ಶಿವಮೊಗ್ಗದ ಮಲೆನಾಡಿನಲ್ಲೋರ್ವ ಸೋನು ಸೂದ್ : ಜರ್ನಲಿಸ್ಟ್ ಅರವಿಂದ್”
ಭಾರತೀಯ ಮನಸುಗಳು ಜಾತಿ-ಮತ-ಪಂಥಗಳ ಬದಿಗೊತ್ತಿ ಮತ್ತೆ ಒಂದಾಗುವ ಜರೂರತ್ತಿದೆ, ಕೋವಿಡ್ ಸಾಂಕ್ರಮಿಕ ಕದನದಲ್ಲಿ ಮಾನವೀಯ ಅಸ್ತ್ರವನ್ನು ಒಕ್ಕರೊಲಿನಿಂದ ಬಳಸಬೇಕಿದೆ, ಇದಾಗದೇ ಹೋದರೆ ಭಾರತಿಯರೆಂದಿಗೂ ಕೋವಿಡ್ ವಿರುದ್ದ ಜಯಗಳಿಸಲು ಸಾಧ್ಯವಿಲ್ಲ, ಹೀಗಾಗಿ ಮಾನವೀಯ ಮೌಲ್ಯಗಳು ಮನುಕುಲದ ಎದೆಗಳಲ್ಲಿ ಶಾಶ್ವತೀಕರಿಸಬೇಕಿದೆ. ಯಾವ ರಂಗದವರೇ ಆಗಲಿ…