ದಾವಣಗೆರೆ ಜಿಲ್ಲೆ ಜೂ 20 ಹೊನ್ನಾಳಿ ತಾಲೂಕಿನ ಚಿಕ್ಕೆರೆಹಳ್ಳಿ ಗ್ರಾಮದ ವಾಸಿಯಾದ ಕಮಲಮ್ಮ ಕೊಂ ಲೇಟ್ ಚನ್ನಬಸಪ್ಪ ಎಂಬುವರ
ಜಮೀನಿನ ಸರ್ವೇ ನಂಬರ್ 41/7,41/8,441/9 3 1/2 ಎಕರೆ ಜಮೀನಿನಲ್ಲಿ ಬಾಳೆಯನ್ನು ಬೆಳೆದಿದ್ದರು ಅದರಲ್ಲಿ 800 ಬಾಳೆ ಗಿಡಗಳು ಪಸಲಿಗೆ ಬಂದು ಬಿರುಗಾಳಿಗೆ ತತ್ತರಿಸಿ ಧರೆಗೆ ಉರುಳಿ ನಷ್ಟವಾಗಿರುವುದರಿಂದ ರೈತ ಕಂಗಾಲಾಗಿದ್ದಾರೆ ಕೂಡಲೇ ತಾಲೂಕಿನ ತೋಟಗಾರಿಕ
ಅಧಿಕಾರಿಗಳು ಸರ್ಕಾರದಿಂದ ಬರುವ ಪ್ರಕೃತಿ ವಿಕೋಪ ಯೋಜನೆ ಅಡಿಯಲ್ಲಿ ಹಣವನ್ನು ಕೂಡಲೇ ಕೋಡಿಸಬೇಕೆಂದು ಎ.ಬಿ.ಸಿ
ಆನ್ ಲೈನ್ ಚಾನಲ್ ನವರಿಗೆ ರೈತರಾದ ಸುಭಾಷ್ ಚಿಕ್ಕೆರಹಳ್ಳಿಯವರು ಒತ್ತಾಯಿಸಿದರು.