ತೊಗರಿ ಬೆಳೆಯಲ್ಲಿ ಸೊರಗು ರೋಗದ ನಿರ್ವಹಣೆಗೆ ಅಗತ್ಯ ಕ್ರಮ ಅವಶ್ಯಕ
ದಾವಣಗೆರೆ ಸೆ.23 ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಸುಮಾರು 4,630 ಹೆಕ್ಟೇರ್ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದೆ. ಸದ್ಯ ಬೆಳವಣಿಗೆಹಂತದಲ್ಲಿದ್ದು, ಬೆಳೆಗೆ ಶಿಲೀಂದ್ರ ಸೊರಗು ರೋಗವುಉಲ್ಭಣವಾಗುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ರೈತರುರೋಗದ ಹತೋಟಿಗೆ ಅಗತ್ಯ ಕ್ರಮ ಕೈಗೊಳ್ಳುವುದುಅವಶ್ಯಕವಾಗಿದೆ. ತೊಗರಿಯನ್ನು ರಾಗಿ, ಮೆಕ್ಕೆಜೋಳ, ಅಡಿಕೆ ಜೊತೆಯಲ್ಲಿ…
