Day: May 13, 2020

ಏಳು ಕಂಟೈನ್‍ಮೆಂಟ್ ಝೋನ್‍ಗಳ ಇನ್ಸಿಡೆಂಟ್ ಕಮಾಂಡರ್‍ಗಳ ಸಭೆ : ಸಲಹೆ ಸೂಚನೆ

ದಾವಣಗೆರೆ ಮೇ.13ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಇಂದು ಜಿಲ್ಲಾಧಿಕಾರಿಮಹಾಂತೇಶ ಬೀಳಗಿ ಇವರ ಅಧ್ಯಕ್ಷತೆಯಲ್ಲಿ ನಗರದಲ್ಲಿಪ್ರಸ್ತುತ ಇರುವ ಜಾಲಿನಗರ, ಬಾಷಾನಗರ, ಇಮಾಮ್‍ನಗರ,ಬೇತೂರು ರಸ್ತೆ, ಎಸ್‍ಪಿಎಸ್ ನಗರ, ಶಿವನಗರ ಮತ್ತು ಕೆಟಿಜೆನಗರ ಈ ಏಳು ಕಂಟೈನ್‍ಮೆಂಟ್ ಝೋನ್‍ಗಳ ಇನ್ಸಿಡೆಂಟ್ಕಮಾಂಡರ್‍ಗಳ ಸಭೆ ನಡೆಯಿತು.ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹಾಗೂ…

ಖಾಸಗಿ ಆಸ್ಪತ್ರೆ-ನರ್ಸಿಂಗ್ ಹೋಂಗಳ ಪದಾಧಿಕಾರಿಗಳೊಂದಿಗೆ ಸಭೆ : ಕರ್ತವ್ಯ ನಿರ್ವಹಿಸುವಂತೆ ಸೂಚನೆ

ದಾವಣಗೆರೆ ಮೇ.13ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಇಂದು ಜಿಲ್ಲಾಧಿಕಾರಿಮಹಾಂತೇಶ ಬೀಳಗಿ ಇವರ ಅಧ್ಯಕ್ಷತೆಯಲ್ಲಿ ಖಾಸಗಿಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳ ಸಂಘದಪದಾಧಿಕಾರಿಗಳೊಂದಿಗೆ ಸಭೆ ನಡೆಯಿತು.ಸಭೆಯಲ್ಲಿ ಜಿಲ್ಲಾಧಿಕಾರಿಗಳು ಖಾಸಗಿ ನರ್ಸಿಂಗ್ ಹೋಂ ಮತ್ತುಆಸ್ಪತ್ರೆಗಳು ತೆರೆದು ಕರ್ತವ್ಯ ನಿರ್ವಹಿಸಬೇಕು. ಕರ್ತವ್ಯನಿರ್ವಹಿಸಲು ಏನಾದರೂ ತೊಂದರೆ ಇದ್ದಲ್ಲಿ ಪರಿಹಾರಕಂಡುಕೊಂಡು ಕೆಲಸ…

ದಾವಣಗೆರೆ ವಿಶ್ವವಿದ್ಯಾನಿಲಯ: ಜುಲೈನಲ್ಲಿ ಪದವಿ ಪರೀಕ್ಷೆ- ಪ್ರೊ. ಹಲಸೆ

ದಾವಣಗೆರೆ ಮೇ.13ರಾಜ್ಯದ ಉನ್ನತ ಶಿಕ್ಷಣ ಇಲಾಖೆ ಮತ್ತು ಯುಜಿಸಿ ಮಾರ್ಗಸೂಚಿಮತ್ತು ಸಲಹೆಗಳನ್ನು ಆಧರಿಸಿ ಜುಲೈನಲ್ಲಿ ಅಂತಿಮ ವರ್ಷದಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆ ನಡೆಸಲುದಾವಣಗೆರೆ ವಿಶ್ವವಿದ್ಯಾನಿಲಯ ಸಿದ್ಧತೆ ಮಾಡಿಕೊಂಡಿದೆ ಎಂದು ಕುಲಪತಿಪ್ರೊ. ಶರಣಪ್ಪ ವಿ. ಹಲಸೆ ಭರವಸೆ ನೀಡಿದರು.ಮೇ 12 ರಂದು…

ಆಹಾರ ಸಿದ್ದತೆ ವೀಕ್ಷಣೆ

ದಾವಣಗೆರೆ ಮೇ.13ಕೋವಿಡ್ 19 ನಿಯಂತ್ರಣ ಹಿನ್ನೆಲೆ ಕ್ವಾರಂಟೈನ್ ಆದವರಿಗೆನೀಡಲು ನಗರದ ಮೊರಾರ್ಜಿ ಹೆಣ್ಣು ಮಕ್ಕಳ ಹಾಸ್ಟೆಲ್‍ನಲ್ಲಿಸಿದ್ದಪಡಿಸಲಾಗಿರುವ ಆಹಾರದ ಪ್ಯಾಕೆಟ್‍ಗಳನ್ನು ಜಿಲ್ಲಾಧಿಕಾರಿಮಹಾಂತೇಶ ಬೀಳಗಿ ಪರಿಶೀಲಿಸಿದರು. ಈ ವೇಳೆ ಅಪರ ಜಿಲ್ಲಾಧಿಕಾರಿಪೂಜಾರ ವೀರಮಲ್ಲಪ್ಪ, ಪಾಲಿಕೆ ಆಯುಕ್ತರಾದ ವಿಶ್ವನಾಥಮುದಜ್ಜಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ…

ಹೂವು ಬೆಳೆಗಾರರ ನಷ್ಟಕ್ಕೆ ಪರಿಹಾರ ನೀಡಲು ಅರ್ಜಿ ಆಹ್ವಾನ

ದಾವಣಗೆರೆ ಮೇ.13ಕೋವಿಡ್ 19 ನಿಯಂತ್ರಣ ಹಿನ್ನೆಲೆ ವಿಧಿಸಲಾಗಿರುವ ಲಾಕ್‍ಡೌನ್‍ನಿಂದಜಿಲ್ಲೆಯ ಹೂವಿನ ಬೆಳೆಗಾರರಿಗೆ ಉಂಟಾದ ನಷ್ಟಕ್ಕೆ ಪರಿಹಾರನೀಡಲು ಅರ್ಹ ಫಲಾನುಭವಿಗಳಿಂದ ತೋಟಗಾರಿಕೆ ಇಲಾಖೆಯಿಂದಅರ್ಜಿ ಆಹ್ವಾನಿಸಲಾಗಿದೆ.ಕೋವಿಡ್ 19 ಲಾಕ್‍ಡೌನ್ ಹಿನ್ನೆಲೆ (ಮಾರ್ಚ್ ಮಾಹೆಯಿಂದ ಮೇ 15ರವರೆಗೆ) ಎಲ್ಲಾ ಬಗೆಯ ಹೂವು ಬೆಳೆ ಕಟಾವಿಗೆ ಬಂದು…

ಕೃಷಿ ಪರಿಕರ ಮಾರಾಟ ಮಳಿಗೆ ಹಾಗೂ ರೈತ ಸಂಪರ್ಕ ಕೇಂದ್ರಕ್ಕೆ ಜಿಡಿಎ ಜಾಗೃತ ದಳ ಅನಿರೀಕ್ಷಿತ ಭೇಟಿ

ದಾವಣಗೆರೆ ಮೇ.13ಮೇ 13 ರಂದು ಪಿ.ರಮೇಶಕುಮಾರ್ ಜಂಟಿ ಕೃಷಿನಿರ್ದೇಶಕರು, ಜಾಗೃತ ದಳ, ಸಚಿವಾಲಯ ವಿಭಾಗಬೆಂಗಳೂರು ಇವರು ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನವಿವಿಧ ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಹಾಗು ರೈತಸಂಪರ್ಕ ಕೇಂದ್ರಕ್ಕೆ ಅನಿರೀಕ್ಷಿತ ಭೇಟಿ ಕೊಟ್ಟು ಬೀಜ,ರಸಗೊಬ್ಬರ ಹಾಗು ಕೀಟನಾಶಕಗಳ ದಾಸ್ತಾನು…

ಮೇ 12 ಪ್ಲಾರೆನ್ಸ್ ನೈಟಿಂಗೆಲ್ ದಿನವನ್ನು ವಿಶ್ವ ದಾದಿಯರ ದಿನ / (ಇಂಟರ್ ನ್ಯಾಷನಲ್ ನರ್ಸ ಡೇ)

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಮೇ 12 ಪ್ಲಾರೆನ್ಸ್ ನೈಟಿಂಗೆಲ್ ದಿನವನ್ನು ವಿಶ್ವ ದಾದಿಯರ ದಿನ / (ಇಂಟರ್ ನ್ಯಾಷನಲ್ ನರ್ಸ ಡೇ) ಎಂದು ಮೇ 12 ರಂದು ಅಂಗವಾಗಿ ಹೊನ್ನಾಳಿ ಯುವ ಮಿತ್ರರು ಸೇರಿ ದಾದಿಯರಿಗೆ ಪುಷ್ಪಾರ್ಚನೆ ಮಾಡುವುದರಮುಖೇನ ಅವರುಗಳಿಗೆ…