Author: Aravind S

ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಹರಿಹರ ಕ್ಷೇತ್ರದ ಶಾಸಕರಾದ ಎಸ್ ರಾಮಪ್ಪ ಭಾಗಿ

ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕೆ.ಪಿ.ಸಿ.ಸಿ ಅಧ್ಯಕ್ಷರಾದ ಶ್ರೀ ಡಿ.ಕೆ ಶಿವಕುಮಾರ್ ಅವರ ಜೊತೆಯಲ್ಲಿ ಪ್ರಚಾರದಲ್ಲಿ ಭಾಗವಹಿಸಿದ ಹರಿಹರ ಕ್ಷೇತ್ರದ ಜನಪ್ರಿಯ ಶಾಸಕರಾದ ಎಸ್ ರಾಮಪ್ಪನವರು, ಹಾಗೂ ಇವರೊಂದಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಬಿ ಮಂಜಪ್ಪರವರು ಹಾಗೂ ಕಾಂಗ್ರೆಸ್ ಮುಖಂಡರಾದ…

ಕಾದಿರುವೆ ಇನಿಯ

ಹಸಿರು ಬನದ ಆ ಹಾದಿಯಲಿಪ್ರೀತಿ ತುಂಬಿದ ಕಂಗಳಲಿನಾ ಕಾದಿರುವೆ ಇನಿಯ ನಿನಗಾಗಿನಿನ್ನೊಲುಮೆಯ ಸವಿ ನುಡಿಗಾಗಿ ಹೂಗಾಳಿಯ ಕಂಪಿನಲಿಮನವಿಂದು ಹೂವಾಗಿರಲುನೀನೆನ್ನುವ ಮಮತೆಯ ನೆನಪುಅಲೆಯಾಗುತಿದೆ ಜಗವೆಲ್ಲವುಸವಿ ನೆನಪುಗಳೆ ಹೆಗಲೇರಿವೆನೀ ನೋಡು ಬಾ ನನ್ನ. ಇನಿಯ.. ರಮಿಸುವ ತಂಗಾಳಿಯ ಸುಖದಲಿಹೂಬನದ ವೈಭವದ ಹಾದಿಯಲಿನೀ ಕೈಹಿಡಿದು ನಡೆಸುವೆಯ?ನಿನ್ನೊಲವಿಗೆ…

NEET ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ 9 ನೇ ಸ್ಥಾನ

ಬೀದರ್ ಜಿಲ್ಲಾ :(AIRA)* ಅಖಿಲ ಭಾರತ ರೆಡ್ಡಿ ಒಕ್ಕೂಟ (ರಿ)ಕರ್ನಾಟಕ ರಾಜ್ಯ ಘಟಕ ಮತ್ತು AIRA ನೌಕರರ ರಾಜ್ಯ ಘಟಕದ* ವತಿಯಿಂದ NEET ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ 9 ನೇ ಸ್ಥಾನ ಮತ್ತು ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ದಾಖಲೆ…

ಮಾತುಗಳ ಕೇಳಿ ಕಿರುನೋಟದಲಿ ನಕ್ಕು ಕಚ್ಚಿಹಿಡಿದ…ತುಟಿಗಳಲ್ಲಿ ಮೂಡಿ ಬಂತು ರಸ ಕಾವ್ಯ ಮಧುರ ಮಾತುಗಳ ಕೇಳಿ

ಕಿರುನೋಟದಲಿ ನಕ್ಕುಕಚ್ಚಿಹಿಡಿದ ತುಟಿಗಳಲಿಒಸರಿದ್ದೊಂದು ರಸಕಾವ್ಯ ! ಬಿಸಿಯುಸಿರು ತಾಗಿ. . . .ನಾಚಿ ನೀರಾಗಿ. . . . . . .ನವಿರು ಕಾಲುಗುರಿನಲಿನೆಲದಿ ಗೀರಿದ ರಂಗೋಲಿಹೊಸ ಮಧುರ ಸರಸಕಾವ್ಯ ! ಕಣ್ಣು ಕಣ್ಣಲಿ ಕಲೆತುಕೈಗೆ ಕೈಗಳು ಬೆರೆತುಮೈಮನಗಳೊಂದಾಗಿಮಾತಿಲ್ಲದಂತಾದುದು. . .…

ವಿಜಯದಶಮಿ ಮಹತ್ವ ಏನು, ಆಚರಣೆ ಹೇಗೆ? ಶಮೀ ವೃಕ್ಷ ಪೂಜಾ ಫಲಗಳು ಏನು?

ವಿಜಯದಶಮಿ ರಾಮ ರಾವಣನೊಂದಿಗೆ ಯುದ್ಧ ಮಾಡಿ ವಿಜಯಿಯಾದ ದಿನ.. ಚಾಮುಂಡೇಶ್ವರಿ ಮಹಿಷಾಸುರನನ್ನು ವಧಿಸಿದ ದಿನ.. ಪಾಂಡವರು ಶತ್ರುಗಳನ್ನು ಮಣಿಸಿದ ದಿನ. ದಸರೆಯ ಕೊನೆಯ ದಿನ. ವಿಜಯದಶಮಿ ಕುರಿತು ಪೌರಾಣಿಕ, ಐತಿಹಾಸಿಕ ಕಥೆಗಳಿವೆ. ತಾಯಿ ದುರ್ಗೆ ಶುಂಭ-ನಿಶುಂಭ, ಚಂಡ-ಮುಂಡ, ರಕ್ತಬೀಜಾಸುರ, ಮಹಿಷಾಸುರ ಸೇರಿದಂತೆ…

ಹೊನ್ನಾಳಿ ರಕ್ಷಣಾ ಇಲಾಖೆ ಅಧಿಕಾರಿ ವರ್ಗದವರು ಜನರಿಗೆ ಕೊರೋನಾದ ಬಗ್ಗೆ ಜಾಗೃತಿ

ದಾವಣಗೆರೆ ಜಿಲ್ಲೆ ಹೊನ್ನಾಳಿ ಪಟ್ಟಣದಲ್ಲಿ ಇಂದು ತಹಶೀಲ್ದಾರ್ ರವರು ,ಹೊನ್ನಾಳಿ ರಕ್ಷಣೆ ಇಲಾಖೆಯವರು ,ಪಟ್ಟಣ ಪಂಚಾಯಿತಿ ಸಿಬ್ಬಂದಿ ವರ್ಗದವರ ಸಹಕಾರದೊಂದಿಗೆ ಪೊಲೀಸ್ ಇಲಾಖೆಯವರು ಮುಂದಿನ ಎರಡು ದಿನಗಳ ಕಾಲ ದಸರಾ ಹಬ್ಬ ಇರುವುದರಿಂದ ಪಥಸಂಚಲನ ಮಾಡುವುದರ ಮೂಲಕ ಕೊರೋನಾ ಜಾಗೃತಿಯನ್ನುಮೂಡಿಸುವ ಕೆಲಸವನ್ನು…

ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನ ಸ್ವಾಮೀಜಿ ಆದೇಶದ ಮೇರೆಗೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ

ಮೀಸಲಾತಿ ಕುರಿತಂತೆ ತಾಲೂಕು ವಾಲ್ಮೀಕಿ ಸಮಾಜದ ವತಿಯಿಂದ ದಿನಾಂಕ ಅ 23 ರ ಶುಕ್ರವಾರದಿಂದ ಬೇಡಿಕೆ ಈಡೇರುವವರೆಗೆ ಇಲ್ಲಿನ ತಾಲೂಕು ಕಚೇರಿ ಆವರಣದಲ್ಲಿ ನಡೆಸಲು ಉದ್ದೇಶಿಸಿದ್ದ ಅನಿರ್ದಿಷ್ಟ ವಾಗಿ ರಾತ್ರೋರಾತ್ರಿ ಧರಣಿ ಸತ್ಯಾಗ್ರಹವನ್ನು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನ ಸ್ವಾಮೀಜಿ…

ದಸರಾ, ದೀಪಾವಳಿ ಹಬ್ಬ ಆಚರಣೆಗೆ ಮಾರ್ಗಸೂಚಿ ಹಬ್ಬದ ಸಂಭ್ರಮದಲ್ಲಿ ಎಚ್ಚರಿಕೆ ವಹಿಸುವುದನ್ನು ಮರೆಯಬೇಡಿ- ಮಹಾಂತೇಶ್ ಬೀಳಗಿ

ದಾವಣಗೆರೆ ಅ. 23ಇದೇ ಅಕ್ಟೋಬರ್ ನಿಂದ ಡಿಸೆಂಬರ್ ತಿಂಗಳಿನವರೆಗೂ ದಸರಾ, ದೀಪಾವಳಿ ಸೇರಿದಂತೆ ವಿವಿಧ ಹಬ್ಬಗಳನ್ನು ಸಂಭ್ರಮದಿಂದ ಆಚರಿಸುವ ಭರದಲ್ಲಿ ಸಾರ್ವಜನಿಕರು ಕೋವಿಡ್ ವೈರಸ್ ಸೋಂಕು ಬಾರದಂತೆ ಎಚ್ಚರಿಕೆ ವಹಿಸುವುದನ್ನು ಮರೆಯಬಾರದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಮನವಿ ಮಾಡಿದ್ದಾರೆ.ದಸರಾ,…

ಜಿಲ್ಲಾ ಮಳೆ ವಿವರ

ದಾವಣಗೆರೆ ಅ.23 ಜಿಲ್ಲೆಯಲ್ಲಿ ಅ.22 ರಂದು 10.0 ಮಿ.ಮೀ ಸರಾಸರಿಮಳೆಯಾಗಿದ್ದು, ಮನೆ, ಬೆಳೆ ಸೇರಿದಂತೆ ಒಟ್ಟು 12.95 ಲಕ್ಷರೂ.ಗಳ ನಷ್ಟದ ಅಂದಾಜು ಮಾಡಲಾಗಿದೆ. ಚನ್ನಗಿರಿ ತಾಲ್ಲೂಕಿನಲ್ಲಿ 5.0 ಮಿ.ಮೀ ವಾಡಿಕೆಗೆ 2.0 ಮಿ.ಮೀ ವಾಸ್ತವಮಳೆಯಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿ 4.0 ಮಿ.ಮೀ ವಾಡಿಕೆಗೆ4.0…