ಶಿಕ್ಷಕರು ಸರಿಯಾಗಿ ಪಾಠ ಪ್ರವಚನ ಮಾಡುತ್ತಿಲ್ಲ: ತಾಲೂಕು ಎಸ್ ಡಿ ಎಂ ಸಿ ಅಧ್ಯಕ್ಷ ಶಿವಲಿಂಗಪ್ಪ ಆರೋಪ.
ಹುಣಸಘಟ್ಟ : ತಾಲೂಕಿನ ಬಹುತೇಕ ಶಾಲೆಗಳಲ್ಲಿ ಹಲವು ಶಿಕ್ಷಕರು 5 ರಿಂದ 10 ವರ್ಷಗಳಾದರೂ ಒಂದೇ ಶಾಲೆಯಲ್ಲಿ ತಮ್ಮ ಪ್ರಭಾವ ಬೀರಿ ಬೇರೂರಿದ್ದಾರೆ ಶಾಲಾ ಅವಧಿಯಲ್ಲಿ ಮಕ್ಕಳಿಗೆ ಸರಿಯಾಗಿ ಪಾಠ ಪ್ರವಚನ ಮಾಡುತ್ತಿಲ್ಲ ಇದನ್ನು ತಾಲೂಕು ಸಮನ್ವಯ ವೇದಿಕೆ ಸಹಿಸುವುದಿಲ್ಲ. ಕ್ಷೇತ್ರ…
