Day: June 17, 2021

ವ್ಯಕ್ತಿತ್ವದ ಸಾದನೆಯ ಪ್ರತಿಬಿಂಬ.

ದಿ ಶ್ರೀ ಎಸ್ ರಂಗಣ್ಣ ನವರು ನಿವೃತ್ತ ಶಿಕ್ಷಕರು ಇವರು ಪಾವಗಡ ತಾಲೂಕಿನ ಕೊಂಡೇತಿಮ್ಮನಹಳ್ಳಿಯ ಜಮೀನ್ದಾರ ಗೌಡಿಕ್ಕೆ ಕುಟುಂಬದಲ್ಲಿ ಜನಿಸಿರುವರು.. ಎಸ್ ರಂಗಣ್ಣ ನವರು ಬಿಎಸ್ಸಿ.ಬಿ ಎಡ್. ಕಾನೂನು ಪದವಿಯ ವ್ಯಾಸಂಗ ಮಾಡಿರುವರು.ಇವರು ವಿದ್ಯಾರ್ಥಿ ಜೀವನದ ರಜೆಯ ಸಮಯದಲ್ಲಿ ತಮ್ಮ ಕುಟುಂಬದ…

ನಾಲೆಗಳಿಗೆ ಅಕ್ರಮ ಪಂಪ್‍ಸೆಟ್ ಅಳವಡಿಕೆ ವಿರುದ್ದ ಕ್ರಮ

ಶಿವಮೊಗ್ಗ, ಜೂನ್-17ಭದ್ರಾ ಯೋಜನೆಯ ಭದ್ರಾ ಬಲದಂಡೆ, ಎಡದಂಡೆ ನಾಲೆಗಳು, ಆನವೇರಿ, ದಾವಣಗೆರೆ, ಮಲೆಬೆನ್ನೂರು ಮತ್ತು ಹರಿಹರ ಶಾಖಾ ನಾಲೆಗಳಿಗೆ ಜಲಾಶಯದಿಂದ ನೀರನ್ನು ಹರಿಸಲಾಗುತ್ತಿದ್ದು, ಭದ್ರಾ ಜಲಾಶಯದ ಅಚ್ಚುಕಟ್ಟುದಾರರಲ್ಲದ ರೈತರು ಅಕ್ರಮವಾಗಿ ಪಂಪ್‍ಸೆಟ್‍ಗಳನ್ನು ಅಳವಡಿಸಿ ನೀರೆತ್ತುವುದು ಕಂಡು ಬಂದಲ್ಲಿ ಕರ್ನಾಟಕ ನೀರಾವರಿ ನಿಗಮದ…

ವಿಭಾಗೀಯ ಡಾಕ್ ಅದಾಲತ್

ವಿಭಾಗೀಯ ಡಾಕ್ ಅದಾಲತ್‍ನ್ನು ಜೂ.30 ರಂದು ಮಧ್ಯಾಹ್ನ4 ಘಂಟೆಗೆ ಚಿತ್ರದುರ್ಗ ಅಂಚೆ ಅಧೀಕ್ಷಕರ ಕಚೇರಿಕೋಟೆ ರಸ್ತೆ ಫಿಲ್ಟರ್ ಹೌಸ್ ಹತ್ತಿರ ಕಾಮನ ಬಾವಿ ಬಡಾವಣೆ ಇಲ್ಲಿನಡೆಸಲಾಗುವುದು.ಸಾರ್ವಜನಿಕರು ಮತ್ತು ಅಂಚೆ ಗ್ರಾಹಕರು ಅಂಚೆಸೇವೆಗಳಿಗೆ ಸಂಬಂಧಿಸಿದ ದೂರುಗಳನ್ನು ಮತ್ತುಸಲಹೆಗಳನ್ನು ಜೂ.29 ರಂದು ಅಥವಾ ಅದಕ್ಕಿಂತ…

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‍ರಾಜ್

ಸಚಿವರ ಜಿಲ್ಲಾ ಪ್ರವಾಸ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರಾದಕೆ.ಎಸ್ ಈಶ್ವರಪ್ಪ ಇವರು ಜೂ.18 ಮತ್ತು 19 ರಂದು ದಾವಣಗೆರೆಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.ಜೂ.18 ರಂದು ಸಂಜೆ 5 ಗಂಟೆಗೆ ಬೆಂಗಳೂರಿನಿಂದ ಹೊರಟುರಾತ್ರಿ 8.30ಕ್ಕೆ ದಾವಣಗೆರೆ ಆಗಮಿಸಿ ವಾಸ್ತವ್ಯ ಮಾಡುವರು.ಹಾಗೂ ಜೂ.19 ರಂದು…

ಅರ್ಜುನ ಪ್ರಶಸ್ತಿಗೆ ಅರ್ಜಿ ಆಹ್ವಾನ

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು,ಭಾರತ ಸರ್ಕಾರದಿಂದ ನೀಡಲಾಗುವ 2021ನೇ ಸಾಲಿನ ಅರ್ಜುನಪ್ರಶಸ್ತಿಗಾಗಿ ಅರ್ಹ ಕ್ರೀಡಾಪಟುಗಳಿಂದ ಅರ್ಜಿಗಳನ್ನುಆಹ್ವಾನಿಸಿದೆ.ಅರ್ಜಿ ನಮೂನೆಯನ್ನು ದಾವಣಗೆರೆ ಜಿಲ್ಲಾಕ್ರೀಡಾಂಗಣದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾಇಲಾಖೆ ಸಹಾಯಕ ನಿರ್ದೇಶಕರ ಕಛೇರಿಯಲ್ಲಿ ಪಡೆದು,ಭರ್ತಿ ಮಾಡಿದ ಅರ್ಜಿಯನ್ನು ಜೂ.21 ರ ಸಂಜೆ 5.00ಗಂಟೆಯೊಳಗಾಗಿ…

ಜಿಲ್ಲೆಯಲ್ಲಿ 9.29 ಮಿ.ಮೀ. ಸರಾಸರಿ ಮಳೆ

ಜಿಲ್ಲೆಯಲ್ಲಿ ಜೂ.16 ರಂದು 9.29 ಮಿ.ಮೀ. ಸರಾಸರಿ ಮಳೆಯಾಗಿದೆ.ಒಟ್ಟಾರೆ 1.20 ಲಕ್ಷ ರೂ ಅಂದಾಜು ನಷ್ಟ ಸಂಭವಿಸಿದೆ.ಚನ್ನಗಿರಿ ತಾಲ್ಲೂಕಿನಲ್ಲಿ 10.51 ಮಿ.ಮೀ ವಾಸ್ತವ ಮಳೆಯಾಗಿದೆ.ದಾವಣಗೆರೆ- 7.03 ಮಿ.ಮೀ., ಹರಿಹರ-4.65 ಮಿ.ಮೀ., ಹೊನ್ನಾಳಿ -6.60 ಮಿ.ಮೀ.ಹಾಗೂ ಜಗಳೂರು ತಾಲ್ಲೂಕಿನಲ್ಲಿ 17.68 ಮಿ.ಮೀ ವಾಸ್ತವಮಳೆಯಾಗಿದೆ.ನ್ಯಾಮತಿ,…

ಹೊಸ ನ್ಯಾಯಬೆಲೆ ಅಂಗಡಿ ಮಂಜೂರಾತಿಗಾಗಿ ಅರ್ಜಿ

ಆಹ್ವಾನ ದಾವಣಗೆರೆಯ ಅನೌಪಚಾರಿಕ ಪಡಿತರ ವ್ಯಾಪ್ತಿಯಲ್ಲಿರುವ ಎಸ್.ಪಿ.ಎಸ್ನಗರ 2ನೇ ಹಂತದ ಪಡಿತರ ಚೀಟಿದಾರರ ಹಿತದೃಷ್ಠಿಯಿಂದ ಮತ್ತುಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಪರಿಣಾಮಕಾರಿಗೊಳಿಸುವದೃಷ್ಠಿಯಿಂದ ಹೊಸದಾಗಿ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲು ನಮೂನೆ-ಎ ನಲ್ಲಿ ಅರ್ಜಿ ಕರೆಯಲಾಗಿದೆ. ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದೃಢೀಕೃತದಾಖಲೆಗಳೊಂದಿಗೆ ಪ್ರಕಟಣೆ…

ಪತ್ರಕರ್ತರಿಗೆ ಆಯುಷ್ ಕಿಟ್ ವಿತರಣೆ

ಜೂ.21 ರಂದು 7ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ : ಜಿಲ್ಲಾಧಿಕಾರಿ ಯೋಗ ನಮಗೆಲ್ಲರಿಗೂ ಆರೋಗ್ಯ ನೀಡಿದೆ, ನೀಡುತ್ತಿದೆ.ಯೋಗದ ಸದುಪಯೋಗ ಪಡಿಸಿಕೊಂಡು ಆರೋಗ್ಯವನ್ನುಕಾಪಾಡಿಕೊಳ್ಳೋಣ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು. ಗುರುವಾರ ಜಿಲ್ಲಾಡಳಿತ ಭವನದ ತುಂಗಭದ್ರಾಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಯೋಗ ದಿನದಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ…

ಪಿಎನ್‍ಡಿಟಿ ಜಿಲ್ಲಾ ಸಲಹಾ ಸಮಿತಿ ಸಭೆ

ಶಿಶು ಜನನ, ಮರಣ ನಿಖರ ಅಂಕಿ-ಅಂಶಗಳಿಗಾಗಿ ವಿಶೇಷ ಆ್ಯಪ್ ಅಭಿವೃದ್ಧಿಪಡಿಸಲು ಸಲಹೆ ಜಿಲ್ಲೆಯಲ್ಲಿ ಮಕ್ಕಳ ಲಿಂಗಾನುಪಾತ 2011 ರ ಜನಗಣತಿಯಲ್ಲಿಒಂದು ಸಾವಿರ ಗಂಡುಮಕ್ಕಳಿಗೆ 948 ಹೆಣ್ಣು ಮಕ್ಕಳ ಅನುಪಾತದಾಖಲಾಗಿದೆ. 2021 ರ ಜನಗಣತಿಗೆ ಸಿದ್ಧತೆಗಳೂ ಆಗುತ್ತಿವೆ, ಈ ಹಿಂದಿನಅಂಕಿ-ಅಂಶಗಳ ನಿಖರತೆಯ ಬಗ್ಗೆ…

ಕುಂದೂರು ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರಾದ ಹಳ್ಳಿ ಹಾಲೇಶ್ ರವರು ಕಾರಿನಿಂದ ಅಪಘಾತವಾಗಿ ಮೃತಪಟ್ಟಿದ್ದಾರೆ

ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರಾದ ಹಳ್ಳಿ ಹಾಲೇಶ್ ರವರು ಕಾರಿನಿಂದ ಅಪಘಾತವಾಗಿ ಮೃತಪಟ್ಟಿದ್ದಾರೆ ಅದರ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ದೂರನ್ನು ದಾಖಲಿಸಿಕೊಂಡಿದ್ದಾರೆ ಅಪಘಾತವಾದ ಸುದ್ದಿ ಕೇಳಿ ಮಾಜಿ ಶಾಸಕರಾದ ಡಿ.ಜಿ ಶಾಂತನಗೌಡ್ರುರವರು ಸಂತಾಪವನ್ನು ವ್ಯಕ್ತಪಡಿಸುವದರ ಜೊತೆಗೆ…