Category: Nayamthi

ಶರಣರನ್ನರಿಯದವರು ನಿಜ ಶರಣರಾಗಲಾರರು.ಸಾಬೀರ್ ಜಯಸಿಂಹ ಅಭಿಪ್ರಾಯ.

ನ್ಯಾಮತಿ.ಪ್ರಸ್ತುತ ಸಮಾಜದಲ್ಲಿ ವಚನಗಳ ಅರಿವು ಬಹು ಮುಖ್ಯ ವಚನ ಎಂದರೆ ಮಾತು ನಾವು ಆಡುವ ಮಾತುಗಳು ಮತ್ತೊಬ್ಬರಿಗೆ ದಾರಿದೀಪ ಅಗಬೇಕೆ ವಿನಃ ದಾರಿ ತಪ್ಪುವ ಮಾತಾಗಿರಬಾರದು ಎಂದು ಬಸವ ತತ್ವ ಪ್ರಚಾರಕ ಸಾಬೀರ್ ಜಯಸಿಂಹ ಅಭಿಪ್ರಾಯ ಪಟ್ಟರು. ತಾಲೂಕಿನ ಯರಗನಾಳು ಗ್ರಾಮದಲ್ಲಿ…

ಶ್ರೀ ತೀರ್ಥರಾಮೇಶ್ವರ ಪುಣ್ಯ ಕ್ಷೇತ್ರದಲ್ಲಿ ಮಹಾಶಿವರಾತ್ರಿ ಜಾಗರಣೆ ಆಚರಣೆ ಪ್ರಯುಕ್ತ ಭಜನೆ ಕಾರ್ಯಕ್ರಮ ವಚನಗಾಯನ ಭರತನಾಟ್ಯ. ಮಹಾರುದ್ರಾಭಿಷೇಕ ಬಿಲ್ಲವಾಬಿಷೇಕ.

ಶ್ರೀ ಕ್ಷೇತ್ರ ಧರ್ಮಸ್ಥಳ ಸ್ವಸಹಾಯ ಸಂಘ ಸದಸ್ಯರಿಂದ ಸ್ವಚ್ಛತಾ ಕಾರ್ಯಕ್ರಮ…. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ದೇವಸ್ಥಾನದ ನೂತನ ಆಡಳಿತ ಮಂಡಳಿ ಹಾಗೂ ಒಕ್ಕೂಟದ ಸಹಕಾರದೊಂದಿಗೆ ದಿನಾಂಕ 28 2 2022ರ ಸೋಮವಾರದಂದು ಶಿವರಾತ್ರಿಯ ಹಬ್ಬದ ಪ್ರಯುಕ್ತ ಐತಿಹಾಸಿಕ…

ಬೆಳಗುತ್ತಿ ಕ್ಲಸ್ಟರ್ ಹಂತದ ಎಸ್ ಡಿ ಎಂ ಸಿ ತರಬೇತಿ ಕಾರ್ಯಗಾರ—2022 ನೇ ಸಾಲಿನ ಎರಡನೇ ತಿಂಗಳ ಕೊನೆಯ ಕಾರ್ಯಗಾರ

ನ್ಯಾಮತಿ ತಾಲೂಕಿನ ಬೆಳಗುತ್ತಿ ಕ್ಲಸ್ಟರ್ ಹಂತದ ಕೊನೆಯಎಸ್ಡಿಎಂಸಿ ಅಧ್ಯಕ್ಷರ ಮತ್ತು ಮುಖ್ಯೋಪಾಧ್ಯಾಯ ಸದಸ್ಯರ ತರಬೇತಿ ಕಾರ್ಯಗಾರವನ್ನು ಬೆಳಗುತ್ತಿ ಮಲಿಗೆನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ಜಿ ಕುಬೇರಪ್ಪ ನವರು ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಕರ್ತವ್ಯಗಳ ತಮ್ಮ…

ನ್ಯಾಮತಿ- ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ನೂತನ ಕಾರ್ಯಕಾರಿ ಮಂಡಳಿಯ ಪ್ರಥಮ ಸಭೆ.

ನ್ಯಾಮತಿ-ಪೆ;-23;- ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ನೂತನ ಕಾರ್ಯಕಾರಿ ಮಂಡಳಿಯ ಪ್ರಥಮ ಸಭೆಯನ್ನು ಪರಿಷತ್ತಿನ ಕಚೇರಿಯಲ್ಲಿ ನಡೆಸಲಾಯಿತು.ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ನಿಜಲಿಂಗಪ್ಪ, ಬೆಳಗುತ್ತಿ ಜಿ ಕುಬೇರಪ್ಪ ,ಲೋಕೇಶ್ವರಯ್ಯ, ನಿವೃತ್ತ ಉಪನ್ಯಾಸಕರಾದ ಬಸವರಾಜಪ್ಪ , ತಾಲೂಕು ನೂತನ ಅಧ್ಯಕ್ಷರಾದ ಶ್ರೀ…

ನ್ಯಾಮತಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ದಿ// ಡಾ|| ಚೆನ್ನವೀರ ಕಣವಿ ಮತ್ತು ದಿ// ನಟರಾದ ರಾಜೇಶ್ ಇವರುಗಳಿಗೆ ಶ್ರದ್ಧಾಂಜಲಿ.

ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿಹೆಸರಾಂತ ಕವಿ ಸಾಹಿತಿ ಸಹೃದಯಿ ದಿವಂಗತ ಡಾ|| ಚೆನ್ನವೀರ ಕಣವಿ ಮತ್ತು ಖ್ಯಾತ ಕನ್ನಡದ ಸಿನಿಮಾ ದಿವಂಗತ ನಟರಾದ ಶ್ರೀ ರಾಜೇಶ್ ನಿಧನರಾಗಿರುವುದರಿಂದ ಇವರುಗಳಿಗೆ ನ್ಯಾಮತಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು…

ಬೆಳಗುತ್ತಿ ಮಲಿಗೆನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಡಿಎಂಸಿ ಅಧ್ಯಕ್ಷರಾದ ಜಿ ಕುಬೇರಪ್ಪ ಅಧ್ಯಕ್ಷತೆಯಲ್ಲಿ ತಾಯಂದಿರ ಸಭೆ .

ನ್ಯಾಮತಿ ಪೆ -18;-ತಾಲೂಕಿನ ಬೆಳಗುತ್ತಿ ಮಲ್ಲಿಗೆನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಯಂದಿರ ಸಭೆ ಸಮೀಪದ ಬೆಳಗುತ್ತಿ ಮಲಿಗೆನಹಳ್ಳಿ ಯ ಸರ್ಕಾರಿ ಪ್ರೌಢಶಾಲೆಯಲ್ಲಿ ದಿನಾಂಕ 17 02 20 22ನೇ ಗುರುವಾರ ಶಾಲಾ ಎಸ್ಡಿಎಂಸಿ ಅಧ್ಯಕ್ಷರಾದ ಜಿ ಕುಬೇರಪ್ಪ ಇವರ ಅಧ್ಯಕ್ಷತೆಯಲ್ಲಿ 20 21…

ಪಲವನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿಂದು ಲೆಕ್ಕಪರಿಶೋಧನೆ ಮತ್ತು ಸಾಮಾಜಿಕ ಪರಿಶೋಧನಾ ಗ್ರಾಮ ಸಭೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಾದ ನಾಗೇಶ್ ನಾಯ್ಕರವರ ನೇತೃತ್ವದಲ್ಲಿ ಸಭೆ .

ನ್ಯಾಮತಿ;- ಪ್ರಬ್ರವರಿ 17 ತಾಲೂಕು ಪಲವನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿಂದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ 2021 /22 ಸಾಲಿನ 14 ಮತ್ತು 15 ಹಣಕಾಸು ಯೋಜನೆಯ 1& 2ನೇ ಹಂತದ ಲೆಕ್ಕಪರಿಶೋಧನೆ ಮತ್ತು ಸಾಮಾಜಿಕ ಪರಿಶೋಧನಾ…

ಧರ್ಮ ಪತ್ನಿಯಾದ ದಿವಂಗತ ಪಂಕಜ ಹೆಚ್ ಡಿ ಇವರ ಸ್ಮರಣಾರ್ಥವಾಗಿ ಬೆಳಗುತ್ತಿ ಮಲ್ಲಿಗೆನಹಳ್ಳಿಯ ಸರ್ಕಾರಿ ಪ್ರೌಢಶಾಲೆಗೆ ಸುಮಾರು 300 ತಟ್ಟೆ 300 ಲೋಟವನ್ನು ಉಚಿತವಾಗಿ ಧಾನ.

ಸರ್ಕಾರಿ ಪ್ರೌಢಶಾಲೆಗೆ ತಟ್ಟೆ ಲೋಟ ಕೊಡುಗೆ ಸಮೀಪದ ನ್ಯಾಮತಿ ;-ಪೆ-5-ಬೆಳುಗುತ್ತಿ ಮಲಿಗೆನಹಳ್ಳಿಯಲ್ಲಿರುವ ಸರ್ಕಾರಿ ಪ್ರೌಢಶಾಲೆಗೆ ಮಲ್ಲಿಗೆನಹಳ್ಳಿಯ ಗ್ರಾಮದ ಶ್ರೀ ಕೆ ತೀರ್ಥಲಿಂಗಪ್ಪ ಇವರು ಬೆಂಗಳೂರಿನ ದೇವನಹಳ್ಳಿಯಲ್ಲಿ ವಾಸವಾಗಿದ್ದು, ಇವರು ತಮ್ಮ ಧರ್ಮ ಪತ್ನಿಯಾದ ದಿವಂಗತ ಪಂಕಜ ಹೆಚ್ ಡಿ ಇವರ ಸ್ಮರಣಾರ್ಥವಾಗಿ…

ನ್ಯಾಮತಿ ” ಕೆಂಚಿಕೊಪ್ಪ ಗ್ರಾಮದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಎಂ.ಪಿ.ರೇಣುಕಾಚಾರ್ಯ ಗುದ್ದಲಿಪೂಜೆ ನೆರವೇರಿಸಿದರು.

ನ್ಯಾಮತಿ : ಕೆರೆಗಳು ರೈತರ ಜೀವನಾಡಿಯಾಗಿವೆ. ಅವುಗಳನ್ನು ಉಳಿಸುವುದು ಎಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಕೆರೆಗಳನ್ನು ಅಭಿವೃದ್ಧಿಪಡಿಸಿ ಅವುಗಳನ್ನು ತುಂಬಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೋಟ್ಯಂತರ ರೂ.ಗಳ ವೆಚ್ಚದ ವಿವಿಧ…

ನ್ಯಾಮತಿ;-ನಾಗೇಶನಾಯ್ಕರವರನ್ನು ಪಲನಳ್ಳಿ ಗ್ರಾಮ ಪಂಚಾಯಿತಿಗೆ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ.

ನ್ಯಾಮತಿ;- ಪೆ -4 ನ್ಯಾಮತಿ ತಾಲೂಕು ಪಲನಹಳ್ಳಿ ಗ್ರಾಮಪಂಚಾಯಿತಿಯಲ್ಲಿ ಇಂದು ಉಪಾಧ್ಯಕ್ಷರ ಸ್ಥಾನಕ್ಕೆ ಪಲನಹಳ್ಳಿ ಗ್ರಾಮ ಪಂಚಾಯತ್ ಸದಸ್ಯರಾದ ನಾಗೇಶ್ ನಾಯ್ಕರವರು ನಾಮಪತ್ರ ಅರ್ಜಿಯನ್ನು ಸಲ್ಲಿಸಿದ್ದರು, ಬೇರೆ ಯಾವ ಸದಸ್ಯರೂ ಕೂಡ ಉಪಾಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸದೆ ಇರುವ ಕಾರಣ ಗ್ರಾಮ…