Month: June 2021

ಕುರುಬ ಇತಿಹಾಸ

ಕುರುಬಒಂದು ಹಿಂದು ಸಮುದಾಯದ ಹೆಸರು. ಕುರುಬ ಎಂದರೆ ಹುಡುಕುವ ಅಥವ ಪಡೆಯುವ ಎಂದು ಅರ್ಥ ಬರುತ್ತದೆ. ಉದಾಹರಣೆ: ಜೇನು ಕುರುಬ ಜಾತಿ ಎಂದರೆ ಜೇನು ಹುಡುಕುವ ಜಾತಿ. ಕುರುಬರು ಹಾಲುಮತ ಅನುಯಾಯಿಗಳು. ಕುರುಬ ಎಂದರೆ ಜ್ಞಾನವನ್ನು(ಭ) ಹುಡುಕುವವನು (ಕುರು) ಎಂಬ ದಾರ್ಮಿಕ…

ಮೇಕೆದಾಟು ಆನೆಕಟ್ಟು ಯೋಜನೆಯಲ್ಲಿ ಕರ್ನಾಟಕಕ್ಕೆ ಮಹತ್ವದ ಮುನ್ನಡೆ

ನ್ಯಾಯಪೀಠ ಆದೇಶ ನೀಡಿ ತಮಿಳುನಾಡು ಸರ್ಕಾರಕ್ಕೆ ಮತ್ತೊಮ್ಮೆ ಮುಖಭಂಗ ಮಾಡಿದೆ.ಬಿ ಎಮ್ ಪಾಟೀಲ ಜಿಲ್ಲಾಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ ಬಾಗಲಕೋಟ ಬಾಗಲಕೋಟೆ: ಮೇಕೆದಾಟು ಆನೆಕಟ್ಟು ಯೋಜನೆಯಲ್ಲಿ ಕರ್ನಾಟಕಕ್ಕೆ ಮಹತ್ವದ ಮುನ್ನಡೆಯಾಗಿರುವುದನ್ನು ಹಾಗೂ ಕನ್ನಡ ನಾಡು,ನುಡಿ,ನೆಲ, ಜಲ, ಸಂಸ್ಕೃತಿ ಹಾಗೂ ಪರಂಪರೆಗಳ ಕುರಿತು…

ಚಿಕ್ಕಬಳ್ಳಾಪುರ ಜಿಲ್ಲಾ ಹಾಗೂ ಶಿಡ್ಲಘಟ್ಟ ತಾಲೂಕು ಯುವ ಕಾಂಗ್ರೆಸ್ ವತಿಯಿಂದ ಕೊರೋನಾ ರೋಗಿಗಳಿಗೆ ಧೈರ್ಯ ತುಂಬುವ ಮೂಲಕ ಡ್ರೈ ಫುಡ್ಸ್

ನಮ್ಮ ನಾಯಕರು ಶ್ರೀಯುತ ರಾಹುಲ್ ಗಾಂಧಿ ರವರ ಹುಟ್ಟು ಹಬ್ಬದ ಪ್ರಯುಕ್ತ ಸರ್ಕಾರ ಕೊರೋನಾ ರೋಗಿಗಳಿಗೆ ರಕ್ಷಣೆ ನೀಡುವುದರಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದು ಚಿಕ್ಕಬಳ್ಳಾಪುರ ಜಿಲ್ಲಾ ಹಾಗೂ ಶಿಡ್ಲಘಟ್ಟ ತಾಲೂಕು ಯುವ ಕಾಂಗ್ರೆಸ್ ವತಿಯಿಂದ ಪಿಪಿಇ ಕಿಟ್ ಧರಿಸುವ ಮುಖಾಂತರ ಕೋವಿಡ್ ಆಸ್ಪತ್ರೆಗೆ…

ಜಿಲ್ಲಾ ಅಧ್ಯಕ್ಷ ನಿಖಿಲ್ ಕೊಂಡಜ್ಜಿ ಅವರ ನೇತ್ರತ್ವದಲ್ಲಿ ದಾವಣಗೆರೆ ಯುವ ಕಾಂಗ್ರೆಸ್ ವತಿಯಿಂದ ಮಂಗಳಮುಖಿಯರಿಗೆ ದಿನಸಿ ಕಿಟ್ಟ

ಇಂದು ಶ್ರೀ ರಾಹುಲ್ ಗಾಂಧಿಯವರ ಹುಟ್ಟು ಹಬ್ಬದ ಪ್ರಯುಕ್ತ ಜಿಲ್ಲಾ ಅಧ್ಯಕ್ಷ ನಿಖಿಲ್ ಕೊಂಡಜ್ಜಿ ಅವರ ನೇತ್ರತ್ವದಲ್ಲಿ ದಾವಣಗೆರೆ ಯುವ ಕಾಂಗ್ರೆಸ್ ವತಿಯಿಂದ ಲೊಕ್ಡೌನ್ ಇಂದ ಸಂಕಷ್ಟಕ್ಕೆ ಸಿಲಿಕಿರುವ ಮಂಗಳಮುಖಿಯರಿಗೆ ದಿನಸಿ ಕಿಟ್ಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ದಾವಣಗೆರೆ ಉಸ್ತುವಾರಿ ರಾಜ್ಯ…

ಮಾಜಿ ಶಾಸಕರಾದ ಡಿ ಜಿ ಶಾಂತನಗೌಡರು ಮತ್ತು ಕರ್ನಾಟಕ ಯುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷರಾದ ರಕ್ಷಾ ರಾಮಯ್ಯ ಅವರ ಸೂಚನೆ

ರಾಹುಲ್ ಗಾಂಧಿ ಅವರ ಹುಟ್ಟು ಹಬ್ಬದ ಅಂಗವಾಗಿ ಮಾಜಿ ಶಾಸಕರಾದ ಡಿ ಜಿ ಶಾಂತನಗೌಡರು ಮತ್ತು ಕರ್ನಾಟಕ ಯುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷರಾದ ರಕ್ಷಾ ರಾಮಯ್ಯ ಅವರ ಸೂಚನೆಯ ಮೇರೆಗೆ ಹೊನ್ನಾಳಿ ತಾಲ್ಲೂಕಿನ ಹರಳಹಳ್ಳಿ ಮತ್ತು ಗೋವಿನಕೋವಿಯ ನಡುವೆ ಗುಡಿಸಲುಗಳಲ್ಲಿ ಸುಮಾರು…

ನ್ಯಾಮತಿ ತಾಲ್ಲೂಕು ಕಾಂಗ್ರೆಸ್ ಪಕ್ಷದ ವತಿಯಿಂದ ರಾಹುಲ್ ಗಾಂಧಿ ರವರ ಹುಟ್ಟು ಹಬ್ಬದ ಪ್ರಯುಕ್ತ ಪೌರ ಕಾರ್ಮಿಕರಿಗೆ ರೈನ್ ಕೊಟ್ ಹಾಗೂ ಮಾಸ್ಕ್

(ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ರವರ ಹುಟ್ಟು ಹಬ್ಬದ ಪ್ರಯುಕ್ತ ಪೌರ ಕಾರ್ಮಿಕರಿಗೆ ರೈನ್ ಕೊಟ್ ಹಾಗೂ ಮಾಸ್ಕ್ ವಿತರಿಸಲಾಯಿತು)ಸ್ವಚ್ಛತೆ ಕಾಪಾಡು ಮೂಲಕ ಜನಸಾಮಾನ್ಯ ಆರೋಗ್ಯ ಕಾಪಾಡುತ್ತಿರುವ ಕೊರೋನ ವಾರಿಯರ್ಸ್ಗಳಾಗಿಪೌರ ಕಾರ್ಮಿಕರಶ್ರಮ ತುಂಬಾನೆ ಇದೆ ಆದ ಕಾರಣಕಾಂಗ್ರೆಸ್ ಪಕ್ಷದ…

ಬರೆಯುತ್ತಾರೆ ಗಾರಾ.ಶ್ರೀನಿವಾಸ್

ಶಿಕಾರಿಪುರ ಹೋರಾಟದ ಜೀವಜಲ ಹುಲಗಿ ಕೃಷ್ಣ“ಯುದ್ದ ಕಾಲೇ ಶಸ್ತ್ರಭ್ಯಾಸ” ಎನ್ನುವಂತೆ ಕೋವಿಡ್ ಯುದ್ದ ಸಾರಿದೆ ಆಡಳಿತ ವ್ಯವಸ್ಥೆಗಳು ಅದನ್ನು ತಹಬದಿಗೆ ತರುವಲ್ಲಿ ಹೆಣಗಾಡುತ್ತಿವೆ, ಕೋವಿಡ್ ತನ್ನ ವೇಗದಲ್ಲಿ ಕೋಟಿ ಸಂಖ್ಯೆಯಲ್ಲಿ ಬದುಕುಗಳನ್ನು ನಿತ್ರಾಣಗೊಳಿಸಿದೆ, ಲಕ್ಷದ ಸಂಖ್ಯೆಯಲ್ಲಿ ಸಾವುಗಳ ಹೊತ್ತು ನುಗ್ಗುತ್ತಿದೆ, ಎಲ್ಲಿ…

ಜನರಿಗೆ ಪ್ರಕೃತಿ ವಿಕೋಪ ಎದುರಿಸುವ ಜಾಗೃತಿ ಅಗತ್ಯ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ.ಎಸ್. ಸ್ವಾಮಿ.

ಅತಿಯಾದ ಮಳೆಯಿಂದ ತಗ್ಗು ಪ್ರದೇಶದಲ್ಲಿನೀರು ನಿಂತಾಗ, ಹಳೆ ಮನೆಗಳು ಕುಸಿದುಬಿದ್ದು, ನೂರಾರು ಜನ ಸಾವನ್ನಪ್ಪುವಸಂದರ್ಭಗಳು ಮಳೆಗಾಲದಲ್ಲಿನಡೆಯುತ್ತವೆ. ಸಾಕಷ್ಟು ಮನೆಗಳುಮಣ್ಣಿನಿಂದ ಕಟ್ಟಿದ್ದು, ಅವು ನೀರುಹೀರಿಕೊಂಡು ಕುಸಿದು ಬೀಳುತ್ತವೆ, ಕುಸಿದಗೋಡೆ ಪಕ್ಕ, ಮಲಗಿದ್ದ ಜನರುಸಾವನ್ನಪ್ಪುತ್ತಾರೆ. ರಾತ್ರಿ ಮಳೆಗೆ ತಗ್ಗುಪ್ರದೇಶದ ಮನೆಯವರು ಜೀವ ಕೈಯಲ್ಲಿಹಿಡಿದುಕೊಂಡು ಬದುಕುತ್ತಿರುತ್ತಾರೆ,…

ಅಸಹಾಯಕ ಸ್ಥಿತಿಯಲ್ಲಿರುವ 33 ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ನೀಡಿದ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರ ಕಾರ್ಯಕ್ಕೂ ನಿಜಕ್ಕೂ ಶ್ಲಾಘನೀಯ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ

ನ್ಯಾಮತಿ : ಅಸಹಾಯಕ ಸ್ಥಿತಿಯಲ್ಲಿರುವ 33 ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ನೀಡಿದ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರ ಕಾರ್ಯಕ್ಕೂ ನಿಜಕ್ಕೂ ಶ್ಲಾಘನೀಯ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.ಪಟ್ಟಣದ ಪೇಟೆ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಅಸಹಾಯಕ ಸ್ಥಿತಿಯಲ್ಲಿರುವ 33 ಕುಟುಂಬಗಳಿಗೆ…

ಶಿವಮೊಗ್ಗ ತೆಂಗಿನ ಸಸಿ ವಿತರಣೆ

ತೋಟಗಾರಿಕೆ ಇಲಾಖೆಯಿಂದ ಶಿಕಾರಿಪುರ ತಾಲ್ಲೂಕಿನ ತೋಟಗಾರಿಕೆ ಕ್ಷೇತ್ರ ಕಾಳೇನಹಳ್ಳಿಯಲ್ಲಿ ಸರ್ಕಾರ ನಿಗದಿಪಡಿಸಿದ ದರದಂತೆ ಪ್ರತಿ ತೆಂಗಿನ ಸಸಿಗೆ ರೂ.೭೦ ರಂತೆ ಜೂನ್ ೧೯ ರಿಂದ ತೆಂಗಿನ ಸಸಿ ವಿತರಣೆ ಪ್ರಾರಂಭಿಸಲಾಗಿದೆ.ಕ್ಷೇತ್ರದಲ್ಲಿ ಲಭ್ಯವಿರುವ ಸಸಿಗಳನ್ನು ಮೊದಲು ಬಂದAತಹ ರೈತರಿಗೆ ಆದ್ಯತೆ ಮೇರೆಗೆ ವಿತರಿಸಲಾಗುವುದು.…