ದಾವಣಗೆರೆ ಜೂ.19
ದಾವಣಗೆರೆ ಜಿಲ್ಲೆಯಲ್ಲಿ ಇಂದು 12 ಕೊರೊನಾ ಪಾಸಿಟಿವ್
ಪ್ರಕರಣಗಳು ವರದಿಯಾಗಿದ್ದು, ಜಿಲ್ಲಾ ನಿಗದಿತ ಕೋವಿಡ್
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರೋಗಿ ಸಂಖ್ಯೆ 8064 28 ವರ್ಷದ ಮಹಿಳೆ, ರೋಗಿ ಸಂಖ್ಯೆ 8065 18
ವರ್ಷದ ಯುವತಿ, ರೋಗಿ ಸಂಖ್ಯೆ 8066 20 ವರ್ಷದ ಯುವತಿ,
ರೋಗಿ ಸಂಖ್ಯೆ 8067 22 ವರ್ಷದ ಯುವತಿ, ರೋಗಿ ಸಂಖ್ಯೆ 8068 21
ವರ್ಷದ ಯುವತಿ, ರೋಗಿ ಸಂಖ್ಯೆ 8069 23 ವರ್ಷದ ಯುವತಿ
ಇವರುಗಳ ಸೋಂಕಿನ ಸಂಪರ್ಕದ ಪತ್ತೆ ಹಚ್ಚಲಾಗುತ್ತಿದೆ.
ರೋಗಿ ಸಂಖ್ಯೆ 8070 54 ವರ್ಷದ ಮಹಿಳೆ, ರೋಗಿ ಸಂಖ್ಯೆ 8071 12
ವರ್ಷದ ಬಾಲಕ, 8072 60 ವರ್ಷದ ಮಹಿಳೆ, 8073 24 ವರ್ಷದ
ಯುವತಿ ಇವರು ರೋಗಿ ಸಂಖ್ಯೆ 6159 ರ ಸಂಪರ್ಕಿತರು. ರೋಗಿ
ಸಂಖ್ಯೆ 8074 48 ವರ್ಷದ ಮಹಿಳೆ ಇವರು ರೋಗಿ ಸಂಖ್ಯೆ 7576 ರ
ಸಂಪರ್ಕಿತರಾಗಿದ್ದು, ರೋಗಿ ಸಂಖ್ಯೆ 8075 65 ವರ್ಷದ ವೃದ್ದ
ಇವರು ರೋಗಿ ಸಂಖ್ಯೆ 7778 ರ ಸಂಪರ್ಕಿತರಾಗಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 245 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ
215 ಜನರು ಸಂಪೂರ್ಣ ಗುಣಮುಖರಾಗಿ ಬಿಡುಗಡೆ
ಹೊಂದಿರುತ್ತಾರೆ. 06 ಸಾವು ಸಂಭವಿಸಿದ್ದು ಪ್ರಸ್ತುತ 24 ಸಕ್ರಿಯ
ಪ್ರಕರಗಣಗಳು ಇವೆ.