Author: Aravind S

ಜಾಗೃತ ದಳದ ಜಂಟಿ ಕೃಷಿ ನಿರ್ದೇಶಕರ ಅನಿರೀಕ್ಷಿತ ಭೇಟಿ

ದಾವಣಗೆರೆ ಮೇ.29ಮೇ 29 ರಂದು ಪಿ.ರಮೇಶಕುಮಾರ್ ಜಂಟಿ ಕೃಷಿನಿರ್ದೇಶಕರು, ಜಾಗೃತ ಕೋಶ, ಸಚಿವಾಲಯ ವಿಭಾಗಬೆಂಗಳೂರು ಇವರು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನಸಂತೇಬೆನ್ನೂರು ಹೊಬಳಿಯ ವೆಂಕಟೇಶ್ವರ ಕ್ಯಾಂಪ್,ಬೆಳ್ಳಿಗನೂಡು ಮತ್ತು ಸಂತೆಬೆನ್ನೂರು ಗ್ರಾಮಗಳ ಕೃಷಿಪರಿಕರ ಮಾರಾಟ ಮಳಿಗೆಗಳಿಗೆ ಹಾಗು ರೈತ ಸಂಪರ್ಕಕೇಂದ್ರಕ್ಕೆ ಅನಿರೀಕ್ಷಿತ ಭೇಟಿ…

ಮಾಸಾಶನ ಪಡೆಯುತ್ತಿರುವ ಕಲಾವಿದರು/ಸಾಹಿತಿ/ವಿಧವರೆಯರ ಮಾಹಿತಿ

ದಾವಣಗೆರೆ ಮೇ.29ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಮಾಸಾಶನಪಡೆಯುತ್ತಿರುವ ಜಿಲ್ಲೆಯ ಸಾಹಿತಿ/ಕಲಾವಿದರು ಹಾಗೂ ವಿಧವಾಮಾಸಾಶನ ಪಡೆಯುತ್ತಿರುವ ಕಲಾವಿದರಿಗೆ ಮಾಸಾಶನಪಾವತಿಸಲು ಅವರಿಂದ ಸಮಗ್ರ ಮಾಹಿತಿಯನ್ನುಸಂಗ್ರಹಿಸಬೇಕಿದ್ದು, ಈ ಫಲಾನುಭಿವಗಳು ಜೂನ್ 02 ರೊಳಗೆಕನ್ನಡ ಮತ್ತು ಸಂಸ್ಕøತಿ ಇಲಾಖೆಗೆ ಕೆಳಕಂಡಂತೆಮಾಹಿತಿಯನ್ನು ನೀಡಬೇಕಿದೆ.ಕಲಾವಿದರು/ಸಾಹಿತಿಗಳು ಪಾಸ್‍ಪೋರ್ಟ್ ಅಳತೆಯ ಫೋಟೊ,ಆಧಾರ್…

ಬಳ್ಳಾರಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಆಯ್ಕೆ ಮಾಡಿಸಿದ್ದಕ್ಕೆ ಅವರುಗಳಿಗೆ ಧನ್ಯವಾದಗಳನ್ನು ಕೋರುವವರು ಬಿ ಸಿದ್ದರಾಮನಗೌಡ ಶಂಕರ್ ಬಂಡೆ ಗ್ರಾಮ ಬಳ್ಳಾರಿ.

ಬಳ್ಳಾರಿ ಜಿಲ್ಲೆ ಮೇ 29 ಬಳ್ಳಾರಿಯ ಶಾಸಕರಾದ ಸನ್ಮಾನ್ಯ ಶ್ರೀ ಸೋಮಶೇಖರ ರೆಡ್ಡಿಯವರು ಮತ್ತು ಮಾಜಿ ಸಂಸದರಾದ ಪಕೀರಪ್ಪನವರು, ಹಾಗೂ ಮಾಜಿ ಬೂಡಾ ಅಧ್ಯಕ್ಷರಾದ ಗುರುಲಿಂಗನಗೌಡರವರು ಇವರುಗಳ ಕೃಪಾ ಆಶೀರ್ವಾದದಿಂದ ಅಂದರೆ ಬಿ ಸಿದ್ದರಾಮನಗೌಡ ಬಿನ್ ಬಿಭೀಮನಗೌಡ, ಶಂಕರ್ ಬಂಡೆ ಗ್ರಾಮ…

ರಾತ್ರಿ 12ರ ವರೆಗೆ ಅನ್‍ಲೈನ್‍ಫುಡ್ ಪಾರ್ಸಲ್‍ಗೆ ಅವಕಾಶ; ಜಿಲ್ಲಾಧಿಕಾರಿ

ದಾವಣಗೆರೆ ಮೇ.28 ಜಿಲ್ಲೆಯಲ್ಲಿ ಜ್ಯೋಮಾಟೋ, (zomಚಿಣo) ಸ್ವಿಗ್ಗಿ, (sSತಿiggಥಿ), ಈ ರೀತಿಯ ಅನ್‍ಲೈನ್ ಫುಡ್ ಪಾರ್ಸಲ್ ವ್ಯವಸ್ಥೆಯನ್ನು ರಾತ್ರಿ 12 ರವರೆಗೆ ಮಾಡಲು ಅವಕಾಶವಿದೆ ಸಂಸ್ಥೆಯವರು ಪಾರ್ಸಲ್ ನೀಡುವ ವ್ಯಕ್ತಿಗಳು ಸಮವಸ್ತ್ರದೊಂದಿಗೆ ಆಹಾರ ಪೊಟ್ಟಣವನ್ನು ಗ್ರಾಹಕರು ಅನಲೈನ್‍ನಲ್ಲಿ ಬುಕ್ ಮಾಡಿರುವ ಸ್ಥಳಗಳಿಗೆ…

ಕೋವಿಡ್‍ನಿಂದ ಗುಣಮುಖರಾದ 13 ಜನರÀ ಬಿಡುಗಡೆ

ದಾವಣಗೆರೆ ಮೇ.28ದಾವಣಗೆರೆ ಜಿಲ್ಲಾ ಕೋವಿಡ್ ನಿಗದಿತ ಆಸ್ಪತ್ರೆಯಿಂದ ಇಂದುಗುಣಮುಖರಾದ 13 ಜನರನ್ನು ಬಿಡುಗಡೆಗೊಳಿಸಿ ವೈದ್ಯರು,ವೈದ್ಯಕೀಯ ಸಿಬ್ಬಂದಿಗಳು ಚಪ್ಪಾಳೆ ತಟ್ಟುವ ಮೂಲಕಬೀಳ್ಕೊಡುಗೆ ನೀಡಿದರು.ರೋಗಿ ಸಂಖ್ಯೆಗಳಾದ 615, 626, 633, 634, 727, 733, 737, 756, 776,851, 1186, 1248 ಮತ್ತು 1249…

ಆಸ್ತಿ ತೆರಿಗೆ ಪಾವತಿಸಲು ಅವಧಿ ವಿಸ್ತರಣೆ

ದಾವಣಗೆರೆ ಮೇ.28ಲಾಕ್‍ಡೌನ್ ಅವಧಿ ವಿಸ್ತರಣೆಗೊಂಡಿರುವ ಹಿನ್ನೆಲೆ ಸರ್ಕಾರದಆದೇಶದಂತೆ ದಾವಣಗೆರೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬರುವಆಸ್ತಿಗಳ ಮೇಲಿನ ಸ್ವಯಂಘೋಷಿತ ಆಸ್ತಿ ತೆರಿಗೆಯನ್ನುಪಾವತಿಸಲು ಶೇ.5 ರ ರಿಯಾಯಿತಿಯ ಕಾಲಾವಧಿಯನ್ನು 2020 ರಜುಲೈ 31 ರವರೆಗೆ ವಿಸ್ತರಿಸಲಾಗಿದೆ.ಕೊರೊನಾ ಹಿನ್ನೆಲೆ ಏಪ್ರಿಲ್ ಮಾಹೆ ಅಂತ್ಯದವರೆಗಿದ್ದಕಾಲಾವಧಿಯನ್ನು ಮೇ ಅಂತ್ಯದವರೆಗೆ ವಿಸ್ತರಿಸಲಾಗಿತ್ತು.ಲಾಕ್‍ಡೌನ್…

ವಿಶ್ವ ತಂಬಾಕುರಹಿತ ದಿನಾಚರಣೆ ಪ್ರಯುಕ್ತ ಪ್ರಬಂಧ ಸ್ಪರ್ಧೆ

ದಾವಣಗೆರೆ ಮೇ.28 ಪ್ರತಿ ವರ್ಷ ಮೇ 31 ರಂದು ವಿಶ್ವ ತಂಬಾಕು ರಹಿತ ದಿನವನ್ನುಆಯೋಜಿಸಿ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸಲಾಗುತ್ತದೆ.ಈ ವರ್ಷ ಕೋವಿಡ್-19 ಇರುವ ಕಾರಣದಿಂದಾಗಿಕಾರ್ಯಕ್ರಮವನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸುವಸಲುವಾಗಿ ಈ ಬಾರಿ ರಾಜ್ಯ ತಂಬಾಕು ಘಟಕದ…

ಖಾಸಗಿ ವಿದ್ಯಾ ಸಂಸ್ಥೆಗಳು ಡೊನೇಶನ್ ರೂಪದಲ್ಲಿ ಮಾಡುತ್ತಿರುವ ಹಗಲು ದರೋಡೆ

ದಾವಣಗೆರೆ ಜಿಲ್ಲೆ ಮೇ 28 ಹೊನ್ನಾಳಿ ತಾಲೂಕಿನ ಎನ್.ಎಸ್.ಯು.ಐ ವತಿಯಿಂದ ಇಂದು ರಾಜ್ಯದ ಖಾಸಗಿ ವಿದ್ಯಾ ಸಂಸ್ಥೆಗಳುಡೊನೇಶನ್ ರೂಪದಲ್ಲಿ ಮಾಡುತ್ತಿರುವ ಹಗಲು ದರೋಡೆ ಮಾಡುವುದನ್ನು ನಿಲ್ಲಿಸಬೇಕು ಹಾಗೂ ಎಲ್ಲಾ ಖಾಸಗಿ ವಿದ್ಯಾ ಸಂಸ್ಥೆಗಳು ಸರ್ಕಾರ ನಿಗಧಿಪಡಿಸಿದ ಶುಲ್ಕವನ್ನು ಮಾತ್ರ ತಗೆದುಕೊಳ್ಳಬೇಕು ಎಂದು…

ಮೇ.28 ರಂದು ಜಿ.ಪಂ ಸಾಮಾನ್ಯ ಸಭೆ

ದಾವಣಗೆರೆ ಮೇ.27ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಯಶೋಧಮ್ಮಮರುಳಪ್ಪ ಇವರ ಅಧ್ಯಕ್ಷತೆಯಲ್ಲಿ ಮೇ 28 ರಂದು ಬೆಳಿಗ್ಗೆ11 ಗಂಟೆಗೆ ಜಿಲ್ಲಾ ಪಂಚಾಯತ್ ಮುಖ್ಯ ಸಭಾಂಗಣದಲ್ಲಿ ಸಾಮಾನ್ಯಸಭೆ ಕರೆಯಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯಾನಿರ್ವಾಹಕ ಅಧಿಕಾರಿ ಪದ್ಮಾ ಬಸವಂತಪ್ಪ ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂದಾಯ ಸಚಿವರಾದ ಆರ್.ಅಶೋಕ ಕೊರೊನಾ ಜೊತೆ-ಜೊತೆಗೆ ಆರ್ಥಿಕ ಚಟುವಟಿಕೆಗಳು ಆರಂಭವಾಗಲಿ

ದಾವಣಗೆರೆ ಮೇ.27ಲಾಕ್‍ಡೌನ್ ಜಾರಿಯಲಿದ್ದ ಕಾರಣ ದೇಶ ಹಾಗೂ ರಾಜ್ಯಕ್ಕೆ ಆರ್ಥಿಕವಾಗಿಸಾಕಷ್ಟು ಸಮಸ್ಯೆ ಎದುರಾಗಿದೆ. ಕೊರೊನಾ ಜೊತೆ ಜೊತೆಗೇಆರ್ಥಿಕ ಚಟುವಟಿಕೆಗಳನ್ನು ನಡೆಸಬೇಕು. ಆರ್ಥಿಕವಾಗಿ ಏಳಿಗೆಹೊಂದಲು ವಾಣಿಜ್ಯ ವ್ಯವಹಾರ ನಡೆಯುವಂತೆನೋಡಿಕೊಳ್ಳಬೇಕು ಎಂದು ಕಂದಾಯ ಸಚಿವ ಆರ್.ಅಶೋಕಹೆಳಿದರು.ಬುಧವಾರ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ…