ನ್ಯಾಮತಿ ತಾಲೂಕಿನ ಕೆಂಚಿಕೊಪ್ಪ ಗ್ರಾಮದ ಯುವಕರು ಮಾಜಿ ಶಾಸಕರಾದ ಡಿ.ಜಿ ಶಾಂತನಗೌಡ್ರು ರವರುನ್ನು ಕರೆಸಿ ತರಕಾರಿ ಕಿಟ್ ವಿತರಣೆ.
ದಾವಣಗೆರೆ ಜಿಲ್ಲೆ ಜುಲೈ 31 ನ್ಯಾಮತಿ ತಾಲೂಕಿನ ಕೆಂಚಿಕೊಪ್ಪ ಗ್ರಾಮದ ವಿನಾಯಕ ಬಡಾವಣೆಯ ಯುವಕರ ಸಂಘದ ವತಿಯಿಂದ ಈ ಹಿಂದೆ ವಿನಾಯಕ ಕಾಲೋನಿಯಲ್ಲಿ ಎರಡು ಜನಗಳಿಗೆ ಕೊರೋನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಆ ಕಾಲೋನಿಯ ಹತ್ತು ಮನೆಗಳನ್ನು ಸೀಲ್ ಡೌನ ಮಾಡಲಾಗಿತ್ತು…
