Day: May 16, 2020

ಡೆಂಗಿ/ಚಿಕುನ್‍ಗುನ್ಯ ತಡೆಗೆ ಅಗತ್ಯ ಕ್ರಮ

ದಾವಣಗೆರೆ ಮೇ.16 ಮೇ 16 ರಂದು ರಾಷ್ಟ್ರೀಯ ಡೆಂಗ್ಯು ವಿರೋಧಿ ದಿನಾಚರಣೆಪ್ರಯುಕ್ತ ಸಾರ್ವಜನಿಕರಲ್ಲಿ ಡೆಂಗ್ಯು ಮತ್ತು ಚಿಕನ್‍ಗುನ್ಯವೈರಸ್ ತಡೆಗಟ್ಟಲು ಈ ಕೆಳಕಂಡ ಕ್ರಮಗಳನ್ನುಕೈಗೊಳ್ಳಲು ಮನವಿ ಮಾಡಲಾಗಿದೆ.ಡೆಂಗಿ/ಚಿಕುನ್‍ಗುನ್ಯ ವೈರಸ್‍ನಿಂದ ಉಂಟಾಗುವ ಜ್ವರಗಳುರಕ್ತಪರೀಕ್ಷೆಯಿಂದ ಮಾತ್ರ ಪತ್ತೆ ಹಚ್ಚಬಹುದು. ಹಗಲಿನಲ್ಲಿಕಚ್ಚುವ ಸೋಂಕಿನ ಈಡಿಸ್ ಸೊಳ್ಳೆಗಳಿಂದ ಈ…

ವಿದ್ಯುತ್ ಬಿಲ್‍ಗಳ ಸ್ಪಷ್ಟೀಕರಣಕ್ಕೆ ಸಂಪರ್ಕಿಸಬಹುದು

ದಾವಣಗೆರೆ ಮೇ.16ಕೋವಿಡ್ ನಿಯಂತ್ರಣ ಹಿನ್ನೆಲೆ ಏಪ್ರಿಲ್ 2020 ರ ತಿಂಗಳಿನಲ್ಲಿಗ್ರಾಹಕರಿಗೆ ಮೀಟರ್‍ನಲ್ಲಿರುವ ವಾಸ್ತವಿಕ ರೀಡಿಂಗ್‍ನ ಪ್ರಕಾರ ಬಿಲ್ನೀಡಿರುವುದಿಲ್ಲ. ಬದಲಾಗಿ ಹಿಂದಿನ ತಿಂಗಳುಗಳ ಬಳಕೆಯ ಸರಾಸರಿಆಧಾರದ ಮೇಲೆ ವಿದ್ಯುತ್ ಬಿಲ್ ಜನಿತಗೊಳಿಸಲಾಗಿರುತ್ತದೆ.ಮೇ-2020 ರ ಮಾಹೆಯಲ್ಲಿ ಸೀಲ್‍ಡೌನ್ ಏರಿಯಾಗಳನ್ನುಹೊರತುಪಡಿಸಿ ಉಳಿದ ಎಲ್ಲಾ ಸ್ಥಾವರಗಳಿಗೆ ವಾಸ್ತವಿಕವಾಗಿ…

ನ್ಯಾಮತಿ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ

ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕು ಮೇ 15ರಂದು ನಡೆದ ರಾಜ್ಯ ಕೆ.ಪಿ.ಸಿ.ಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ರವರ 58 ನೇ ಹುಟ್ಟು ಹಬ್ಬದ ಪ್ರಯುಕ್ತ ನ್ಯಾಮತಿ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು ಕಾಂಗ್ರೆಸ್ ಪಕ್ಷದ 42 ಕಾರ್ಯಕರ್ತರುಗಳು ಸ್ವಯಂ ಪ್ರೇರಿತವಾಗಿ…

ಅಲ್ಪಸಂಖ್ಯಾತ ಯುವ ಘಟಕದ ಅಧ್ಯಕ್ಷರಾದ ರೋಷನ್ ಜಮೀರ್ ಮನೆ ಮನೆಗೆ ತೆರಳಿ ಮಾಸ್ಕ್ ವಿತರಣೆ

ದಾವಣಗೆರೆ ಜಿಲ್ಲೆ ಮೇ 16 ಹೊನ್ನಾಳಿ ತಾಲೂಕು ಹುಣಸಘಟ್ಟ ಗ್ರಾಮದಲ್ಲಿ ಮುಸ್ಲಿಂ ಕಾಲೋನಿಗೆ ಹೊನ್ನಾಳಿ ತಾಲೂಕಿನ ಅಲ್ಪಸಂಖ್ಯಾತ ಯುವ ಘಟಕದ ಅಧ್ಯಕ್ಷರಾದ ರೋಷನ್ ಜಮೀರ್ ಆ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಆಶಾ ಕಾರ್ಯಕರ್ತೆತರ ಸಹಕಾರದೊಂದಿಗೆ ಮನೆ ಮನೆಗೆ ತೆರಳಿ ಮಾಸ್ಕ್ ವಿತರಣೆ…