Day: June 19, 2020

12 ಪಾಸಿಟಿವ್ ಪ್ರಕರಣ ದಾಖಲು

ದಾವಣಗೆರೆ ಜೂ.19 ದಾವಣಗೆರೆ ಜಿಲ್ಲೆಯಲ್ಲಿ ಇಂದು 12 ಕೊರೊನಾ ಪಾಸಿಟಿವ್ಪ್ರಕರಣಗಳು ವರದಿಯಾಗಿದ್ದು, ಜಿಲ್ಲಾ ನಿಗದಿತ ಕೋವಿಡ್ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ರೋಗಿ ಸಂಖ್ಯೆ 8064 28 ವರ್ಷದ ಮಹಿಳೆ, ರೋಗಿ ಸಂಖ್ಯೆ 8065 18ವರ್ಷದ ಯುವತಿ, ರೋಗಿ ಸಂಖ್ಯೆ 8066 20 ವರ್ಷದ ಯುವತಿ,ರೋಗಿ ಸಂಖ್ಯೆ…

ಮಾಸ್ಕ್ ದಿನಾಚರಣೆ ಅಂಗವಾಗಿ ರೈತರಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಣೆ ಮೆಕ್ಕೆಜೋಳ ಬೆಳೆಯ ವೈಜ್ಞಾನಿಕ ನಿರ್ವಹಣೆ ಅತೀ ಮುಖ್ಯ

ದಾವಣಗೆರೆ ಜೂ.19ತಾಲ್ಲೂಕಿನ ಖುಷ್ಕಿ ಪ್ರದೇಶದ ಶೇ. 90 ರಷ್ಟು ವಿಸ್ತೀರ್ಣವನ್ನುಮೆಕ್ಕೆಜೋಳ ಒಂದೇ ಬೆಳೆ ಆವರಿಸಿಕೊಂಡಿದೆ. ಆದ್ದರಿಂದ ಈ ಬೆಳೆಯವೈಜ್ಞಾನಿಕ ನಿರ್ವಹಣೆ ಅತೀ ಮುಖ್ಯವಾಗಿದೆ ಎಂದು ಸಹಾಯಕ ಕೃಷಿನಿರ್ದೇಶಕರಾದ ಎಚ್.ಕೆ.ರೇವಣಸಿದ್ದನಗೌಡ ಹೇಳಿದರು.ಗುರುವಾರ ಕೃಷಿ ಇಲಾಖೆ ಹಾಗೂ ಗಂಗಾ ಕಾವೇರಿ ಸೀಡ್ಸ್ಕಂಪನಿಯವರ ಸಹಯೋಗದಲ್ಲಿ ಮಾಸ್ಕ್…

ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಮಾಸ್ಕ್ ದಿನಾಚರಣೆ ಕಾರ್ಯಕ್ರಮ ವೈರಾಣು ತಡೆಯಲು ಮಾಸ್ಕ್ ಸಹಕಾರಿ : ಡಾ.ರಾಘವನ್

ದಾವಣಗೆರೆ ಜೂ.19  ವ್ಯಕ್ತಿಗತ ಸುರಕ್ಷತೆಯ ಜೊತೆಗೆ ಸಮಾಜದ ಆರೋಗ್ಯರಕ್ಷಣೆಗೂ ಮಾಸ್ಕ್ (ಮುಖಗವುಸು) ಧರಿಸುವುದು ಉತ್ತಮಅಭ್ಯಾಸ. ಇದರಿಂದ ಕೊರೊನಾ ಸೇರಿದಂತೆ ಯಾವುದೇ ವೈರಾಣುಹರಡದಂತೆ ತಡೆಯಲು ಸಹಕಾರಿ ಎಂದು ಜಿಲ್ಲಾ ಸರ್ವೇಕ್ಷಣಾಅಧಿಕಾರಿ ಡಾ. ರಾಘವನ್ ತಿಳಿಸಿದರು.   ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಗುರುವಾರ ಏರ್ಪಡಿಸಿದ್ದ ಮಾಸ್ಕ್ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ…