Author: Aravind S

ತರಬೇತಿಗೆ ಅರ್ಜಿ ಆಹ್ವಾನ

ದಾವಣಗೆರೆ ಅ.14ಹಿಂದುಸ್ಥಾನ್ ಎರೋನಾಟಿಕ್ಸ್ ಲಿಮಿಟೆಡ್(ಹೆಚ್.ಎ.ಎಲ್),ಬೆಂಗಳೂರು ಇಲ್ಲಿ ಎಸ್.ಎಸ್.ಎಲ್.ಸಿ. ಪಾಸಾದ ಅಭ್ಯರ್ಥಿಗಳಿಗೆ ಫುಲ್ಟರ್ಮ್ ಅಪ್ರೆಂಟಿಸ್ ತರಬೇತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಸಾಮಾನ್ಯ ವರ್ಗಕ್ಕೆ ಸೇರಿದ ಅರ್ಜಿದಾರರು ಎಸ್.ಎಸ್.ಎಲ್.ಸಿ.ಯಲ್ಲಿಶೇ.60, ಎಸ್.ಸಿ. ಎಸ್.ಟಿ. ಅಭ್ಯರ್ಥಿಗಳು ಕನಿಷ್ಠ ಶೇ.50ಅಂಕದೊಂದಿಗೆ ಪಾಸಾಗಿರಬೇಕು ಹಾಗೂ 15 ರಿಂದ 18 ವರ್ಷವಯೋಮಾನದಾವರಾಗಿರಬೇಕು. (01/11/2020…

ಮಳೆ ವಿವರ

ದಾವಣಗೆರೆ ಅ.14ಜಿಲ್ಲೆಯಲ್ಲಿ ಅ.13 ರಂದು 8.0 ಮಿ.ಮೀ ಮಳೆಯಾಗಿದ್ದು, ಒಟ್ಟುರೂ.2.15 ಲಕ್ಷ ನಷ್ಟ ಸಂಭವಿಸಿರುತ್ತದೆ.ಚನ್ನಗಿರಿ ತಾಲ್ಲೂಕಿನಲ್ಲಿ 6.0 ಮಿ.ಮೀ ವಾಡಿಕೆಗೆ 7.0 ಮಿ.ಮೀ ವಾಡಿಕೆಮಳೆಯಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿ 4.0 ಮಿ.ಮೀ ವಾಡಿಕೆಗೆ4.0 ಮಿ.ಮೀ ವಾಸ್ತವ ಮಳೆಯಾಗಿದೆ. ಹರಿಹರ ತಾಲ್ಲೂಕಿನಲ್ಲಿ 7.0ಮಿ.ಮೀ ವಾಡಿಕೆಗೆ…

ನೀರು ಸಂಗ್ರಹಣಾ ಘಟಕ ನಿರ್ಮಾಣ

ದಾವಣಗೆರೆ ಅ.14 2020-21 ನೇ ಸಾಲಿನಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿನೆಲಮಟ್ಟಕ್ಕಿಂತ ಮೇಲೆ (ಅಬವ್ ಗ್ರೌಂಡ್ ಲೆವೆಲ್-ಸ್ಟೀಲ್ ಟ್ಯಾಂಕ್)ರಚಿಸುವ ನೀರು ಸಂಗ್ರಹಣಾ ಘಟಕಗಳ ವಿನ್ಯಾಸಗಳಿಗೆ ಜಿಲ್ಲೆಗೆ ಭೌತಿಕ 8 ಮತ್ತು ಆರ್ಥಿಕ ರೂ.27.75 ಲಕ್ಷಗಳ ಗುರಿನೀಡಲಾಗಿದೆ. ಒಂದು ಲಕ್ಷ ಲೀಟರ್ ಮತ್ತು…

ಉತ್ತರ ಪ್ರದೇಶದ ಹಫ್ರಾಸ್‌ನಲ್ಲಿ ಮನಿಷಾ ವಾಲ್ಮೀಕಿ ಎನ್ನುವ ಯುವತಿಯ ಮೇಲೆ ಹಾಗೂ ಕರ್ನಾಟಕದ ಮಾಗಡಿಯ ಹೇಮಲತಾ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳನ್ನು ಖಂಡಿಸಿ ಪ್ರತಿಭಟನೆ.

ಪ್ರಜಾ ಪರಿವರ್ತನಾ ವೇದಿಕೆ ಕರ್ನಾಟಕ ತಾಲೂಕು ಘಟಕ ಹೊನ್ನಾಳಿ ಇವರ ವತಿಯಿಂದ ಇಂದು ಸಂಗೋಳ್ಳಿ ರಾಯಣ್ಣ ವೃತ್ತದಿಂದ ತಾಲೂಕು ಕಛೇರಿವರೆಗೆ ಬಂದು ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ರಾಜ್ಯದಲ್ಲಿ ದಲಿತರು ಮತ್ತು ಮಹಿಳೆಯರ ಮಾನ ಪ್ರಾಣವನ್ನು ರಕ್ಷಿಸುವುದಕ್ಕೆ, ಉತ್ತರ ಪ್ರದೇಶದ…

“ಹೊನ್ನಾಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಗಾದಿ ಯಾರಿಗೆ ಒಲಿಯ ಬಹುದು ಇವರಲ್ಲಿ”….?

ಹೊನ್ನಾಳಿ: ಪಟ್ಟಣ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಳ್ಳುತ್ತಿದ್ದಂತೆ ಆಡಳಿತದ ಚುಕ್ಕಾಣಿ ಹಿಡಿಯಲು ವಿವಿಧ ಪಕ್ಷಗಳು – ಹಪಹಪಿಸುತ್ತಿದೆ. 2018ರಲ್ಲಿ ಪಟ್ಟಣ ಪಂಚಾಯತಿಯ 18 ಸ್ಥಾನಕ್ಕೆ ಚುನಾವಣೆ ನಡೆದಿತ್ತು,10 ಬಿಜೆಪಿ,5 ಕಾಂಗ್ರೆಸ್ ಮತ್ತು 3 ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದರು.…

ಶಿರಾಳಕೊಪ್ಪ ಪಟ್ಟಣ ಪಂಚಾಯ್ತಿ ಮುಂಭಾಗ ಹೊರ ಗುತ್ತಿಗೆ ನೌಕರರಿಂದ ಪ್ರತಿಭಟನೆ

ನಗರ ಸ್ಥಳೀಯ ಸಂಸ್ಥೆಯ ಹೊರ ಗುತ್ತಿಗೆ ವಾಹನ ಚಾಲಕರು ಹಾಗೂ ವಾಟರ್ ಮ್ಯಾನ್ ಗಳಿಗೆ ಪೌರ ಕಾರ್ಮಿಕರ ಮಾದರಿಯಲ್ಲಿ ನೇರ ವೇತನ ಜಾರಿಗೊಳಿಸುವಂತೆ ಸೆಪ್ಟಂಬರ್ 29ರಂದು ರಾಜ್ಯಾದ್ಯಂತ ನಡೆಯಲಿರುವ ಪ್ರತಿಭಟನೆ ಅಂಗವಾಗಿ ಶಿರಾಳಕೊಪ್ಪ ಪಟ್ಟಣದ ಪಟ್ಟಣ ಪಂಚಾಯಿತಿ ಮುಂಭಾಗ ದಲ್ಲೂ ಕೊಡ…

ಬೇಡಪ್ಪ ಬೇಡ ಖಾಸಗಿ ಆಸ್ಪತ್ರೆಗಳ ಸಹವಾಸ* *ಖಾಸಗಿ ಆಸ್ಪತ್ರೆಗಳು ಕರೋನಾ ವೈರಸ್ ಗಿಂತ ಈಗ ಬಹಳ ಅಪಾಯಕಾರಿ*. ನೊಂದ ಜೀವದ ನೋವಿನ ಮಾಹಿತಿ

ಶಿಕಾರಿಪುರಪರೋಪಕಾರO. ಶಿವಮೊಗ್ಗ ತಂಡದ ರೂವಾರಿ ಶ್ರೀಧರ್ ರವರು ತಮ್ಮ ಗಾದ ನೋವಿನ ಅನುಭವವನ್ನು ಮಾಧ್ಯಮದವರ ಜೊತೆ ಹಂಚಿಕೊಂಡಿದ್ದಾರೆ. ಅಗಸ್ಟ್ ತಿಂಗಳ ಮೊದಲ ವಾರದಲ್ಲಿ ನನ್ನ ಅಜ್ಜಿಯು ಹಸಿವು ಇಲ್ಲವೆಂದು ಊಟವನ್ನೇ ಮಾಡುತ್ತಿರಲಿಲ್ಲ. ಇದರಿಂದ ಸಹಜವಾಗಿ ಆಹಾರ ಸೇವಿಸದೇ ಅವರಿಗೆ ದೇಹದಲ್ಲಿ ನಿಶ್ಯಕ್ತಿ…

ಜಿಲ್ಲಾಧಿಕಾರಿಗಳಿಂದ ನೆನೆಗುದಿಗೆ ಬಿದ್ದಿರುವ ರಾಜಾಕಾಲುವೆ ಕಾಮಗಾರಿ ವೀಕ್ಷಣೆ-ಸೂಚನೆ

ದಾವಣಗೆರೆ ಅ.13ಸ್ಮಾರ್ಟ್ ಸಿಟಿ ವತಿಯಿಂದ ಕೈಗೊಳ್ಳಲಾಗಿರುವ ರಾಜಾಕಾಲುವೆ(ಸ್ಟಾರ್ ವಾಟರ್ ಡ್ರೈನ್) ಕಾಮಗಾರಿಗಳು ನಗರದಹಲವೆಡೆ ರಸ್ತೆ ಒತ್ತುವರಿಯಿಂದ ನೆನೆಗುದಿಗೆ ಬಿದ್ದಿದ್ದು,ಮಂಗಳವಾರ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಭೇಟಿ ನೀಡಿಪರಿಶೀಲನೆ ನಡೆಸಿದರು. ನಗರದ ಎಲ್‍ಐಸಿ ಕಾಲೋನಿ, ವಿದ್ಯಾನಗರಮತ್ತು ಸ್ವಾಮಿ ವಿವೇಕಾನಂದ ಬಡಾವಣಗಳಿಗೆಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ,…

ಪ್ರಾಂಶುಪಾಲರಿಗೆ ವಿಶೇಷ ಕಾರ್ಯಗಾರ

ದಾವಣಗೆರೆ ಅ.13ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡಿ, ಬದಲಾದ ಈ ಸನ್ನಿವೇಶದಲ್ಲಿ ವಿದ್ಯಾರ್ಥಿಗಳ ಪ್ರಗತಿ ಮತ್ತು ಶೈಕ್ಷಣಿಕ ಕಲಿಕೆಯ ಉದ್ದೇಶದಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿಗಳನ್ನು ನಡೆಸುವುದು ಅತ್ಯಗತ್ಯವಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ನಾಗರಾಜಪ್ಪ ಅವರು ಹೇಳಿದರು.ಪಿಯುಸಿ ವಿದ್ಯಾರ್ಥಿಗಳಿಗೆ ಆನ್‍ಲೈನ್…

ಅ. 12 ರ ಮಳೆ ವಿವರ

ದಾವಣಗೆರೆ ಅ.13ಜಿಲ್ಲೆಯಲ್ಲಿ ಅ.12 ರಂದು 12.0 ಮಿ.ಮೀ. ಸರಾಸರಿ ಮಳೆಯಾಗಿದ್ದು, ನ್ಯಾಮತಿ ತಾಲ್ಲೂಕಿನಲ್ಲಿ ಅತಿ ಹೆಚ್ಚು 34 ಮಿ.ಮೀ. ಮಳೆಯಾಗಿದೆ. ಉಳಿದಂತೆ ತಾಲ್ಲೂಕುವಾರು ಮಳೆ ಮತ್ತು ಹಾನಿ ವಿವರ ಕೆಳಕಂಡಂತಿದೆ.ಚನ್ನಗಿರಿ ತಾಲ್ಲೂಕಿನಲ್ಲಿ 3.0 ಮಿ.ಮೀ ವಾಡಿಕೆಗೆ 5.0 ಮಿ.ಮೀ ಮಳೆಯಾಗಿದೆ. ದಾವಣಗೆರೆ…