Day: June 24, 2020

ಮಾಜಿ ಶಾಸಕರಾದ ಡಿ.ಜಿ ಶಾಂತನಗೌಡ್ರುರವರುಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲಿಕ್ಕೆ ತಯಾರಿಯಾಗಿರುವ ಎಲ್ಲಾ ಮಕ್ಕಳಿಗೆ ಶುಭಾಷಯ

ದಾವಣಗೆರೆ ಜಿಲ್ಲೆ ಜೂ 24 ಹೊನ್ನಾಳಿ ತಾಲೂಕಿನಲ್ಲಿ ನಾಳೆ ನಡೆಯುವ 25/6/2020 ರಂದು ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲಿಕ್ಕೆ ತಯಾರಿಯಾಗಿರುವ ಎಲ್ಲಾ ಮಕ್ಕಳಿಗೆ ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಡಿ.ಜಿ ಶಾಂತನಗೌಡ್ರುರವರು ಶುಭಾಷಯವನ್ನು ಕೋರಿದ್ದಾರೆ. ನಂತರ ಮಾತನಾಡಿದ ಅವರು 10ನೇ ತರಗತಿಯ ಮಕ್ಕಳು…

08 ಪಾಸಿಟಿವ್-01 ಬಿಡುಗಡೆ

ದಾವಣಗೆರೆ ಜೂ.24 ದಾವಣಗೆರೆ ಜಿಲ್ಲೆಯಲ್ಲಿ ಇಂದು 08 ಕೊರೊನಾ ಪಾಸಿಟಿವ್ಪ್ರಕರಣಗಳು ವರದಿಯಾಗಿದ್ದು, ಒಬ್ಬರು ಸಂಪೂರ್ಣಗುಣಮುಖರಾಗಿ ಜಿಲ್ಲಾ ಕೋವಿಡ್ ನಿಗದಿತ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ.ರೋಗಿ ಸಂಖ್ಯೆ 9889 35 ವರ್ಷದ ಮಹಿಳೆ ಇವರು ರೋಗಿ ಸಂಖ್ಯೆ8492 ರ ಸಂಪರ್ಕಿತರು. ರೋಗಿ ಸಂಖ್ಯೆ 9890 24 ವರ್ಷದಪುರುಷ…

ಮೆಕ್ಕೆಜೋಳ ಬೆಳೆಯಲ್ಲಿ ಫಾಲ್ ಆರ್ಮಿ ಹುಳು/ಲದ್ದಿ ಹುಳುವಿನ ಹತೋಟಿ ಕ್ರಮಗಳು

ದಾವಣಗೆರೆ ಜೂ.24 ದಾವಣಗೆರೆ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿಮುಸುಕಿನ ಜೋಳವು ಪ್ರಮುಖ ಬೆಳೆಯಾಗಿದ್ದು,ಮುಂಗಾರು ಪ್ರಾರಂಭದಲ್ಲಿ ಉತ್ತಮ ಮಳೆಯಾಗಿದ್ದರಿಂದಜಿಲ್ಲೆಯಾದ್ಯಂತ ರೈತರು ಮೆಕ್ಕೆಜೋಳ ಬಿತ್ತನೆ ಮಾಡಿದ್ದು,ಬಿತ್ತನೆಯಿಂದ ಹಿಡಿದು 15 ರಿಂದ 20 ದಿನದ ಮೆಕ್ಕೆಜೋಳಬೆಳೆಯನ್ನು ಕಾಣಬಹುದಾಗಿದೆ.ರೈತರ ತಾಕುಗಳಿಗೆ ಕೃಷಿ ಇಲಾಖಾ ಅಧಿಕಾರಿಗಳು ಭೇಟಿ ನೀಡಿಪರಿಶೀಲಿಸಿದಾಗ ಸೈನಿಕ ಹುಳುವಿನ…

ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆ

ದಾವಣಗೆರೆ ಜೂ.24 ದಾವಣಗೆರೆ ಜಿಲ್ಲೆಯಲ್ಲಿ 2020-21ನೇ ಸಾಲಿನ ಮುಂಗಾರುಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿಫಸಲ್ ಬಿಮಾ(ವಿಮಾ) ಯೋಜನೆಯನ್ನು ಜಾರಿಗೊಳಿಸಿ ಜೂ.06 ರಿಂದಸರ್ಕಾರದ ಆದೇಶದಲ್ಲಿ ಅಧಿಸೂಚನೆ ಮಾಡಲಾಗಿರುತ್ತದೆ.2020-21ನೇ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯಡಿಗ್ರಾಮ ಪಂಚಾಯತ್ ಮಟ್ಟಕ್ಕೆ…

ರೈತರಿಗೆ ತಾಡಪಾಲು ವಿತರಣೆ

ದಾವಣಗೆರೆ ಜೂ.24 2020-21ನೇ ಸಾಲಿನ ಕೃಷಿ ಸಂಸ್ಕರಣೆ ಯೋಜನೆಯಡಿತಾಡಪಾಲು ವಿತರಣೆ ಕಾರ್ಯಕ್ರಮದಡಿ ದಾವಣಗೆರೆ ತಾಲ್ಲೂಕಿನಕಸಬಾ ರೈತ ಸಂಪರ್ಕ ಕೇಂದ್ರದಿಂದ 750 ಸಂಖ್ಯೆ, ಆನಗೋಡುರೈತ ಸಂಪರ್ಕ ಕೇಂದ್ರದಿಂದ 590 ಸಂಖ್ಯೆ ಮತ್ತುಮಾಯಕೊಂಡ ರೈತ ಸಂಪರ್ಕ ಕೇಂದ್ರದಿಂದ 514 ಸಂಖ್ಯೆತಾಡಪಾಲುಗಳನ್ನು ವಿತರಿಸಲಾಗುವುದು.  ಸಾಮಾನ್ಯ ವರ್ಗದ ರೈತರಿಗೆ ಒಂದುತಾಡಪಾಲಿಗೆ ಪರಿಕರ…

ಸುದ್ದಿಗೋಷ್ಟಿಯಲ್ಲಿ ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ಟ್ಯುಲಿಪ್ ಯೋಜನೆಯಡಿ ಎಂಜಿನಿಯರ್‍ಗಳಿಗೆ ಇಂಟರ್ನ್‍ಷಿಪ್‍ಗೆ ಅವಕಾಶ ಸ್ಮಾರ್ಟ್ ತರಗತಿ ನಿರ್ಮಿಸುವ ಕಾಮಗಾರಿಗೆ ಚಾಲನೆ

ದಾವಣಗೆರೆ ಜೂ.24ಸ್ಮಾಟ್‍ಸಿಟಿ ಯೋಜನೆ ವತಿಯಿಂದ ನಗರದ ಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್ತಂತ್ರಜ್ಞಾನ ಆಧಾರಿತ ಸ್ಮಾರ್ಟ್ ತರಗತಿಗಳನ್ನು ನಿರ್ಮಿಸುವಕಾಮಗಾರಿ ಕೈಗೊಳ್ಳಲಾಗಿದೆ. ಜೊತೆಗೆ ದಿ ಅರ್ಬನ್ ಲರ್ನಿಂಗ್ ಇಂಟರ್ನ್‍ಷಿಪ್ಪ್ರೋಗ್ರಾಂ (ಟ್ಯುಲಿಪ್) ಯೋಜನೆಯಡಿಯಲ್ಲಿ ಎಂಜಿನಿಯರ್‍ಗಳಿಗೆವೃತ್ತಿಪರ ಕಲಿಕೆಯ ಅನುಭವ ಹೆಚ್ಚಿಸಲು ಇಂಟರ್ನ್‍ಷಿಪ್‍ಗೆ ಅವಕಾಶಒದಗಿಸಲಾಗಿದೆ ಎಂದು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ…

ವರ್ಷಾಂತ್ಯದಲ್ಲಿ ಎನ್‍ಹೆಚ್ ನಂ.48 ಯೋಜನೆ ಪೂರ್ಣಗೊಳಿಸುವಂತೆ ಸಂಸದರ ಸೂಚನೆ

ದಾವಣಗೆರೆ ಜೂ.24 ರಾಷ್ಟ್ರೀಯ ಹೆದ್ದಾರಿ ನಂ: 48 ರ ಅಗಲೀಕರಣ/ನಿರ್ಮಾಣಯೋಜನೆಯ ಕಾರ್ಯಾನುಷ್ಟಾನದಲ್ಲಿ ಅಂತಹಪ್ರಗತಿಯಾಗಿಲ್ಲ. ಅಲ್ಲಿನ ಸುತ್ತಲಿನ ಜನರಿಗೆ ತೊಂದರೆ ಆಗದಂತೆತಕ್ಷಣವೇ ಕೆಲಸಕ್ಕೆ ಚುರುಕು ಮುಟ್ಟಿಸಿ ಮುಗಿಸಬೇಕು. ಇನ್ನುಆರು ತಿಂಗಳ ಒಳಗೆ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ಎಲ್ಲಕಾಮಗಾರಿಗಳನ್ನು ಮುಗಿಸಬೇಕೆಂದು ಸಂಬಂಧಿಸಿದಅಧಿಕಾರಿಗಳಿಗೆ ಸಂಸದರಾದ ಜಿ.ಎಂ.ಸಿದ್ದೇಶ್ವರ ಸೂಚನೆ…