Day: May 21, 2020

ನರೇಗಾದಡಿ ತೋಟಗಾರಿಕೆ ವಿವಿಧ ಬೆಳೆ ಮತ್ತು ಕಾಮಗಾರಿಗಳ ಅನುಷ್ಟಾನ

ದಾವಣಗೆರೆ ಮೆ.21   2020-21 ನೇ ಸಾಲಿನಲ್ಲಿ ಜಗಳೂರು ತೋಟಗಾರಿಕೆ ಕಚೇರಿಯಿಂದಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿಯೋಜನೆಯಡಿ ನೀರಾವರಿ ಸೌಲಭ್ಯವಿರುವ ರೈತಫಲಾನುಭವಿಗಳಿಗೆ ವಿವಿಧ ತೋಟಗಾರಿಕೆ ಬೆಳೆ ಮತ್ತು ಕೃಷಿಕಾಮಗಾರಿಗಳನ್ನು ಅನುಷ್ಟಾನಗೊಳಿಸಲಾಗುವುದು.ವಿವಿಧ ತೋಟಗಾರಿಕೆ ಬೆಳೆಗಳಾದ ತೆಂಗು, ದಾಳಿಂಬೆ, ಮಾವು,ಸಪೋಟ, ಪೇರಲ, ನೇರಳೆ, ಸೀತಾಫಲ,…

ಹತ್ತಿ ಬೆಳೆ ರೈತರಿಗೆ ಸಲಹೆಗಳು

ದಾವಣಗೆರೆ ಮೇ.21   ನಮ್ಮ ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಹತ್ತಿಯುಒಂದಾಗಿದ್ದು, 2020ನೇ ಮುಂಗಾರು ಹಂಗಾಮಿನಲ್ಲಿ ದಾವಣಗೆರೆಜಿಲ್ಲೆಯಲ್ಲಿ 10,427 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯುವಗುರಿ ಹೊಂದಲಾಗಿದೆ. ಸುಧಾರಿತ ಕ್ರಮಗಳಾದ ಸುಧಾರಿತತಳಿಗಳು, ಬೇಸಾಯ ಪದ್ಧತಿಗಳು, ಕೀಟ ಹಾಗೂ ರೋಗಗಳಸಮಗ್ರ ನಿರ್ವಹಣಾ ಕ್ರಮಗಳನ್ನು ಅನುಸರಿಸುವುದರಿಂದ ನಿರೀಕ್ಷಿತ…

ಮುಂಗಾರು ಹಂಗಾಮಿಗೆ ಬೀಜ ಬದಲಿಕೆ ಆಧಾರದಲ್ಲಿ ಬಿತ್ತನೆ  ಬೀಜ ವಿತರಣೆ

ದಾವಣಗೆರೆ ಮೇ.21    ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ಒಟ್ಟು 2.43 ಲಕ್ಷ ಹೆಕ್ಟರ್ಪ್ರದೇಶದಲ್ಲಿ  ಬಿತ್ತನೆ  ಗುರಿ ಹೊಂದಲಾಗಿದ್ದು, ಹವಾಮಾನಇಲಾಖೆಯಿಂದ  ಉತ್ತಮ ಮಳೆಯಾಗುವ ಮುನ್ಸೂಚನೆನೀಡಲಾಗಿದೆ. ಇಲಾಖೆಯಿಂದ ಬಿತ್ತನೆ ಬೀಜ , ರಸಗೊಬ್ಬರ , ಕಿಟನಾಶಕಗಳಿಗೆ ಯಾವುದೇ ಕೊರತೆಯಾಗದಂತೆವಿತರಣೆಗೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.       ಮುಂಗಾರು ಹಂಗಾಮಿಗೆ ಅತೀ…

ಎಂಎಸ್‍ಎಂಇ ಕೈಗಾರಿಕಾ ಗ್ರಾಹಕರಿಗೆ ಕೆಲ ಪರಿಹಾರ ಮತ್ತು ರಿಯಾಯತಿ

ದಾವಣಗೆರೆ ಮೆ.21ಕೋವಿಡ್ -19 ಲಾಕ್‍ಡೌನ್ ಪ್ರಭಾವ ತಗ್ಗಿಸುವ ಹಿನ್ನೆಲೆಯಲಿ ರಾಜ್ಯಕರ್ನಾಟಕ ಸರ್ಕಾರವು ಅತಿ ಸಣ್ಣ/ಸಣ್ಣ/ಮಧ್ಯಮ ಕೈಗಾರಿಕೆಮತ್ತು ಇತರೆ ಕೈಗಾರಿಕಾ (ಹೆಚ್.ಟಿ ಮತ್ತು ಎಲ್.ಟಿ) ಗ್ರಾಹಕರಿಗೆ(ಒiಛಿಡಿo, Smಚಿಟಟ &ಚಿmಠಿ; ಒeಜium ಇಟಿಣeಡಿಠಿಡಿises (ಒSಒಇ) &ಚಿmಠಿ; ಓಔಓ ಒSಒಇ) ಕೆಲವು ಪರಿಹಾರಮತ್ತು ರಿಯಾಯಿತಿಗಳನ್ನು ನೀಡಿದೆ.ಈ…

ಇಂದು 3 ಹೊಸ ಕೊರೊನಾ ಪ್ರಕರಣ ಕೊರೊನಾದಿಂದ ಐವರು ಗುಣಮುಖ- ಆಸ್ಪತ್ರೆಯಿಂದ ಬೀಳ್ಕೊಡುಗೆ

ದಾವಣಗೆರೆ ಮೇ.21ಕೊರೊನಾದಿಂದ ಗುಣಮುಖರಾದ 5 ಜನರನ್ನು ಇಂದುಆಸ್ಪತ್ರೆಯಿಂದ ಸಂತಸದಿಂದ ಬೀಳ್ಕೊಡಲಾಯಿತು. ಕೊರೊನಾಪಾಸಿಟಿವ್ ಬಾಧಿತರಾಗಿ ದಾವಣಗೆರೆ ಚಿಗಟೇರಿ ಜಿಲ್ಲಾ ಕೋವಿಡ್ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ಐವರು ಸಂಪೂರ್ಣಗುಣಮುಖರಾಗಿದ್ದು, ಇವರನ್ನು ಇಂದು ಡಿಸಿ, ಎಸ್ಪಿ ಹಾಗೂ ವೈದ್ಯರುಮತ್ತು ವೈದ್ಯಕೀಯ ಸಿಬ್ಬಂದಿಗಳು ಚಪ್ಪಾಳೆ ತಟ್ಟುವ ಮೂಲಕಹೃದಯಸ್ಪರ್ಶಿ ಬೀಳ್ಕೊಡುಗೆ…