಿ ವೈಭವದ ನವರಾತ್ರಿ

ಅನಾದಿ ಕಾಲದಿಂದಲೂ..ಪ್ರತಿಧ್ವನಿಸುತ್ತಿರುವ ದೇವಳವಿದು, ಭಕ್ತರ ಇಷ್ಠಾರ್ಥಗಳ ನೆರವೇರಿಸುವ ಹಲವು ಪವಾಡ ಸದೃಶ್ಯಗಳ ತಾಣ, ಸಂಕಟಹರಿಣಿ, ಮಾತೃಕೆ. ಮೂಲ ಶಂಕರಗುಡ್ಡದ ಆದಿ ದೇವತೆ, ಇಲ್ಲಿ ನೆಲೆಸಿಹಳಿದ್ದಾಳೆ ಎನ್ನುವ ಪುರಾಣ ಕಥೆ ಎಂತಹವರಿಗೂ ಭಕ್ತಿಯ ಏಕಾಗ್ರತೆ ಹೆಚ್ಚಿಸಬಲ್ಲದು,ಪ್ರತಿ ನವರಾತ್ರಿ ಇಂತಹ ದಿನಮಾನದಲ್ಲಿ ಪೂರ್ಣ ದರುಶನಧಾತೆಯಾಗಿರುವ…

ಶಿವಮೊಗ್ಗದಲ್ಲಿ ಕೈಉತ್ಪನ್ನಗಳ ಪ್ರದರ್ಶನ – ಮಾರಾಟ ಇಂದಿನಿಂದ ಪ್ರಾರಂಭ

ವಸ್ತುಪ್ರದರ್ಶನದಲ್ಲಿ ದೇಸಿ ಮತ್ತು ಚರಕದ ನೈಸರ್ಗಿಕ ಬಣ್ಣದ ಕೈಮಗ್ಗದ ಬಟ್ಟೆಗಳು. ಗಜೇಂದ್ರಗಡ ಕೈಗಾರಿಕಾ ನೇಕಾರರ ಒಕ್ಕೂಟದಿಂದ ಸೀರೆ, ಪಂಚೆ, ಹೊದಿಕೆ, ಇತ್ಯಾದಿ ಕೈಮಗ್ಗದ ಬಟ್ಟೆಗಳು, ಶಿರಸಿಯ ಚೇತನ ಸಂಸ್ಥೆ ವಿಕಲಚೇತನರು ಬಾಳೆನಾರಿನಿಂದ ತಯಾರಿಸಿದ ವಸ್ತುಗಳಾದ ಪೆನ್ , ಪುಸ್ತಕ , ಡಬ್ಬಿಗಳು,…

ರಾಷ್ಟ್ರೀಯ ಏಕತಾ ದಿನ ಹಾಗೂ ವಾಲ್ಮೀಕಿ ಜಯಂತಿ ಆಚರಣೆ

ದಾವಣಗೆರೆ ಅ,31ಜಿಲ್ಲಾಡಳಿತ ಭವನದಲ್ಲಿಂದು ಭಾರತ ಏಕೀಕರಣ ಪಿತಾಮಹ ಸರ್ದಾರ್ ವಲ್ಲಭಭಾಯ್ ಪಟೇಲ್ಸ್ಮರಣಾರ್ಥ ಪ್ರತಿಜ್ಞಾ ವಿಧಿ ಹಾಗೂ ದಾರ್ಶನಿಕ ಸಂತ ವಾಲ್ಮೀಕಿ ಜಯಂತಿಯನ್ನು ಸರಳವಾಗಿಆಚರಿಸಲಾಯಿತುಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸಿಇಓ ಪದ್ಮ ಬಸವಂತಪ್ಪ ಹಾಗೂ ವಿವಿಧ ಸಮಾಜದಮುಖಂಡರು ಪುಷ್ಪಾರ್ಚನೆಯ ಮೂಲಕ ವಾಲ್ಮೀಕಿ ಭಾವಚಿತ್ರಕ್ಕೆ ವಂದಿಸಿದರು…

ಇಂಡೇನ್ ಎಲ್ಪಿಜಿ ಗ್ರಾಹಕರಿಗೆ ದೇಶಾದ್ಯಂತ ಸುಗಮ ಬುಕ್ಕಿಂಗ್ ಸೌಲಭ್ಯ: ಒಂದೇ ದೂರವಾಣಿ ಸಂಖ್ಯೆ

ದೇಶದಲ್ಲಿ ನಡೆಯುತ್ತಿರುವ ಹಬ್ಬ ಪರ್ವದಲ್ಲಿ, ಇಂಡಿಯನ್ ಆಯಿಲ್ ಗ್ರಾಹಕರ ಅನುಕೂಲಕ್ಕಾಗಿ ಮತ್ತೊಂದು ಅನುಕೂಲ ಮಾಡಿಕೊಡಲಾಗಿದೆ. ಇದು ದೇಶಾದ್ಯಂತ ಇಂಡೇನ್ ಎಲ್ಪಿಜಿ ಮರುಪೂರಣದ ಸಿಲಿಂಡರ್ ಬುಕಿಂಗ್ ಗಾಗಿ ಒಂದೇ ಸಂಖ್ಯೆಯ ಸೇವೆಯನ್ನು ಪ್ರಾರಂಭಿಸಿದೆ. ಸಿಲಿಂಡರ್ ಬುಕಿಂಗ್ ಗೆ 7718955555 ಆಗಿದ್ದು,ಗ್ರಾಹಕರಿಗೆ ಈ ಸೇವೆ…

ಭಾರತ ಮೂಲದ ಅಮೆರಿಕನ್‌ ಉದ್ಯಮಿ ರಂಗಸ್ವಾಮಿಗೆ ಜಾಗತಿಕ ಸೇವಾ ಪ್ರಶಸ್ತಿ

ಭಾರತ ಮೂಲದ ಅಮೆರಿಕನ್‌ ಉದ್ಯಮಿ ಎಂ.ಆರ್‌ ರಂಗಸ್ವಾಮಿ ಅವರಿಗೆ ಕೆನಡಾ–ಭಾರತ ವ್ಯಾಪಾರ ಸಮಿತಿಯು 2020ನೇ ಸಾಲಿನ ‘ಜಾಗತಿಕ ಸೇವಾ ಪ್ರಶಸ್ತಿ‘ಯನ್ನು ನೀಡಿ ಗೌರವಿಸಿದೆ. ಈ ಸಮಿತಿಯು ತನ್ನ ವಾರ್ಷಿಕ ದೀಪಾವಳಿ ಪ್ರಶಸ್ತಿ ಪುರಸ್ಕಾರ ಸಮಾರಂಭದ ಭಾಗವಾಗಿ ವರ್ಚುವಲ್ ವೇದಿಕೆ ಮೂಲಕ ಗುರುವಾರ…