Day: May 8, 2020

ಕರ್ತವ್ಯನಿರತ ನೌಕರರ ಮೇಲೆ ಸಾರ್ವಜನಿಕರ ಹಲ್ಲೆ; ಕ್ರಮ ಜರುಗಿಸಲು ನೌಕರರ ಸಂಘ ಆಗ್ರಹ

ಕರ್ತವ್ಯ ನಿರತ ಸರ್ಕಾರಿ ನೌಕರರ ಮೇಲಿನ ಸಾರ್ವಜನಿಕರ ಹಲ್ಲೆಖಂಡಿಸಿ ಜಿಲ್ಲಾ ಸರ್ಕಾರಿ ನೌಕರರ ಸಂಘವು ಅರೋಪಿಗಳ ಮೇಲೆಕಾನೂನು ಕ್ರಮ ಜರುಗಿಸಲು ಆಗ್ರಹಿಸಿದೆ.ಇತ್ತೀಚೆಗೆ ಚನ್ನಗಿರಿ ತಾಲ್ಲೂಕಿನ ಕರೇಕಟ್ಟೆ ಗ್ರಾಮದಲ್ಲಿಕೋವಿಡ್-19 ಜಾಗೃತಿಗೊಳಿಸುವ ಕರ್ತವ್ಯದಲ್ಲಿ ನಿರತ ಪಿಡಿಓರಂಗಸ್ವಾಮಿ ಇವರ ಮೇಲೆ ಅದೇ ಗ್ರಾಮದ ಯುವಕ ಸೃಜನ್ಹಾಗೂ…

ಟೈಲರ್ (ದರ್ಜಿ)ಗಳಿಗೂ ವಿಶೇಷ ಪ್ಯಾಕೇಜ್ ನಲ್ಲಿ ಪರಿಹಾರ ನೀಡಲು ಸರ್ಕಾರಕ್ಕೆ ಒತ್ತಾಯ

ದಾವಣಗೆರೆ,ಮೇ 7- ವಿಶ್ವವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೊರೊನಾ ವೈರಸ್ ನಿಂದಾಗಿ ಆಗಿರುವ ಲಾಕ್ ಡೌನ್ ಪರಿಣಾಮ ಟೈಲರ್ (ದರ್ಜಿ)ಗಳಿಗೆ ಮಾಸಿಕ ರೂ. 5 ಸಾವಿರ ರೂ. ಪ್ಯಾಕೇಜ್ ನೀಡುವಂತೆ ಅಂತರ ರಾಷ್ಟ್ರೀಯ ಭಾವಸಾರ ಮಹಾಸಭಾದ ಅಧ್ಯಕ್ಷರೂ ಆಗಿರುವ ರಾಜ್ಯ ಬಿಜೆಪಿ ಸ್ಲಂ…

ಅಚ್ಚುಕಟ್ಟಾಗಿ ಶ್ರದ್ಧೆಯಿಂದ ಕೆಲಸ ನಿರ್ವಹಣೆ: ಡಿಸಿ ಪ್ರಶಂಸೆ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗಳಿಗೆ ಹೂ ಮಳೆ ಸುರಿಸಿ ಗೌರವ ಸಲ್ಲಿಕೆ

ದಾವಣಗೆರೆ ಮೇ8    ಶುಕ್ರವಾರ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಕೋವಿಡ್-19 ವೈರಸ್ ಸೋಂಕಿನ ವಿರುದ್ಧ ಹಗಲಿರುಳೆನ್ನದೆಹೋರಾಡುತ್ತಿರುವ ಜಿಲ್ಲಾ ವೈದ್ಯರು, ನರ್ಸ್ ಹಾಗೂ ಆರೋಗ್ಯಸಿಬ್ಬಂದಿಗಳಿಗೆ ಜಿಲ್ಲಾಡಳಿತ ಮತ್ತು ಮಹಾನಗರಪಾಲಿಕೆ ವತಿಯಿಂದಹೂ ಮಳೆ ಸುರಿಸಿ ಚಪ್ಪಾಳೆ ತಟ್ಟುವ ಮೂಲಕ ಕೃತಜ್ಞತಾ ಗೌರವಸಲ್ಲಿಸಲಾಯಿತು.   ಈ ಸಂದರ್ಭದಲ್ಲಿ…

ಉಸ್ತುವಾರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರ ಜಿಲ್ಲಾ ಪ್ರವಾಸ

ದಾವಣಗೆರೆ ಮೇ.08 – ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆಸುಧಾಕರ್ ಇವರುಮೇ 09 ರಂದು ಜಿಲ್ಲಾ ಪ್ರವಾಸ ಕೈಗೊಳ್ಳವರು.ಬೆಳಿಗ್ಗೆ 7 ಗಂಟೆಗೆ ಬೆಂಗಳೂರಿನಿಂದ ಹೊರಟು 10.30 ಕ್ಕೆದಾವಣಗೆರೆ ಪ್ರವಾಸಿ ಮಂದಿರಕ್ಕೆ (ಸಕ್ರ್ಯೂಟ್ ಹೌಸ್) ಆಗಮಿಸುವರು.11 ಗಂಟೆಗೆ…

ದಾವಣಗೆರೆಯಲ್ಲಿ ಹೊಸದಾಗಿ 14 ಕೊರೊನಾ ಪ್ರಕರಣ

ದಾವಣಗೆರೆ ಮೇ8ದಾವಣಗೆರೆಯಲ್ಲಿ ಇಂದು ಹೊಸದಾಗಿ 14 ಕೊರೊನಾ ಪಾಸಿಟಿವ್ಪ್ರಕರಣಗಳು ವರದಿಯಾಗಿದ್ದು ಈ ಎಲ್ಲ 14 ಪ್ರಕರಣಗಳುರೋಗಿ ಸಂಖ್ಯೆ 533 ಮತ್ತು 556 ರ ದ್ವಿತೀಯಸಂಪರ್ಕದವರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿತಿಳಿಸಿದರು.ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಂದುಪಾಸಿಟಿವ್ ಬಂದವರನ್ನು…

ಸಫಾಯಿ ಕರ್ಮಚಾರಿ ಸಾಲ ಸೌಲಭ್ಯ ಅರ್ಜಿ ಅವಧಿ ವಿಸ್ತರಣೆ

ದಾವಣಗೆರೆ ಮೇ.08   ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಿಂದ ಸಾಲಸೌಲಭ್ಯಕ್ಕಾಗಿ ಆಹ್ವಾನಿಸಲಾಗಿದ್ದ ಅರ್ಜಿ ದಿನಾಂಕವನ್ನು ಮೇ30ರವರೆಗೆ ವಿಸ್ತರಿಸಲಾಗಿದೆ.    ಜಿಲ್ಲೆಯಲ್ಲಿನ ಸಫಾಯಿ ಕರ್ಮಚಾರಿಗಳು, ಮ್ಯಾನುಯಲ್ಸ್ಕಾವೆಂಜರ್‍ಗಳಿಗೆ ಹಾಗೂ ಅವರ ಅವಲಂಬಿತ ಕುಟುಂಬದ ಸದಸ್ಯರಿಗೆಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಿಂದಅನುಷ್ಟಾನಗೊಳಿಸುತ್ತಿರುವ ಸ್ವಯಂ ಉದ್ಯೋಗ,…

ಕಿಸಾನ್ ಕ್ರೆಡಿಟ್ ಅಥವಾ ಚುನಾವಣಾ ಗುರುತಿನ ಚೀಟಿ ಸಂಖ್ಯೆಯನ್ನು ಪಿಒಎಸ್‍ನಲ್ಲಿ ದಾಖಲಿಸಿ ರಸಗೊಬ್ಬರ ಪಡೆಯಬಹುದು

ದಾವಣಗೆರೆ ಮೇ.08   ಜಿಲ್ಲೆಯಲ್ಲಿರುವ ರಸಗೊಬ್ಬರ ಮಾರಾಟಗಾರರು (ಸಹಕಾರಸಂಘಗಳು ಸೇರಿದಂತೆ) ರಸಗೊಬ್ಬರ ಮಾರಾಟ ಮಾಡಲು ಪಿಒಎಸ್ಮೆಷಿನ್ ಬಳಸುತ್ತಿದ್ದು, ರಸಗೊಬ್ಬರದ ಸಹಾಯಧನಪಾವತಿಗಾಗಿ ರೈತರ ವಿವರಗಳನ್ನು ಪಡೆಯಲುಕಡ್ಡಾಯವಾಗಿ ಬಯೋಮೆಟ್ರಿಕ್ ಬಳಸುವುದುಅಗತ್ಯವಿರುತ್ತದೆ. ಆದರೆ ಕೋವಿಡ್ ಹಿನ್ನೆಲೆ ಇದೀಗ ಕಿಸಾನ್ ಕ್ರೆಡಿಕ್ಅಥವಾ ಚುನಾವಣಾ ಗುರುತಿನ ಚೀಟಿ ಸಂಖ್ಯೆಯನ್ನು ಪಿಒಎಸ್‍ನಲ್ಲಿದಾಖಲಿಸಿ…

ಮೂರು ತಿಂಗಳ ಸರಾಸರಿ ವಿದ್ಯುತ್ ಬಿಲ್

ದಾವಣಗೆರೆ ಮೇ.08   ದಾವಣಗೆರೆ ವಿಭಾಗ ವ್ಯಾಪ್ತಿಯಲ್ಲಿ ಕೋವಿಡ್-19 ವೈರಸ್ಹರಡುವಿಕೆಯಿಂದಾಗಿ ಏಪ್ರಿಲ್ ಮಾಹೆಯಲ್ಲಿ ವಿದ್ಯುತ್ ಬಿಲ್‍ನ ಮಾಪಕರೀಡಿಂಗ್ ಸಾಧ್ಯವಾಗಿರುವುದಿಲ್ಲ. ಸರ್ಕಾರದ ಆದೇಶದ ಅನ್ವಯಕಳೆದ ಹಿಂದಿನ ಮೂರು ತಿಂಗಳಿನ ಬಿಲ್‍ನ್ನು ಆಧರಿಸಿ ಸರಾಸರಿ ಬಿಲ್ಮಾಡಲಾಗಿರುತ್ತದೆ.   ಮೇ ತಿಂಗಳ ಮಾಹೆಯ ಮಾಪಕದಲ್ಲಿನ ರೀಡಿಂಗ್ ಆಧರಿಸಿ  ಏಪ್ರಿಲ್ಹಾಗೂ…