Day: June 6, 2020

06 ಪಾಸಿಟಿವ್ ಪ್ರಕರಣ ವರದಿ – 02 ಬಿಡುಗಡೆ

ದಾವಣಗೆರೆ ಜೂ.06ಇಂದು ದಾವಣಗೆರೆ ಜಿಲ್ಲೆಯಲ್ಲಿ 06 ಪಾಸಿಟಿವ್ ಪ್ರಕರಣಗಳುವರದಿಯಾಗಿದ್ದು, ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಇಂದುಬಿಡುಗಡೆ ಹೊಂದಿದ್ದಾರೆ.ರೋಗಿ ಸಂಖ್ಯೆ 4836 33 ವರ್ಷದ ಪುರುಷ ದಾವಣಗೆರೆಯಕಂಟೈನ್‍ಮೆಂಟ್ ಝೋನ್‍ನ ಸಂಪರ್ಕಿತರಾಗಿದ್ದಾರೆ. ರೋಗಿಸಂಖ್ಯೆ 4837 64 ವರ್ಷದ ವೃದ್ದ ಇವರು ರೋಗಿ ಸಂಖ್ಯೆ 3862 ರಸಂಪರ್ಕಿತರು.…

ಹರಿಹರ ಎಪಿಎಂಸಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಅವಿರೋಧ ಆಯ್ಕೆ

ದಾವಣಗೆರೆ ಜೂ.06ಇಂದು ನಡೆದ ಹರಿಹರದ ಕೃಷಿ ಉತ್ಪನ್ನ ಮಾರುಕಟ್ಟೆಸಮಿತಿಯ ನೂತನ ಅಧ್ಯಕ್ಷರಾಗಿ ಬಿ.ಹನುಮಂತ ರೆಡ್ಡಿ ಬಿನ್ಬಸಪ್ಪ ಹಳೆ ಹರ್ಲಾಪುರ ಗ್ರಾಮ, ಹರಿಹರ ತಾಲ್ಲೂಕು ಹಾಗೂಉಪಾಧ್ಯಕ್ಷರಾಗಿ ಕೆ.ಬಸವರಾಜ ನಿಂಗಪ್ಪ ಕೂಸಗಟ್ಟೆ ಬಿನ್ಕೂಸಗಟ್ಟೆ ನಿಂಗಪ್ಪ ಇವರು ಅವಿರೋಧವಾಗಿಆಯ್ಕೆಯಾದರು.ಅಧ್ಯಕ್ಷರು/ಉಪಾಧ್ಯಕ್ಷರ ಸ್ಥಾನಗಳಿಗೆ ಚುನಾವಣೆಯಚುನಾವಣಾಧಿಕಾರಿಯಾಗಿ ಹರಿಹರದ ತಹಶೀಲ್ದಾರ್ ಕಾರ್ಯ…

ನಿಮ್ಮ ಕನಸಿನ ಸಾರಿಗೆ ಪುನರಾರಂಭ : ಬಸ್ ಹತ್ತಲು ಹಿಂಜರಿಯಬೇಡಿ

ದಾವಣಗೆರೆ ಜೂ.06ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನಿಮ್ಮ ಕನಸಿನ ಸಾರಿಗೆಯೂಸಹ ಹಲವು ದಿನಗಳ ಲಾಕೌಡೌನ್ ನಿಂದ ಸ್ಥಬ್ಬವಾಗಿತ್ತು. ಆದರೆಇದೀಗ ಮತ್ತೆ ನಿಮ್ಮ ಕನಸಿಗೆ ಜೀವ ತುಂಬಲು, ನಿಮ್ಮಚಟುವಟಿಕೆಗಳಿಗೆ ಸಹಾಯಕವಾಗಲು ಪುನಃ ನಿಮ್ಮ ಬಳಿಗೆ ನಿಮ್ಮಅವಶ್ಯಕತೆಗನುಗುಣವಾಗಿ ಬರುತ್ತಿದೆ. ಈ ಸಮಯದಲ್ಲಿ ನಿಮ್ಮಸುರಕ್ಷತೆಯೇ…

ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಯ ಆನ್‍ಲೈನ್ ತರಬೇತಿಗೆ ರೂಪಾ ಮೌದ್ಗಿಲ್ ಚಾಲನೆ

ದಾವಣಗೆರೆ ಜೂ 6ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಸ್ಪರ್ಧಾತ್ಮಕಪರೀಕ್ಷೆಗಳ ತರಬೇತಿ ಕೇಂದ್ರವು ಕೆಎಎಸ್ ಹಾಗೂ ಇತರೆಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆನ್‍ಲೈನ್ ತರಬೇತಿಆಯೋಜಿಸಿದ್ದು, ನಾಡಿನ ಹಿರಿಯ ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ಚಾಲನೆನೀಡುವರು.ಜೂನ್ 9 ರ ಮಂಗಳವಾರ ಬೆಳಿಗ್ಗೆ 11 ಕ್ಕೆ ಬೆಂಗಳೂರಿನಿಂದಲೇತರಬೇತಿ…

ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಗೊಂದಲ ಪರಿಹಾರಕ್ಕೆ ಸಹಾಯವಾಣಿ

ದಾವಣಗೆರೆ ಜೂ.06    ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವಹಿನ್ನಲೆ ಮಾರ್ಚ್‍ನಲ್ಲಿ ನಡೆಯಬೇಕಿದ್ದ ಎಸ್.ಎಸ್.ಎಲ್.ಸಿಪರೀಕ್ಷೆಗಳನ್ನು ಸರ್ಕಾರ  ಜೂ 25 ರಿಂದ ಜುಲೈ 4 ರವರೆಗೆನಡೆಸಲು ತಿರ್ಮಾನಿಸಿದ್ದು, ಈ ಬಗ್ಗೆ ಮಕ್ಕಳಲ್ಲಿ ಹಾಗೂಪೋಷಕರಲ್ಲಿ ಗೊಂದಲ, ಆತಂಕ ಇರುವುದರಿಂದ ಎಲ್ಲಾ ಆತಂಕಗೊಂದಲಗಳನ್ನು ನಿವಾರಿಸಿಕೊಳ್ಳಲು ಕಚೇರಿ ಹಂತದಲ್ಲಿಸಹಾಯವಾಣಿ ತೆರೆಯಲಾಗಿದೆ.ಈ…

ಜಿ.ಪಂ ನೂತನ ಉಪಾಧ್ಯಕ್ಷರಾಗಿ ಸಾಕಮ್ಮ ಬಿ.ಎಸ್. ಅವಿರೋಧ ಆಯ್ಕೆ

ದಾವಣಗೆರೆ ಜೂ 6    ಜಿಲ್ಲಾ ಪಂಚಾಯತ್ ನೂತನ ಉಪಾಧ್ಯಕ್ಷರಾಗಿ ಚನ್ನಗಿರಿತಾಲ್ಲೂಕಿನ ಕೋಗಲೂರು ಕ್ಷೇತ್ರದ ಸಾಕಮ್ಮ ಗಂಗಾಧರನಾಯ್ಕ್ ಅವಿರೋಧವಾಗಿ ಆಯ್ಕೆಯಾದರು.   ಜಿಲ್ಲಾ ಪಂಚಾಯತ್‍ನ ಮುಖ್ಯ ಸಭಾಂಗಣದಲ್ಲಿ ಶನಿವಾರ ಜಿ.ಪಂಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಗೆ ಬೆಳಿಗ್ಗೆ 9.30 ರಿಂದ10.30 ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು.…