Day: June 9, 2020

👉 ಜಾವೇದ್ ಅಕ್ತರ್‌ಗೆ ಅಂತಾರಾಷ್ಟ್ರೀಯ ರಿಚರ್ಡ್ ಡಾಕಿನ್ಸ್ ಪ್ರಶಸ್ತಿ, ಮೊದಲ ಭಾರತೀಯ

👉 ಜಾವೇದ್ ಅಕ್ತರ್‌ಗೆ ಅಂತಾರಾಷ್ಟ್ರೀಯ ರಿಚರ್ಡ್ ಡಾಕಿನ್ಸ್ ಪ್ರಶಸ್ತಿ, ಮೊದಲ ಭಾರತೀಯ ಚಿಂತಕ, ಕವಿ, ಚಿತ್ರಕಥೆಗಾರ ಜಾವೇದ್ ಅಖ್ತರ್ ಪ್ರತಿಷ್ಠಿತ ರಿಚರ್ಡ್ ಡಾಕಿನ್ಸ್ ಪ್ರಶಸ್ತಿಗೆ ಭಾಜನಾರಿದ್ದಾರೆ. ಈ ಗೌರವಕ್ಕೆ ಪಾತ್ರವಾಗುತ್ತಿರುವ ಭಾರತದ ಮೊಟ್ಟ ಮೊದಲ ವ್ಯಕ್ತಿ ಎನ್ನುವ ಶ್ರೇಯವೂ ಅವರದ್ದಾಗಿದೆ. ವಿಮರ್ಶೆ,…

8 ಪಾಸಿಟಿವ್ ಪ್ರಕರಣ – 7 ಬಿಡುಗಡೆ

ದಾವಣಗೆರೆ ಜೂ. 09   ದಾವಣಗೆರೆ ಜಿಲ್ಲೆಯಲ್ಲಿ ಇಂದು 8 ಕೊರೊನಾ ಪಾಸಿಟಿವ್ ಪ್ರಕರಣದಾಖಲಾಗಿದ್ದು, 07 ಜನ ಸೋಂಕಿತರು ಗುಣಮುಖರಾಗಿ ಜಿಲ್ಲಾ ನಿಗದಿತಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.ರೋಗಿ ಸಂಖ್ಯೆ 5816 34 ವರ್ಷದ ಮಹಿಳೆ ಇವರುಕಂಟೈನ್‍ಮೆಂಟ್ ಝೋನ್‍ನ ಸಂಪರ್ಕಿತರಾಗಿದ್ದಾರೆ. ರೋಗಿಸಂಖ್ಯೆ 5817 40 ವರ್ಷದ…

ಮಸೀದಿ ದರ್ಗಾಗಳಲ್ಲಿ ಮಾರ್ಗಸೂಚಿ ಅಳವಡಿಕೆಗೆ ಸೂಚನೆ

ದಾವಣಗೆರೆ ಜೂ.09ಕರ್ನಾಟಕ ಸರ್ಕಾರದ ಆದೇಶದನ್ವಯ ಕೋವಿಡ್-19ಸಾಂಕ್ರಾಮಿಕ ರೋಗ ತಡೆಯಲು ಎಲ್ಲಾ ಮಸೀದಿ ಹಾಗೂ ದರ್ಗಾಗಳು ಕಡ್ಡಾಯವಾಗಿ ಕೆಳಕಂಡಂತೆಮಾರ್ಗಸೂಚಿಗಳನ್ನು ಅಳವಡಿಸಲು ಸೂಚಿಸಿರುತ್ತಾರೆ.ಅದರಂತೆ, ದಾವಣಗೆರೆ ಜಿಲ್ಲೆಯ ಎಲ್ಲಾ ಮಸೀದಿ ಹಾಗೂದರ್ಗಾಗಳಿಗೆ ಭೇಟಿ ನೀಡುವ ನಮಾಜಿûಗಳುಹಾಗೂ ಭಕ್ತಾದಿಗಳು ಈ ಕೆಳಗಿರುವ ಎಲ್ಲಾಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಲು ಜಿಲ್ಲಾ ವಕ್ಫ್ ಸಲಹಾಸಮಿತಿ ಅಧ್ಯಕ್ಷರಾದ  ಮೊಹಮ್ಮದ್ ಸಿರಾಜ್ ಇವರು…