ದಾವಣಗೆರೆ ಜಿಲ್ಲೆ ಜೂ 11 ಹೊನ್ನಾಳಿಯ ತುಂಗ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಇಂದು ನಡೆಯಿತು.
ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷರಾದ ಶ್ರೀನಿವಾಸ್ ಎಸ್ ಎಸ್ ಅವರನ್ನು ಅಧ್ಯಕ್ಷರನ್ನಾಗಿ ಹಾಗೂ ಶ್ರೀಮತಿ ಯಶೋದಮ್ಮ ಮಹೇಶ್ವರಪ್ಪಇವರನ್ನು ಉಪಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು ಈ ಸಂದರ್ಭದಲ್ಲಿ ತುಂಗಾ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರು ಪಿಗ್ಮಿ ಏಜೆಂಟರು ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರಾದ ಸುರೇಶ್ ಹೊಸಕೇರಿ, ಮಹೇಶ್ ಹುಡೇದ್ ರಂಗನಾಥ್ ಜಯಕರ್ನಾಟಕ ಅಧ್ಯಕ್ಷರಾದ ಚಿನ್ನಪ್ಪ ಡಿಎಸ್ಎಸ್ ಮುಖಂಡರಾದ ತಮ್ಮಣ್ಣ ಕರವೇ ಸದಸ್ಯರಾದ ಮಂಜು ರಾಕೇಶ್ ದಿವಾಕರ್ ದೇವರಾಜ್, ಕತ್ತಿಗೆ ನಾಗರಾಜ್ ಇನ್ನೂ ಹಲವರು ಮುಖಂಡರು ಸಹ ಭಾಗಿಯಾಗಿದ್ದರು.